ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಮಾದರಿ

Last Updated 6 ಏಪ್ರಿಲ್ 2016, 19:32 IST
ಅಕ್ಷರ ಗಾತ್ರ

ಬಿಹಾರ ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸಿ ಸಂಪೂರ್ಣ ಪಾನ ನಿಷೇಧ ಜಾರಿಗೊಳಿಸಿದೆ. ಈ ಮೂಲಕ ಅದು ಗಾಂಧಿ ಅವರ ಕನಸನ್ನು ನನಸು ಮಾಡಲು ಮುಂದಾಗಿರುವುದು ಅಭಿನಂದನೀಯ.

ಈಗಾಗಲೇ ಪಾನ ನಿಷೇಧ ಜಾರಿಯಲ್ಲಿರುವ ಗುಜರಾತ್, ಕೇರಳ, ಮಣಿಪುರ ಮುಂತಾದ ರಾಜ್ಯಗಳ ಸಾಲಿಗೆ ಈಗ ಬಿಹಾರವೂ ಸೇರಿದಂತಾಗಿದೆ. ಮದ್ಯಪಾನದಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ.  ಎಷ್ಟೋ ಜನರ ನೆಮ್ಮದಿ ಹಾಳಾಗಿದೆ. ಪಾನ ನಿಷೇಧ ವಿಷಯದಲ್ಲಿ ನಮ್ಮ ರಾಜ್ಯಕ್ಕೆ  ಬಿಹಾರ ಮಾದರಿ ಆಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT