ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರಿಕೆಟ್

ADVERTISEMENT

ವಿಲ್‌ ಜ್ಯಾಕ್ಸ್‌ ಆಲ್‌ರೌಂಡ್‌ ಆಟ: ಸೂಪರ್‌ 8ರ ಘಟ್ಟಕ್ಕೆ ಇಂಗ್ಲೆಂಡ್‌ ತಂಡ

England vs Italy: ವಿಲ್ ಜ್ಯಾಕ್ಸ್ ಅರ್ಧಶತಕ ಹಾಗೂ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ಟಿ20 ವಿಶ್ವಕಪ್‌ನಲ್ಲಿ ಇಟಲಿಯನ್ನು ಮಣಿಸಿ ಸೂಪರ್ 8ರ ಘಟ್ಟಕ್ಕೆ ಪ್ರವೇಶಿಸಿದೆ.
Last Updated 16 ಫೆಬ್ರುವರಿ 2026, 16:29 IST
ವಿಲ್‌ ಜ್ಯಾಕ್ಸ್‌ ಆಲ್‌ರೌಂಡ್‌ ಆಟ: ಸೂಪರ್‌ 8ರ ಘಟ್ಟಕ್ಕೆ ಇಂಗ್ಲೆಂಡ್‌ ತಂಡ

ಮಹಿಳಾ ಕ್ರಿಕೆಟ್‌: ಮಹಾರಾಷ್ಟ್ರ ಎದುರು ರಾಜ್ಯ ತಂಡಕ್ಕೆ ಸೋಲು

Maharashtra vs Karnataka: ಬಿಸಿಸಿಐ ಸೀನಿಯರ್ ಮಹಿಳಾ ಏಕದಿನ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡವು 4 ರನ್‌ಗಳಿಂದ ಕರ್ನಾಟಕವನ್ನು ಸೋಲಿಸಿ ರೋಚಕ ಜಯ ಸಾಧಿಸಿತು.
Last Updated 16 ಫೆಬ್ರುವರಿ 2026, 16:25 IST
ಮಹಿಳಾ ಕ್ರಿಕೆಟ್‌: ಮಹಾರಾಷ್ಟ್ರ ಎದುರು ರಾಜ್ಯ ತಂಡಕ್ಕೆ ಸೋಲು

ರಣಜಿ ಟ್ರೋಫಿ|ಪಡಿಕ್ಕಲ್ ದ್ವಿಶತಕ, ಸ್ಮರಣ್ ಶತಕ: ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ

ರಣಜಿ ಟ್ರೋಫಿ ಸೆಮಿಫೈನಲ್: ಸ್ಮರಣ್ ಶತಕ, ಕರುಣ್, ಕೃತಿಕ್ ಅರ್ಧಶತಕ
Last Updated 16 ಫೆಬ್ರುವರಿ 2026, 13:53 IST
ರಣಜಿ ಟ್ರೋಫಿ|ಪಡಿಕ್ಕಲ್ ದ್ವಿಶತಕ, ಸ್ಮರಣ್ ಶತಕ: ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ

ಹೊಸ ಕೆಲಸಕ್ಕೆ ಮುಂದಾದ ಸ್ಮೃತಿ ಮಂದಾನ ಮಾಜಿ ಪ್ರಿಯಕರ ಪಲಾಶ್ ಮುಚ್ಚಲ್

Palash Muchhal Thriller: ಇತ್ತೀಚೆಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂದಾನ ಅವರ ಮದುವೆ ರದ್ದಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಪಲಾಶ್ ಈಗ ಬಾಲಿವುಡ್‌ನ ಥ್ರಿಲ್ಲರ್ ಸಿನಿಮಾವೊಂದನ್ನು ನಿರ್ದೇಶಿಸಲು ಮುಂದಾಗಿದ್ದಾರೆ.
Last Updated 16 ಫೆಬ್ರುವರಿ 2026, 11:32 IST
ಹೊಸ ಕೆಲಸಕ್ಕೆ ಮುಂದಾದ ಸ್ಮೃತಿ ಮಂದಾನ ಮಾಜಿ ಪ್ರಿಯಕರ ಪಲಾಶ್ ಮುಚ್ಚಲ್

Video| ಹಸ್ತಲಾಘವ ವಿವಾದ: ವಾಸಿಂ ಅಕ್ರಂಗೆ ರೋಹಿತ್ ಶರ್ಮಾ ಅಪ್ಪುಗೆ

ಟಿ20 ವಿಶ್ವಕಪ್‌ನಲ್ಲಿ ಭಾರತ–ಪಾಕಿಸ್ತಾನ ಹಸ್ತಲಾಘವ ವಿವಾದದ ನಡುವೆಯೇ ರೋಹಿತ್ ಶರ್ಮಾ ವಾಸೀಂ ಅಕ್ರಂಗೆ ಅಪ್ಪುಗೆ ನೀಡಿದ ವಿಡಿಯೊ ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧ ಚರ್ಚೆಆರಂಭವಾಗಿದೆ.
Last Updated 16 ಫೆಬ್ರುವರಿ 2026, 11:18 IST
Video| ಹಸ್ತಲಾಘವ ವಿವಾದ: ವಾಸಿಂ ಅಕ್ರಂಗೆ ರೋಹಿತ್ ಶರ್ಮಾ ಅಪ್ಪುಗೆ

