ಭಾನುವಾರ, ಜೂನ್ 13, 2021
25 °C

ವಾಚಕರ ವಾಣಿ | ಪುಂಡರ ಗಂಡ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಷಿಯಲ್ ಮೀಡಿಯಾದ ಕೆಲವು ಪುಂಡರಿಗೆ ಕಡಿವಾಣ ಹಾಕಲು ಪ್ಲಾನ್ ಮಾಡಿದ್ದಾರಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ! ಸಂತೋಷ.

ಆದರೆ ಅದಕ್ಕೆ ಮುನ್ನ, ‘ಪುಂಡರ ಗಂಡ’ ಎಂದೇ ಖ್ಯಾತರಾದ ಕೆಲವು ಪುಂಡ ರಾಜಕಾರಣಿಗಳಿಗೆ ಕಡಿವಾಣ ಹಾಕಿದರೆ, ಉಳಿದೆಲ್ಲಾ ಪುಂಡರ ಹಾವಳಿಗೆ ತನ್ನಿಂದ ತಾನೇ ಬ್ರೇಕ್ ಬೀಳಬಹುದು!

-ಪಿ.ಜೆ.ರಾಘವೇಂದ್ರ, ಮೈಸೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು