ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಲವಾಗಲ ಶಂಭು

ಸಂಪರ್ಕ:
ADVERTISEMENT

ಅಕ್ಷಮ್ಯ ಲೋಪ

ಮತದಾನ ಮಾಡದೆಯೇ ಯಾವ ನೈತಿಕತೆಯಿಂದ ಇವರು ಮುಂದಿನ ಸರ್ಕಾರವನ್ನು ಪ್ರಶ್ನಿಸುತ್ತಾರೆ? ನಾಲ್ಕು ಜನರಿಗೆ ಮಾದರಿಯಾಗಬೇಕಾದವರೇ ಹೀಗೆ ಮಾಡುವುದು ಎಷ್ಟು ಸರಿ?
Last Updated 14 ಮೇ 2018, 19:30 IST
fallback

ಬಿಹಾರ ಮಾದರಿ

ಬಿಹಾರ ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸಿ ಸಂಪೂರ್ಣ ಪಾನ ನಿಷೇಧ ಜಾರಿಗೊಳಿಸಿದೆ. ಈ ಮೂಲಕ ಅದು ಗಾಂಧಿ ಅವರ ಕನಸನ್ನು ನನಸು ಮಾಡಲು ಮುಂದಾಗಿರುವುದು ಅಭಿನಂದನೀಯ.
Last Updated 6 ಏಪ್ರಿಲ್ 2016, 19:32 IST
fallback

ಪಶು ಪಕ್ಷಿಗಾಗಿ...

ಬೇಸಿಗೆ ಈಗಾಗಲೆ ಪ್ರಾರಂಭವಾಗಿದೆ. ಬಿಸಿಲಿನ ಪ್ರಖರತೆಗೆ ಕೆರೆಕಟ್ಟೆ, ನದಿಗಳ ಒಡಲು ಬರಿದಾಗುತ್ತಿದೆ. ನೀರಿನ ಬವಣೆ ಪ್ರಾರಂಭವಾಗಿದೆ. ಮನುಷ್ಯರಾದರೋ ನೀರನ್ನು ಸಂಗ್ರಹಿಸಿ ಬಳಕೆ ಮಾಡುತ್ತಾರೆ. ಆದರೆ ಜಾನುವಾರುಗಳು, ಪಕ್ಷಿಗಳು?
Last Updated 23 ಫೆಬ್ರುವರಿ 2016, 19:30 IST
fallback

ಅಭಿನಂದನೀಯ

14 ವರ್ಷಗಳ ಹಿಂದೆ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಹೋಗಿದ್ದ ಗೀತಾ, ಮಾತೃಭೂಮಿಗೆ ಮರಳಿರುವುದು ಸಂತಸದ ಸುದ್ದಿ. ಹಿಂದೆ ಸರಬ್ಜಿತ್ ಸಿಂಗ್‌ನನ್ನು ಭಾರತಕ್ಕೆ ಕರೆತರಲು ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಧರಣಿ ಮಾಡಿದರೂ ಆಗಿನ ಯುಪಿಎ ಸರ್ಕಾರ ಕಿವಿಗೊಡಲಿಲ್ಲ.
Last Updated 29 ಅಕ್ಟೋಬರ್ 2015, 19:46 IST
fallback

ಹಕ್ಕು ಕಸಿಯದಿರಿ

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿಯಲ್ಲಿ ದಲಿತರು ದೇವಾಲಯ ಪ್ರವೇಶಿಸಿದರೆಂಬ ಕಾರಣಕ್ಕೆ ಮೇಲ್ಜಾತಿಯವರು ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ 1000 ರೂಪಾಯಿ ದಂಡ ವಿಧಿಸಿರುವುದಲ್ಲದೆ ನಿಂದಿಸಿರುವುದು ಅಮಾನವೀಯ.
Last Updated 7 ಸೆಪ್ಟೆಂಬರ್ 2015, 19:48 IST
fallback

ಅಪದ್ಧ ನುಡಿ ಯಾಕೆ?

ಪಾತಕಿ ಯಾಕೂಬ್‌ ಮೆಮನ್‌ ಗಲ್ಲು ಶಿಕ್ಷೆ ವಿರೋಧಿಸಿ ಹಿಂದಿ ನಟ ಸಲ್ಮಾನ್‌ ಖಾನ್‌, ತಾವು ಮಾಡಿದ ಟ್ವೀಟ್‌ಗೆ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತು ಕ್ಷಮೆ ಯಾಚಿಸಿದ್ದಾರೆ.
Last Updated 28 ಜುಲೈ 2015, 19:30 IST
fallback

ತಡೆಗೋಡೆ ಬೇಕು

ದಾವಣಗೆರೆ ನಗರದ ಸಮೀಪದ "ದೊಡ್ಡ ಬಾತಿ ಕೆರೆ"ಯನ್ನು ಹಾದು ನಿತ್ಯ ಸಾವಿರಾರು ವಾಹನಗಳು ಓಡಾ­ಡು­ತ್ತವೆ. ಬಸ್ ಗಳು ಈ ಕೆರೆಯನ್ನು ಸಮೀಪಿಸಿದೊಡನೆ ಪ್ರಯಾಣಿಕರ ಎದೆ ಝಲ್ ಎನ್ನುತ್ತದೆ. ಚಾಲಕ ನಿರ್ಲಕ್ಷ್ಯ ತೋರಿದರೆ ಮುಗಿಯಿತು.
Last Updated 30 ಏಪ್ರಿಲ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT