ಶನಿವಾರ, ಆಗಸ್ಟ್ 13, 2022
27 °C

ಹಲ್ಲುಪುಡಿ ನೆನಪಾಗುತ್ತಿದೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಪು ಮತ್ತು ಹಲ್ಲುಜ್ಜುವ ಪೇಸ್ಟ್‌ನಲ್ಲಿ ಅಪಾಯಕಾರಿ ರಾಸಾಯನಿಕ ವಸ್ತು ಇರುವುದನ್ನು ತಿಳಿದು (ಪ್ರ.ವಾ., ಡಿ. 16) ಆಘಾತವಾಯಿತು. ಕೆಲ ದಿನಗಳ ಹಿಂದೆ, ಕೆಲವು ಕಂಪನಿಗಳು ಮಾರಾಟ ಮಾಡುವ ಜೇನುತುಪ್ಪವು ಕಲಬೆರಕೆಯಾಗಿದ್ದ ಸುದ್ದಿ ಬೆಳಕಿಗೆ ಬಂದಿತ್ತು. ಇದನ್ನೆಲ್ಲಾ ನೋಡಿದರೆ, ನಮ್ಮ ಪೂರ್ವಿಕರು ಬಳಸುತ್ತಿದ್ದ ಸೀಗೇಕಾಯಿ ಪುಡಿ, ಹಲ್ಲುಜ್ಜಲು ಉಪ್ಪು ಮಿಶ್ರಿತ ಗಿಡಮೂಲಿಕೆ ಪುಡಿ ಮತ್ತು ಬೇವಿನಕಡ್ಡಿ ಬಳಸುವುದೇ ಸೂಕ್ತ ಎನಿಸುತ್ತದೆ. ಈ ಸಂದರ್ಭದಲ್ಲಿ, ಹಿಂದೆ ಬಳಸುತ್ತಿದ್ದ ನಂಜನಗೂಡು ಹಲ್ಲುಪುಡಿಯ ನೆನಪೂ ಆಗುತ್ತದೆ.

-ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು