ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ

ADVERTISEMENT

ಬಾದಾಮಿ | ಕುಮಾರೇಶ್ವರ ರಥೋತ್ಸವ ಸಂಭ್ರಮ

Kumaraswamy Rathotsava: ಬಾದಾಮಿಯ ಶಿವಯೋಗಮಂದಿರದಲ್ಲಿ ಹಾನಗಲ್ ಕುಮಾರೇಶ್ವರ ಸ್ವಾಮೀಜಿ ರಥೋತ್ಸವವು ಭಕ್ತಸ್ತೋಮದ ನಡುವೆ ಸಂಭ್ರಮದಿಂದ ಜರುಗಿತು. ಮೂರುಸಾವಿರ ಮಠದ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
Last Updated 17 ಫೆಬ್ರುವರಿ 2026, 6:20 IST
ಬಾದಾಮಿ | ಕುಮಾರೇಶ್ವರ ರಥೋತ್ಸವ ಸಂಭ್ರಮ

ಬಾಗಲಕೋಟೆ | ಅಗತ್ಯ ಸಿದ್ದತೆಗೆ ಎಡಿಸಿ ಸೂಚನೆ

ದ್ವಿತೀಯ ಪಿಯು ಪರೀಕ್ಷೆ: 27,009 ವಿದ್ಯಾರ್ಥಿಗಳು
Last Updated 17 ಫೆಬ್ರುವರಿ 2026, 6:18 IST
ಬಾಗಲಕೋಟೆ | ಅಗತ್ಯ ಸಿದ್ದತೆಗೆ ಎಡಿಸಿ ಸೂಚನೆ

ಗುಳೇದಗುಡ್ಡ | 25ಅಡಿ ಎತ್ತರದ ಧ್ಯಾನಾಸಕ್ತ ಶಿವನ ಪ್ರತಿಮೆ ಲೋಕಾರ್ಪಣೆ

Guledagudda Shiva Statue: ಪಟ್ಟಣದ ಮುಕ್ತಿಧಾಮದಲ್ಲಿ (ಸ್ಮಶಾನ) 25 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಲೋಕಾರ್ಪಣೆ ಮಾಡಿದರು. ಮೌಢ್ಯದ ವಿರುದ್ಧ ಸಂದೇಶ ಸಾರುವ ವಿನೂತನ ಕಾರ್ಯಕ್ರಮ ಇದಾಗಿದೆ.
Last Updated 17 ಫೆಬ್ರುವರಿ 2026, 6:17 IST
ಗುಳೇದಗುಡ್ಡ | 25ಅಡಿ ಎತ್ತರದ ಧ್ಯಾನಾಸಕ್ತ ಶಿವನ ಪ್ರತಿಮೆ ಲೋಕಾರ್ಪಣೆ

ಗುಳೇದಗುಡ್ಡ | ಕರ ವಸೂಲಾತಿ ಅಭಿಯಾನಕ್ಕೆ ವೇಗ ನೀಡಿ: ಎನ್.ವೈ.ಬಸರಿಗಿಡದ

Tax Collection Drive: ಗುಳೇದಗುಡ್ಡ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ, ತೆರಿಗೆ ವಸೂಲಾತಿ ಗುರಿ ತಲುಪಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
Last Updated 17 ಫೆಬ್ರುವರಿ 2026, 6:15 IST
ಗುಳೇದಗುಡ್ಡ | ಕರ ವಸೂಲಾತಿ ಅಭಿಯಾನಕ್ಕೆ ವೇಗ ನೀಡಿ: ಎನ್.ವೈ.ಬಸರಿಗಿಡದ

ಹುನಗುಂದ | ₹16 ಲಕ್ಷ ಮೌಲ್ಯದ ಬೈಕ್ ವಶ

Bike Theft Case: ಬಾಗಲಕೋಟೆ ಜಿಲ್ಲೆಯ ಹುನಗುಂದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ₹16 ಲಕ್ಷ ಮೌಲ್ಯದ 27 ಕಳವು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
Last Updated 17 ಫೆಬ್ರುವರಿ 2026, 6:14 IST
ಹುನಗುಂದ | ₹16 ಲಕ್ಷ ಮೌಲ್ಯದ ಬೈಕ್ ವಶ

ಬಾಗಲಕೋಟೆ | ಒಂದೇ ದಿನ ₹3 ಕೋಟಿ ತೆರಿಗೆ ಸಂಗ್ರಹ

Tax Collection Drive: ಬಾಗಲಕೋಟೆ ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ₹3 ಕೋಟಿ ತೆರಿಗೆ ಸಂಗ್ರಹವಾಗಿದೆ. ಜಿಲ್ಲೆಯ 195 ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಾತಿ ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
Last Updated 17 ಫೆಬ್ರುವರಿ 2026, 6:12 IST
ಬಾಗಲಕೋಟೆ | ಒಂದೇ ದಿನ ₹3 ಕೋಟಿ ತೆರಿಗೆ ಸಂಗ್ರಹ

ಶಿವರಾತ್ರಿ: ಕೂಡಲಸಂಗಮದಲ್ಲಿ ಭಕ್ತಸಾಗರ

Sangameshwara Temple: ಶಿವರಾತ್ರಿ ಅಂಗವಾಗಿ ಕೂಡಲಸಂಗಮದಲ್ಲಿ ಭಕ್ತರು ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಸಂಗಮನಾಥ ದೇಗುಲ ಹಾಗೂ ಬಸವಣ್ಣನ ಐಕ್ಯ ಸ್ಥಳದ ದರ್ಶನ ಪಡೆದರು. ಅಪಾರ ಜನಸಾಗರ ಕಂಡುಬಂತು.
Last Updated 16 ಫೆಬ್ರುವರಿ 2026, 7:44 IST
ಶಿವರಾತ್ರಿ: ಕೂಡಲಸಂಗಮದಲ್ಲಿ ಭಕ್ತಸಾಗರ
ADVERTISEMENT

ರಬಕವಿ ಬನಹಟ್ಟಿ: ಅಗತ್ಯ ವಸ್ತುಗಳ ದರ ಏರಿಕೆ ನಡುವೆಯೂ ಖರೀದಿ ಭರಾಟೆ

Maha Shivaratri Market: ರಬಕವಿ ಬನಹಟ್ಟಿಯಲ್ಲಿ ಶಿವರಾತ್ರಿ ಅಂಗವಾಗಿ ಹಣ್ಣು, ಶೇಂಗಾ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೂ ಮಾರುಕಟ್ಟೆಯಲ್ಲಿ ಭರ್ಜರಿ ಖರೀದಿ ನಡೆಯಿತು.
Last Updated 16 ಫೆಬ್ರುವರಿ 2026, 7:42 IST
ರಬಕವಿ ಬನಹಟ್ಟಿ: ಅಗತ್ಯ ವಸ್ತುಗಳ ದರ ಏರಿಕೆ ನಡುವೆಯೂ ಖರೀದಿ ಭರಾಟೆ

ಮೇಟಿ ಕುಟುಂಬದಲ್ಲಿ ತಿಕ್ಕಾಟವಿಲ್ಲ: ಗೋಪಿನಾಥ ಪಳನಿಯಪ್ಪನ್‌

Bagalkot Politics: ಬಾಗಲಕೋಟೆಯಲ್ಲಿ ಎಐಸಿಸಿ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್‌ ಮೇಟಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇಲ್ಲವೆಂದು ಸ್ಪಷ್ಟಪಡಿಸಿದರು. ಉಪಚುನಾವಣೆಗೆ ಒಗ್ಗಟ್ಟಿನಿಂದ ಸಿದ್ಧತೆ ನಡೆಯುತ್ತಿದೆ ಎಂದರು.
Last Updated 16 ಫೆಬ್ರುವರಿ 2026, 7:40 IST
ಮೇಟಿ ಕುಟುಂಬದಲ್ಲಿ ತಿಕ್ಕಾಟವಿಲ್ಲ: ಗೋಪಿನಾಥ ಪಳನಿಯಪ್ಪನ್‌

ಬಾಗಲಕೋಟೆ ನಗರದ ವಿವಿಧೆಡೆ ಶಿವರಾತ್ರಿ ಸಂಭ್ರಮ

Bagalkot Temples: ಬಾಗಲಕೋಟೆ ನಗರದಲ್ಲಿನ ಶಿವ, ಮಲ್ಲಿಕಾರ್ಜುನ, ಕೇದಾರನಾಥ ದೇವಾಲಯಗಳಲ್ಲಿ ಶಿವರಾತ್ರಿ ಅಂಗವಾಗಿ ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮಗಳು ಜರುಗಿದವು.
Last Updated 16 ಫೆಬ್ರುವರಿ 2026, 7:39 IST
ಬಾಗಲಕೋಟೆ ನಗರದ ವಿವಿಧೆಡೆ ಶಿವರಾತ್ರಿ ಸಂಭ್ರಮ
ADVERTISEMENT
ADVERTISEMENT
ADVERTISEMENT