ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ ಆರ್‌ ವಿ ಹೊರಡಿ ಧಾರವಾಡ

ಸಂಪರ್ಕ:
ADVERTISEMENT

ವ್ಯಾಜ್ಯ ವಿಲೇವಾರಿಗೆ ‍ಪರ್ಯಾಯ ವ್ಯವಸ್ಥೆ ಬೇಕು

‘ವ್ಯಾಜ್ಯ ವಿಲೇವಾರಿ ವಿಳಂಬದಿಂದ ಇಡೀ ನ್ಯಾಯಾಂಗ ವ್ಯವಸ್ಥೆ ಕುಸಿಯುವ ಅಪಾಯದಲ್ಲಿದೆ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 1 ಫೆಬ್ರುವರಿ 2019, 19:00 IST
fallback

ಕಾಲಿಗೆ ಬೀಳುವ ಗೀಳು!

‘ವ್ಯಕ್ತಿ ಪೂಜೆ’ ನಮ್ಮ ದೇಶದ ಬಹುತೇಕ ಜನರಿಗೆ ಅಂಟಿಕೊಂಡಿರುವ ವಾಸಿಯಾಗದ ಕಾಯಿಲೆ! ಸಾರ್ವಜನಿಕವಾಗಿ ರಾಜಕೀಯ ಮುಖಂಡರ ಕಾಲಿಗೆರಗಿ ತಮ್ಮ ನಿಷ್ಠೆ (ಅಥವಾ ಗುಲಾಮಗಿರಿ) ಪ್ರದರ್ಶಿಸುವವರನ್ನು ಎಲ್ಲ ರಾಜಕೀಯ ಪಕ್ಷಗಳಲ್ಲಿ ಕಾಣುತ್ತೇವೆ. ಇದು ದಾಸ್ಯದ ಸಂಕೇತ ಎಂದು ಡಿ.ಎಂ.ಕೆ. ನೂತನ ಅಧ್ಯಕ್ಷ ಸ್ಟಾಲಿನ್ ಖಂಡಿಸಿದ್ದಾರೆ. ಇದು ಸ್ವಾಗತಾರ್ಹ!
Last Updated 23 ಸೆಪ್ಟೆಂಬರ್ 2018, 19:30 IST
fallback

ದೇವರ ಕೆಲಸ!

ನಮ್ಮ ವಿಧಾನಸೌಧವು ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ತಲೆಬರಹವನ್ನು ಹೊತ್ತು ಕಂಗೊಳಿಸುತ್ತಿದೆ. ನೂರು ದಿನ ಮುಖ್ಯಮಂತ್ರಿಯಾಗಿ ಮುಂದುವರಿದದ್ದೇ ಒಂದು ‘ಮಹಾ ಸಾಧನೆ’ ಎಂಬಂತೆ ಮುಖ್ಯಮಂತ್ರಿಯ ಅಭಿಮಾನಿಗಳು ‘ಕುಮಾರ ಶತಕ’ ಸಾಧನೆಯನ್ನು ಹಾಡಿ ಹೊಗಳುತ್ತಿದ್ದಾರೆ. ಎಂಥ ಜನ!
Last Updated 7 ಸೆಪ್ಟೆಂಬರ್ 2018, 19:30 IST
fallback

ಭವಿಷ್ಯ ನಿಜವಾಗುತ್ತಿದೆಯೇ?

ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟು, ಅಧಿಕಾರವನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ವಿನ್‌ಸ್ಟನ್‌ ಚರ್ಚಿಲ್‌ ಅವರು, ‘ಅಯೋಗ್ಯರಿಗೆ ಅಧಿಕಾರ ಹಸ್ತಾಂತರಿಸಿದರೆ ಅನಾಹುತ ತಪ್ಪಿದ್ದಲ್ಲ’ ಎಂದು ಬ್ರಿಟಿಷ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ನಮ್ಮ ಸಂಸದರು, ಶಾಸಕರ ವರ್ತನೆಯನ್ನು ನೋಡಿದರೆ ಅವರು ನುಡಿದ ಭವಿಷ್ಯ ನಿಜವಾಗುತ್ತಿದೆಯೇ ಎಂಬ ಭಾವನೆ ಮೂಡುತ್ತಿದೆ.
Last Updated 14 ಆಗಸ್ಟ್ 2018, 19:30 IST
fallback

ನಿಷೇಧ ನಿಲುವು ಸ್ವಾಗತಾರ್ಹ

ಚುನಾವಣೆಗಳಲ್ಲಿ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದನ್ನು ನಿಷೇಧಿಸುವುದಕ್ಕೆ ತನ್ನ ಬೆಂಬಲವಿದೆ ಎಂದು ಭಾರತದ ಚುನಾವಣಾ ಆಯೋಗವು ಸುಪ್ರೀಂ ಕೋರ್ಟಿಗೆ ತಿಳಿಸಿದೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ.
Last Updated 8 ಏಪ್ರಿಲ್ 2018, 19:30 IST
fallback

ಕಾಪಿರೈಟ್‌– ಅನ್ಯಾಯ!

‘ಮೌನಿ ಬಾಬಾ’ ಪದದ ‘ಕಾಪಿರೈಟ್‌’ ಹೊಂದಿರುವವರು ಕಾಂಗ್ರೆಸ್‌ ಪಕ್ಷದವರೇ ಆದ ಮನಮೋಹನ ಸಿಂಗ್‌ ಅವರು!
Last Updated 10 ಜನವರಿ 2018, 19:30 IST
fallback

ಸಲ್ಲದ ನಡೆ!

ಪ್ರಜಾತಂತ್ರದ ಪ್ರಮುಖ ಸ್ತಂಭಗಳೆನಿಸಿರುವ ಸಂಸತ್ತು ಹಾಗೂ ವಿಧಾನಸಭೆಗಳು ಚರ್ಚೆ, ಸಂವಾದಗಳ ವೇದಿಕೆಯಾಗುವ ಬದಲು, ಗದ್ದಲ–ಗಲಾಟೆಗಳಿಂದ ತುಂಬಿದ ಕುಸ್ತಿಯ ಕಣಗಳಾಗುತ್ತಿರುವುದು ಕಳವಳಕಾರಿ ಸಂಗತಿ.
Last Updated 24 ಡಿಸೆಂಬರ್ 2017, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT