ಬುಧವಾರ, ಆಗಸ್ಟ್ 4, 2021
24 °C

ಕುಕ್ಕರ್ ವಿಶಲ್ ಕೇಳಬೇಕಾದ ದೌರ್ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ ವಿಧಾನಸಭೆ ಚುನಾವಣೆಯಲ್ಲಿನ ಬೆಳಗಾವಿ ಗ್ರಾಮೀಣ ಕ್ಷೇತ್ರದ ‘ಕುಕ್ಕರ್’ ಈಗ ‘ವಿಶಲ್’ ಹೊಡೆಯುತ್ತಿದೆ! ಕೊರೊನಾ ಸೋಂಕಿನ ತೀವ್ರತೆ ಜೋರಿದ್ದು, ಮುಂದೆ ಹೇಗಪ್ಪಾ ಎಂದು ಜನ ಚಿಂತಿತರಾಗಿದ್ದಾರೆ. ಇಂತಹ ಹೊತ್ತಿನಲ್ಲಿ, ಇದ್ಯಾವುದರ ಪರಿವೆಯೇ ಇಲ್ಲದೆ ಈ ಕುಕ್ಕರ್ ‘ವಿಶಲ್’ ಹೊಡೆಯುತ್ತಿರುವುದನ್ನು ನೋಡಬೇಕಾಗಿ ಬಂದಿರುವುದು ಜನರ ದೌರ್ಭಾಗ್ಯವೇ ಸರಿ.

- ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.