ಶನಿವಾರ, 3 ಜನವರಿ 2026
×
ADVERTISEMENT

ವಾಣಿಜ್ಯ

ADVERTISEMENT

ಕೋಲಾರ: ಟೊಮೆಟೊ ಕೆ.ಜಿಗೆ ₹60

Vegetable Market Rates: ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಬಾಕ್ಸ್‌ ಒಂದು ₹850ಕ್ಕೆ ಹರಾಜಾಗಿದ್ದು, ಸ್ಥಳೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆ.ಜಿಗೆ ₹60ಕ್ಕೆ ಏರಿಕೆಯಾಗಿದೆ. ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಿಂದ ಬೇಡಿಕೆ ಹೆಚ್ಚಾಗಿದೆ.
Last Updated 2 ಜನವರಿ 2026, 19:18 IST
ಕೋಲಾರ: ಟೊಮೆಟೊ ಕೆ.ಜಿಗೆ ₹60

ಗಿಗ್‌ ಆರ್ಥಿಕತೆಗೆ ಕಡಿಮೆ ನಿಯಂತ್ರಣ ಅಗತ್ಯ: ಎಟರ್ನಲ್‌ ಸ್ಥಾಪಕ ದೀಪಿಂದರ್ ಹೇಳಿಕೆ

Deepinder Goyal: ‘ದೇಶದ ಗಿಗ್‌ ಆರ್ಥಿಕತೆಯ ನಿಯಂತ್ರಣಗಳನ್ನು ಕಡಿತಗೊಳಿಸಬೇಕಿದೆ. ಇದು ಹೆಚ್ಚಿನ ಜನರನ್ನು ಸಂಘಟಿತ ವಲಯಕ್ಕೆ ಸೇರ್ಪಡೆ ಮಾಡಲಿದೆ’ ಎಂದು ಎಟರ್ನಲ್‌ ಸ್ಥಾಪಕ ದೀಪಿಂದರ್ ಗೋಯಲ್ ಹೇಳಿದ್ದಾರೆ.
Last Updated 2 ಜನವರಿ 2026, 15:56 IST
ಗಿಗ್‌ ಆರ್ಥಿಕತೆಗೆ ಕಡಿಮೆ ನಿಯಂತ್ರಣ ಅಗತ್ಯ: ಎಟರ್ನಲ್‌ ಸ್ಥಾಪಕ ದೀಪಿಂದರ್ ಹೇಳಿಕೆ

ತಯಾರಿಕಾ ವಲಯದ ಬೆಳವಣಿಗೆ ಇಳಿಕೆ: ಸಮೀಕ್ಷೆ ವರದಿ

India Manufacturing PMI: ‘ದೇಶದ ತಯಾರಿಕಾ ವಲಯದ ಚಟುವಟಿಕೆ 2025ರ ಡಿಸೆಂಬರ್‌ ತಿಂಗಳಿನಲ್ಲಿ ಎರಡು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ’ ಎಂದು ಎಸ್‌ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ಸಮೀಕ್ಷೆ ವರದಿ ಶುಕ್ರವಾರ ತಿಳಿಸಿದೆ.
Last Updated 2 ಜನವರಿ 2026, 14:25 IST
ತಯಾರಿಕಾ ವಲಯದ ಬೆಳವಣಿಗೆ ಇಳಿಕೆ: ಸಮೀಕ್ಷೆ ವರದಿ

ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳ ತಯಾರಿಕಾ ಯೋಜನೆ: 22 ಪ್ರಸ್ತಾವಕ್ಕೆ ಅನುಮೋದನೆ

ECMS Scheme: ‘ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳ ತಯಾರಿಕಾ ಯೋಜನೆ (ಇಸಿಎಂಎಸ್‌) ಅಡಿಯಲ್ಲಿ 22 ಹೊಸ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.
Last Updated 2 ಜನವರಿ 2026, 14:20 IST
ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳ ತಯಾರಿಕಾ ಯೋಜನೆ: 22 ಪ್ರಸ್ತಾವಕ್ಕೆ ಅನುಮೋದನೆ

ತಂಬಾಕು ಉತ್ಪನ್ನಕ್ಕೆ ಹೆಚ್ಚುವರಿ ಸುಂಕ; ರೈತರ ಆದಾಯದ ಮೇಲೆ ಪರಿಣಾಮ: ರೈತ ಸಂಘ

Tobacco Farmers: ‘ತಂಬಾಕಿನ ಉತ್ಪನ್ನಗಳಿಗೆ ಹೆಚ್ಚುವರಿಯಾಗಿ ಸುಂಕ ವಿಧಿಸುವ ಕ್ರಮವು ರೈತರ ಆದಾಯದ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ಮಾರುಕಟ್ಟೆಯಲ್ಲಿ ಮತ್ತಷ್ಟು ಕಳ್ಳಸಾಗಾಣಿಕೆ ಹೆಚ್ಚಳಕ್ಕೆ ಕಾರಣವಾಗಲಿದೆ’ ಎಂದು ಅಖಿಲ ಭಾರತ ರೈತ ಸಂಘಗಳ ಒಕ್ಕೂಟ (ಎಫ್‌ಎಐಎಫ್‌ಎ) ಶುಕ್ರವಾರ ಹೇಳಿದೆ.
Last Updated 2 ಜನವರಿ 2026, 14:17 IST
ತಂಬಾಕು ಉತ್ಪನ್ನಕ್ಕೆ ಹೆಚ್ಚುವರಿ ಸುಂಕ; ರೈತರ ಆದಾಯದ ಮೇಲೆ ಪರಿಣಾಮ: ರೈತ ಸಂಘ

