ವಾಚಕರ ವಾಣಿ: ಹೊಸ ಆವೃತ್ತಿ?
‘ಪೋಷಕರ ಸಾಲ ತೀರಿಸಲು
ಮಗುವಿಗೆ ನೋಟಿಸ್’
(ಪ್ರ.ವಾ., ನ. 12). ಭೇಷ್!
ತೋಳ ಮತ್ತು ಕುರಿಮರಿ ಕತೆಯ
ಹೊಸ ಆವೃತ್ತಿಯೆ?
ಅಲ್ಲಿ: ‘ನೀನಲ್ಲದಿದ್ದರೆ ನಿಮ್ಮಪ್ಪ’!
ಇಲ್ಲಿ: ‘ನಿಮ್ಮಪ್ಪ ಅಲ್ಲದಿದ್ದರೆ, ನೀನು’!
ಕಾದು ನೋಡೋಣ, ಮುಂದೇನು?
- ಸಿ.ಪಿ.ಕೆ., ಮೈಸೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.