ರೈಸಿಂಗ್‌ ಸ್ಟಾರ್ಸ್ ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿ: ಭಾರತಕ್ಕೆ ಮಣಿದ ಪಾಕ್‌

ಮಹಿಳೆಯರ ರೈಸಿಂಗ್‌ ಸ್ಟಾರ್ಸ್‌ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ
Last Updated 15 ಫೆಬ್ರುವರಿ 2026, 16:30 IST
ರೈಸಿಂಗ್‌ ಸ್ಟಾರ್ಸ್ ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿ: ಭಾರತಕ್ಕೆ ಮಣಿದ ಪಾಕ್‌

T20 World Cup: ಅಮೆರಿಕಕ್ಕೆ ಸತತ ಎರಡನೇ ಜಯ; ನಮೀಬಿಯಾಗೆ ಹ್ಯಾಟ್ರಿಕ್‌ ಸೋಲು

USA Cricket: ಸಂಜಯ್‌ ಕೃಷ್ಣಮೂರ್ತಿ ಮತ್ತು ನಾಯಕ ಮೊನಾಂಕ್‌ ಪಟೇಲ್‌ ಅವರ ಅರ್ಧಶತಕಗಳ ನೆರವಿನಿಂದ ಅಮೆರಿಕ ತಂಡವು ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿತು. ಇದರೊಂದಿಗೆ ಸೂಪರ್‌ ಎಂಟರ ಕನಸನ್ನು ಜೀವಂತವಾಗಿರಿಸಿಕೊಂಡಿತು. ಚೆಪಾಕ್‌ನ ಎಂ.ಎ.
Last Updated 15 ಫೆಬ್ರುವರಿ 2026, 16:19 IST
T20 World Cup: ಅಮೆರಿಕಕ್ಕೆ ಸತತ ಎರಡನೇ ಜಯ; ನಮೀಬಿಯಾಗೆ ಹ್ಯಾಟ್ರಿಕ್‌ ಸೋಲು
ADVERTISEMENT

SSLC ಪರೀಕ್ಷೆ ಬರೆಯಲಿದ್ದಾನೆ ವಿಶ್ವಕಪ್ ಗೆದ್ದ ವೈಭವ್ ಸೂರ್ಯವಂಶಿ

U19 Cricket Star: ಇತ್ತೀಚೆಗೆ ಮುಕ್ತಾಯಗೊಂಡ 19 ವರ್ಷದೊಳಗಿನವರ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶೀಸಿದ ಭಾರತದ ಕ್ರಿಕೆಟ್ ತಾರೆ ವೈಭವ್‌ ಸೂರ್ಯವಂಶಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.
Last Updated 15 ಫೆಬ್ರುವರಿ 2026, 16:02 IST
SSLC ಪರೀಕ್ಷೆ ಬರೆಯಲಿದ್ದಾನೆ ವಿಶ್ವಕಪ್ ಗೆದ್ದ ವೈಭವ್ ಸೂರ್ಯವಂಶಿ

ಟಿ20 ವಿಶ್ವಕಪ್: ‘ಸೂಪರ್‌ 8‘ ಹಂತಕ್ಕೆ ವೆಸ್ಟ್‌ ಇಂಡೀಸ್‌ ಲಗ್ಗೆ

ಹೋಲ್ಡರ್‌ಗೆ 4 ವಿಕೆಟ್‌; ಹೋಪ್‌– ಹೆಟ್ಮೇಯರ್‌ ಅಮೋಘ ಜೊತೆಯಾಟ
Last Updated 15 ಫೆಬ್ರುವರಿ 2026, 15:49 IST
ಟಿ20 ವಿಶ್ವಕಪ್: ‘ಸೂಪರ್‌ 8‘ ಹಂತಕ್ಕೆ ವೆಸ್ಟ್‌ ಇಂಡೀಸ್‌ ಲಗ್ಗೆ

ಚಿನ್ನಸ್ವಾಮಿ ಕ್ರೀಡಾಂಗಣ: ಸಂಪೂರ್ಣ ಮರುವಿನ್ಯಾಸಕ್ಕೆ ಶಿಫಾರಸು

ಮಹೇಶ್ವರರಾವ್ ನೇತೃತ್ವದ ತಜ್ಞರ ಸಮಿತಿ ವರದಿಯಲ್ಲಿ ಉಲ್ಲೇಖ, ಹಂತ–ಹಂತಗಳಲ್ಲಿ ಕಾಮಗಾರಿ ನಡೆಸಲು ಕೆಎಸ್‌ಸಿಎ ಯೋಜನೆ
Last Updated 15 ಫೆಬ್ರುವರಿ 2026, 15:48 IST
ಚಿನ್ನಸ್ವಾಮಿ ಕ್ರೀಡಾಂಗಣ: ಸಂಪೂರ್ಣ ಮರುವಿನ್ಯಾಸಕ್ಕೆ ಶಿಫಾರಸು
ADVERTISEMENT
ADVERTISEMENT
ADVERTISEMENT