ಪಲ್ಸ್ ಪೋಲಿಯೊ ಕಾರ್ಯಕ್ರಮ; ಜಿಲ್ಲೆಯಲ್ಲಿದ್ದಾರೆ 5 ವರ್ಷದೊಳಗಿನ 75,492 ಮಕ್ಕಳು
ಡಿ.21ರಿಂದ 24ರವರೆಗೆ ರಾಮನಗರ ಜಿಲ್ಲೆಯಲ್ಲಿ 5 ವರ್ಷದೊಳಗಿನ 75,492 ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 547 ಬೂತ್, 2302 ವ್ಯಾಕ್ಸಿನೇಟರ್‌ಗಳನ್ನು ನಿಯೋಜಿಸಲಾಗಿದೆ.Last Updated 20 ಡಿಸೆಂಬರ್ 2025, 8:01 IST