ವೃದ್ಧೆಯೊಬ್ಬರ ಶವವನ್ನು ಕಾಲು ಹಾಗೂ ಸೊಂಟ ಮುರಿದು ಗೋಣಿಚೀಲದಲ್ಲಿ ತುರುಕಿ ಸಾಗಿಸಿದ ಘಟನೆ (ಪ್ರ.ವಾ., ಆ. 27) ಅಮಾನವೀಯವಾದದ್ದು.

ಶವದ ಮೇಲೆ ಕಾಲಿಟ್ಟು ಮೂಳೆ ಮುರಿದ ಒಡಿಶಾದ ಆಸ್ಪತ್ರೆ ಸಿಬ್ಬಂದಿ ಹಾಗೂ ಅಲ್ಲಿಯ ರೈಲ್ವೆ ಅಧಿಕಾರಿಗಳ ವರ್ತನೆ ಅಕ್ಷಮ್ಯ. ನಮ್ಮಲ್ಲಿ ಮಾನವೀಯ ಮೌಲ್ಯ ಕುಸಿಯುತ್ತಿರುವುದಕ್ಕೆ ಇದು ಉದಾಹರಣೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.