ಕಡಿದು ಕಟ್ಟೆ ಹಾಕಲಿ
ಹಾಸನ ಜಿಲ್ಲೆ ಎಸ್ಸೆಸ್ಸೆಲ್ಸಿ
ಫಲಿತಾಂಶದಲ್ಲಿ ರಾಜ್ಯಕ್ಕೆ
ಪ್ರಥಮ ಸ್ಥಾನ ಪಡೆಯಲು
ಯಾರ‍್ಯಾರು ಕಡಿದು ಕಟ್ಟೆ
ಹಾಕಿದ್ದರೋ ಅವರನ್ನು,
ಶೈಕ್ಷಣಿಕ ಗುಣಮಟ್ಟ ಕುಸಿತ
ಕಂಡ ಕಡೆ ಕಳುಹಿಸಿ,
ಅಲ್ಲೂ ಅವರು ಸ್ವಲ್ಪ ಕಡಿದು
ಕಟ್ಟೆ ಹಾಕಿದರೆ, ಅಲ್ಲಿಯ ಶೈಕ್ಷಣಿಕ
ಗುಣಮಟ್ಟ ಸ್ವಲ್ಪವಾದರೂ ಸುಧಾರಿಸೀತು!
-ಎನ್.ಎಂ. ರಾಯಬಾಗಿ, ಗದಗ
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.