Share Market: ಸೆನ್ಸೆಕ್ಸ್ 573 ಅಂಶ ಏರಿಕೆ

Sensex Nifty Today: ವಿದ್ಯುತ್, ಬ್ಯಾಂಕಿಂಗ್‌ ಮತ್ತು ಲೋಹದ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ.
Last Updated 2 ಜನವರಿ 2026, 14:15 IST
Share Market: ಸೆನ್ಸೆಕ್ಸ್ 573 ಅಂಶ ಏರಿಕೆ

ಯುಕೊ ಬ್ಯಾಂಕ್‌ ವ್ಯವಹಾರ ಹೆಚ್ಚಳ

Public Sector Bank: ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಯುಕೋ ಬ್ಯಾಂಕ್‌ನ ಒಟ್ಟು ವ್ಯವಹಾರವು ₹5.54 ಲಕ್ಷ ಕೋಟಿಯಷ್ಟಾಗಿದೆ.
Last Updated 2 ಜನವರಿ 2026, 14:12 IST
ಯುಕೊ ಬ್ಯಾಂಕ್‌ ವ್ಯವಹಾರ ಹೆಚ್ಚಳ
ADVERTISEMENT

ಜಿಎಸ್‌ಟಿ | ಡಿಸೆಂಬರ್‌ ತಿಂಗಳಿನಲ್ಲಿ ₹1.74 ಲಕ್ಷ ಕೋಟಿ ಸಂಗ್ರಹ: ಕೇಂದ್ರ

ಮರುಪಾವತಿಯಲ್ಲಿ ಶೇ 31ರಷ್ಟು ಹೆಚ್ಚಳ । ಸೆಸ್ ಸಂಗ್ರಹದಲ್ಲಿ ಇಳಿಕೆ: ಕೇಂದ್ರ
Last Updated 1 ಜನವರಿ 2026, 18:56 IST
ಜಿಎಸ್‌ಟಿ | ಡಿಸೆಂಬರ್‌ ತಿಂಗಳಿನಲ್ಲಿ ₹1.74 ಲಕ್ಷ ಕೋಟಿ ಸಂಗ್ರಹ: ಕೇಂದ್ರ

ಫೆ. 1ರಿಂದ ಸಿಗರೇಟು, ಗುಟ್ಕಾ ಬೆಲೆ ಏರಿಕೆ ಸಾಧ್ಯತೆ: ಕೇಂದ್ರ ಹಣಕಾಸು ಸಚಿವಾಲಯ

Tobacco Tax: ತಂಬಾಕು ಉತ್ಪನ್ನಗಳಿಗೆ ಹೆಚ್ಚುವರಿ ಸುಂಕ ವಿಧಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ಫೆಬ್ರುವರಿ 1ರಿಂದ ಸಿಗರೇಟ್ ಮತ್ತು ಗುಟ್ಕಾ ಬೆಲೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದ್ದು, ಐಟಿಸಿ ಷೇರು ಮೌಲ್ಯ ಕುಸಿದಿದೆ.
Last Updated 1 ಜನವರಿ 2026, 16:21 IST
ಫೆ. 1ರಿಂದ ಸಿಗರೇಟು, ಗುಟ್ಕಾ ಬೆಲೆ ಏರಿಕೆ ಸಾಧ್ಯತೆ: ಕೇಂದ್ರ ಹಣಕಾಸು ಸಚಿವಾಲಯ

ಫಾಸ್ಟ್ಯಾಗ್‌ | ಕೆವೈವಿ ‌ಇನ್ನಿಲ್ಲ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

NHAI Fastag Rules: ಫೆಬ್ರುವರಿ 1ರಿಂದ ಹೊಸ ಕಾರು, ಜೀಪ್ ಮತ್ತು ವ್ಯಾನ್‌ಗಳ ಫಾಸ್ಟ್ಯಾಗ್‌ಗೆ ‘ಕೆವೈವಿ’ (KYV) ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದೆ.
Last Updated 1 ಜನವರಿ 2026, 16:03 IST
ಫಾಸ್ಟ್ಯಾಗ್‌ | ಕೆವೈವಿ ‌ಇನ್ನಿಲ್ಲ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ADVERTISEMENT
ADVERTISEMENT
ADVERTISEMENT