ಮಂಗಳವಾರ, ಡಿಸೆಂಬರ್ 7, 2021
20 °C

ಲ್ಯಾಂಡ್‌ಲೈನ್ ಅವಾಂತರ...

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಬಿಎಸ್ಎನ್ಎಲ್ ಸ್ಥಿರ ದೂರವಾಣಿಯನ್ನು (ಲ್ಯಾಂಡ್‌ಲೈನ್) ಬ್ಯಾಂಕ್, ಕಚೇರಿಗಳಲ್ಲಿ ಬಳಸಲಾಗುತ್ತಿತ್ತು. ಆದರೆ ಈಗ ಕೆಲ ವರ್ಷಗಳಿಂದ ಇವು ನಿಷ್ಕ್ರಿಯವಾಗಿವೆ. ಸೇವೆಯೂ ಇಲ್ಲ, ಬಳಕೆಯೂ ಇಲ್ಲ. ಆದರೆ ದೂರವಾಣಿಯ ಬಿಲ್‌ ತಪ್ಪದೇ ಬರುತ್ತಿದ್ದು, ಕಟ್ಟಲೇಬೇಕು, ಕಟ್ಟುತ್ತಿದ್ದಾರೆ! ಬಳಸದ ಸ್ಥಿರ ದೂರವಾಣಿಗಳನ್ನು ಆಯಾ ಇಲಾಖೆಯವರು ಹಿಂದಿರುಗಿಸಲಿ ಮತ್ತು ಈ ಹಿಂದೆ ಠೇವಣಿ ಇಟ್ಟ ಹಣ ಹಿಂಪಡೆಯಲಿ. ಹೇಗೂ ಈಗ ಮೊಬೈಲ್ ಫೋನ್ ಅವಲಂಬನೆ ಹೆಚ್ಚಾಗಿದೆ. ಸರ್ಕಾರಿ ಹಣ ಸುಮ್ಮನೆ ಪೋಲಾಗುವುದೇಕೆ?

- ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು