ಭಾನುವಾರ, 13 ಜುಲೈ 2025
×
ADVERTISEMENT

ಟಿ.ರಾಮಚಂದ್ರ ರಾವ್

ಸಂಪರ್ಕ:
ADVERTISEMENT

ಮೊದಲ ಮಳೆಗೇ ಸಂತೆ ಮಾರುಕಟ್ಟೆ ಅಧ್ವಾನ

ರಿಪ್ಪನ್‌ಪೇಟೆ: ರಸ್ತೆ ಮೇಲೆ ಹರಿದ ಚರಂಡಿಯ ತ್ಯಾಜ್ಯ, ನಾಗರಿಕರಿಗೆ ಕಿರಿಕಿರಿ
Last Updated 29 ಜೂನ್ 2016, 7:36 IST
fallback

ಕಣ್ಮೆರೆಯಾಗುತ್ತಿರುವ ಇರುಗುಣಿ ಬೇಟೆ

ರಿಪ್ಪನ್‌ಪೇಟೆ: ಬತ್ತಿದ ಕೆರೆಗಳು ರೈತಾಪಿ ವರ್ಗಕ್ಕೆ ಗ್ರಾಮೀಣ ಸೊಗಡಿನ ಕೆರೆಬೆೇಟೆಯ ತಾಣ
Last Updated 16 ಮೇ 2016, 7:34 IST
ಕಣ್ಮೆರೆಯಾಗುತ್ತಿರುವ ಇರುಗುಣಿ ಬೇಟೆ

ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಿ

ನನ್ನ ಮಗ ಆನಂದ (43) ಜಿ.ಬಿ. ಸಿಂಡ್ರೋಮ್‌ ಎಂಬ ವಿರಳ ಕಾಯಿಲೆಯಿಂದ ಬಳಲುತ್ತಿದ್ದು, ಅವನ ಚಿಕಿತ್ಸೆಗಾಗಿ ₨ 15 ಲಕ್ಷಕ್ಕೂ ಅಧಿಕ ಖರ್ಚಾಗಿದೆ. ನಾಲ್ಕು ತಿಂಗಳಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನಡೆದಿದೆ. ಎಲ್ಲ ಆರ್ಥಿಕ ಮೂಲಗಳೂ ಬರಿದಾಗಿದ್ದು, ನಾವು ಸೋತು ಕೈಚೆಲ್ಲಿದ್ದೇವೆ.
Last Updated 17 ನವೆಂಬರ್ 2013, 19:30 IST
fallback

ಕೆರೆಹಳ್ಳಿ ಗ್ರಾಮ ಅನ್ನದಾತರ ತವರು...

ಪ್ರತಿಯೊಂದು ಗ್ರಾಮವೂ ತನ್ನದೇ ಆದ ವಿಶೇಷತೆಯಲ್ಲಿ ಬೆಳಕಿಗೆ ಬರುತ್ತದೆ. ಹಾಗೇಯೆ ರಿಪ್ಪನ್‌ಪೇಟೆಗೆ ಹೊಂದಿಕೊಂಡಿರುವ ಈ ಕೆರೆಹಳ್ಳಿ ಎಂಬ ಪುಟ್ಟ ಗ್ರಾಮ ಹೋಬಳಿ ಕೇಂದ್ರವೂ ಹೌದು.
Last Updated 1 ನವೆಂಬರ್ 2012, 11:45 IST
fallback

ರಿಪ್ಪನ್‌ಪೇಟೆಗೆ ಬಂತು ಮಾವಿನ ಮಿಡಿ ವ್ಯಾಪಾರ

ಮಾತುಬಲ್ಲವನಿಗೆ ಜಗಳವಿಲ್ಲ... ಊಟಬಲ್ಲವನಿಗೆ ರೋಗವಿಲ್ಲ~ ಇದು ನಾಣ್ಣುಡಿ. ಹಾಗಂತ ಊಟದ ರುಚಿ ಹೆಚ್ಚಿಸಲು ಊಟಕ್ಕೊಂದು ಉಪ್ಪಿನಕಾಯಿ ಆವಶ್ಯಕ. ಅದರಲ್ಲೂ ಅಪ್ಪೆಮಿಡಿ ಉಪ್ಪಿನಕಾಯಿ!
Last Updated 18 ಮಾರ್ಚ್ 2012, 6:55 IST
fallback

ಹೊಟ್ಟೆಗಾಗಿ... ಗೇಣು ಬಟ್ಟೆಗಾಗಿ...!

7-8ರ ವಯಸ್ಸಿನ ಪೋರಿ ತನ್ನ ಸಾಧನೆಯಿಂದ ಕುಟುಂಬ ನಿರ್ವಹಣೆ ಮಾಡುತ್ತಿರುವುದು ಮಾತ್ರ ಸೋಜಿಗ. ಯಾರು ಈ ಪೋರಿ...! ಎಂದು ಹುಬ್ಬೇರಿಸಬೇಡಿ. ಏಕೆಂದರೆ ಇವರಿಗೆ ಸ್ವಂತ ನೆಲೆಯಿಲ್ಲ. ಹೊಟ್ಟೆಪಾಡಿಗಾಗಿ ಊರೂರು ಅಲೆಯುತ್ತ ತಮ್ಮ ರಾಜ್ಯದ ಗಡಿಯಾಚೆ ಸಾವಿರಾರು ಮೈಲಿದಾಟಿ ಬಂದಿದ್ದಾರೆ.
Last Updated 25 ಡಿಸೆಂಬರ್ 2011, 12:10 IST
fallback

ಗರಿಗೆದರಿದ ನಾಟಿ ಕಾರ್ಯ

ಮುಂಗಾರು ಮಳೆ ಉತ್ತಮವಾಗಿದ್ದು ಇಲ್ಲಿನ ರೈತರು ಕೃಷಿಕಾರ್ಯವನ್ನು ಚುರುಕು ಗೊಳಿಸಿದ್ದಾರೆ.
Last Updated 28 ಜುಲೈ 2011, 9:10 IST
fallback
ADVERTISEMENT
ADVERTISEMENT
ADVERTISEMENT
ADVERTISEMENT