ಶುಕ್ರವಾರ, ಜನವರಿ 17, 2020
23 °C

ಋಣದ ಚಿಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿಕಾರದ ಗದ್ದುಗೆಯಲಿ
ತಮ್ಮನ್ನು ಕೂಡಿಸಿದ ಮಹಾನುಭಾವರಿಗೆ
ಮಂತ್ರಿ ಪದವಿ ಕೊಟ್ಟು
ಋಣ ತೀರಿಸುವ ಹಂಬಲ ಸಿ.ಎಂ.ಗೆ,
ತಮ್ಮ ಮಠದ ಮಹಾಪೋಷಕರಿಗೆ
ಮಂತ್ರಿ ಪದವಿ ಕೊಡಿಸುವ
ಮಹಾ ಅಭಿಲಾಷೆ, ಆಯಾ
ಸಮುದಾಯದ ಮಠಾಧೀಶ ಪ್ರಭುಗಳಿಗೆ!

ಎಚ್.ಕೆ.ಕೊಟ್ರಪ್ಪ, ಹರಿಹರ

ಪ್ರತಿಕ್ರಿಯಿಸಿ (+)