ಸೋಮವಾರ, ನವೆಂಬರ್ 18, 2019
23 °C

ನೋಡಲು ಆಕರ್ಷಕ, ಬಾಳಿಕೆ ಕಡಿಮೆ!

Published:
Updated:

ನಮ್ಮ ಪ್ರಧಾನಿಯವರ ನಡೆ ಅನೇಕರಲ್ಲಿ ಸ್ಫೂರ್ತಿ ತುಂಬಿದೆ. ಜಾಗಿಂಗ್‌, ಪ್ಲಾಗಿಂಗ್‌... ಎಲ್ಲವೂ ಅದರ ಭಾಗ. ಚೀನಾದ ವಸ್ತುಗಳಂತೆ ಚೀನೀಯರ ನಡೆ ಸಹ ಆಕರ್ಷಕ. ಆದರೆ, ಬಾಳಿಕೆ ಕಡಿಮೆ. ಚೀನಾದಂತಹ ಬಣ್ಣ ಬದಲಿಸುವ ದೇಶದ ಜೊತೆ ವ್ಯಾಪಾರ– ವ್ಯವಹಾರದ ವಿಚಾರದಲ್ಲಿ ನಾವು ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ಮುಂದಕ್ಕೆ ಹೆಜ್ಜೆ ಇಡುವ ಮೊದಲು ಹತ್ತು ಸಲ ಯೋಚಿಸಬೇಕು.

-ಎಸ್.ನಾಗರಾಜ, ಬಾಗಲಕೋಟೆ

ಪ್ರತಿಕ್ರಿಯಿಸಿ (+)