ಬುಧವಾರ, ಜುಲೈ 28, 2021
26 °C

ಏಕ್‌ದಂ ಒಗೆದರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾವಾಯಿತು ತಮ್ಮ ಕೆಲಸವಾಯಿತು
ಅಂತ ತಮ್ಮ ಪಾಡಿಗೆ ಇದ್ದ

ಈರಣ್ಣ, ಅಶೋಕ ಅವರನ್ನು
ಏಕ್‌ದಂ ಎತ್ತಿ
ರಾಜ್ಯಸಭೆಗೆ
ಒಗೆಯುತ್ತಿರುವುದು...

ಬಸವನಗುಡಿ ಓಣಿಯಲ್ಲಿ
ಆಡುತ್ತಿದ್ದವರನ್ನು
ಲಾರ್ಡ್ಸ್‌ನಲ್ಲಿ ಟೆಸ್ಟ್‌ ಮ್ಯಾಚ್
ಆಡು ಅಂತ ಕಳಿಸಿದಂತಿದೆ...!

-ವಿ.ವಿಜಯೇಂದ್ರ ರಾವ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.