ಮಂಗಳವಾರ, ಜನವರಿ 28, 2020
24 °C

ಸಮಸ್ಯೆಗಳ ಮೂಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ದೇಶದ ಜನಸಂಖ್ಯೆಯ ಬೆಳವಣಿಗೆಯ ಗತಿ ಆಘಾತಕಾರಿಯಾಗಿದೆ. ಚೀನಾದಲ್ಲಿ ಅನುಸರಿಸಿದ ಕಟ್ಟುನಿಟ್ಟಿನ ಕ್ರಮಗಳನ್ನು ನಾವೂ ಜಾರಿಗೊಳಿಸಬೇಕಿದೆ. ವಸತಿ, ಆಹಾರ, ಶಿಕ್ಷಣ, ಆರೋಗ್ಯ ಸೇವೆ ವಿಷಯದಲ್ಲಿ ನಾವು ಎಷ್ಟೇ ಪ್ರಗತಿ ಸಾಧಿಸಿದರೂ ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯು ಹಲವು ಸಮಸ್ಯೆಗಳನ್ನು– ಅದರಲ್ಲಿ ನಿರುದ್ಯೋಗವೂ ಒಂದು– ಹುಟ್ಟುಹಾಕಬಹುದು. ಕುಟುಂಬವೊಂದಕ್ಕೆ ಒಬ್ಬರು ಅಥವಾ ಇಬ್ಬರು ಮಕ್ಕಳು ಸಾಕು.

ಪ್ರೊ. ಆರ್‌.ವಿ.ಹೊರಡಿ, ಧಾರವಾಡ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು