ನನ್ನ ಮಗ ಆನಂದ (43) ಜಿ.ಬಿ. ಸಿಂಡ್ರೋಮ್ ಎಂಬ ವಿರಳ ಕಾಯಿಲೆಯಿಂದ ಬಳಲುತ್ತಿದ್ದು, ಅವನ ಚಿಕಿತ್ಸೆಗಾಗಿ ₨ 15 ಲಕ್ಷಕ್ಕೂ ಅಧಿಕ ಖರ್ಚಾಗಿದೆ. ನಾಲ್ಕು ತಿಂಗಳಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನಡೆದಿದೆ. ಎಲ್ಲ ಆರ್ಥಿಕ ಮೂಲಗಳೂ ಬರಿದಾಗಿದ್ದು, ನಾವು ಸೋತು ಕೈಚೆಲ್ಲಿದ್ದೇವೆ. ಮಗನ ಚಿಕಿತ್ಸೆಗೆ ದಾನಿ ಗಳು ಸಹಾಯ ಮಾಡಬೇಕಾಗಿ ಪ್ರಾರ್ಥನೆ. ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ರಾಜಾ ಜಿನಗರ ಶಾಖೆಯಲ್ಲಿರುವ ನನ್ನ ಖಾತೆ ಸಂಖ್ಯೆ: 62040344895, ಐಎಫ್ಎಸ್ಸಿ ಕೋಡ್ ಸಂಖ್ಯೆ: ಎಸ್ಬಿಎಚ್ವೈ 0020348. ಮೊಬೈಲ್: 9980727084

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.