ಸೋಮವಾರ, ಮೇ 17, 2021
23 °C

ಸುಳ್ವಾಡಿ ದುರಂತದಿಂದ ಅನಾಥರಾದ ಮಕ್ಕಳ ದತ್ತು: ಮಾನವೀಯತೆಯ ಸೆಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಳ್ವಾಡಿ ದೇವಾಲಯದಲ್ಲಿ ವಿಷಯುಕ್ತ ಪ್ರಸಾದ ಸೇವಿಸಿ 17 ಮಂದಿ ಮುಗ್ಧರು ಪ್ರಾಣ ಬಿಟ್ಟಿರುವ ಸುದ್ದಿ ಓದಿ ದುಃಖವಾದದ್ದಷ್ಟೇ ಅಲ್ಲ, ಕ್ರೌರ್ಯ ಮೆರೆದವರ ವಿರುದ್ಧ ಆಕ್ರೋಶವೂ ಮೂಡಿತ್ತು.

ಆದರೆ, ಘಟನೆಯಲ್ಲಿ ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾದ ಮೂವರು ಮಕ್ಕಳಿಗೆ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ದತ್ತು ಪಡೆಯಲು ಮುಂದಾಗಿರುವ ಸುದ್ದಿ ಓದಿ ಸಂತಸವಾಯಿತು. ಮಾನವೀಯತೆಯ ಸೆಲೆ ಪೂರ್ಣ ಬತ್ತಿಲ್ಲ ಎಂಬ ಭರವಸೆ ಮೂಡಿತು.

–ಕೇಶವಪ್ರಭು, ಶಿವಮೊಗ್ಗ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು