ನಿಗಮ–ಮಂಡಳಿ| ಡಿಸೆಂಬರ್ ಬಳಿಕ ಕಾರ್ಯಕರ್ತರಿಗೆ ಅವಕಾಶ: ಸಚಿವ ಎಂ.ಬಿ. ಪಾಟೀಲ ಭರವಸೆ
Party Rewards: ಪಕ್ಷಕ್ಕಾಗಿ ದುಡಿದವರಿಗೆ ನಿಗಮ ಮತ್ತು ಮಂಡಳಿಗಳ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮೈಸೂರಿನಲ್ಲಿ ಹೇಳಿದರು, ನೇಮಕ ಪ್ರಕ್ರಿಯೆ ಡಿಸೆಂಬರ್ ನಂತರ ಆರಂಭವಾಗಲಿದೆ.Last Updated 30 ಅಕ್ಟೋಬರ್ 2025, 4:29 IST