ಚುನಾವಣೆಗಳಲ್ಲಿ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದನ್ನು ನಿಷೇಧಿಸುವುದಕ್ಕೆ ತನ್ನ ಬೆಂಬಲವಿದೆ ಎಂದು ಭಾರತದ ಚುನಾವಣಾ ಆಯೋಗವು ಸುಪ್ರೀಂ ಕೋರ್ಟಿಗೆ ತಿಳಿಸಿದೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ.
ಇದರ ನಿಷೇಧ ಸಾಧ್ಯವಿಲ್ಲದಿದ್ದರೆ ಉಪ ಚುನಾವಣೆಯ ವೆಚ್ಚವನ್ನು ವಿಜೇತ ಅಭ್ಯರ್ಥಿಯೇ ಭರಿಸಬೇಕೆಂಬ ನಿಯಮವನ್ನಾದರೂ ರೂಪಿಸಬೇಕು.