ಶುಕ್ರವಾರ, ನವೆಂಬರ್ 15, 2019
27 °C

‘ಪ್ರವಾಹ ಸಂತ್ರಸ್ತರ ಬಿಟ್ಟು; ಸತ್ತು ಇತಿಹಾಸ ಸೇರಿರುವವರ ಬದುಕಿಸುತ್ತಿದ್ದೇವೆ’

Published:
Updated:

ಪ್ರವಾಹದಿಂದ ನಲುಗಿ
ಬದುಕಿರುವವರನ್ನು ಸಾಯಿಸುತ್ತಿದ್ದೇವೆ
ಸತ್ತು ಇತಿಹಾಸ ಸೇರಿರುವವರನ್ನು
ಬಡಿದು ಬಡಿದು ಬದುಕಿಸುತ್ತಿದ್ದೇವೆ!
-ಚಿಕ್ಕೋಬನಹಳ್ಳಿ ಚಾಂದ್ ಬಾಷ, ತಳಕು, ಚಳ್ಳಕೆರೆ

 

ಪ್ರತಿಕ್ರಿಯಿಸಿ (+)