ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇನ್‌ಸ್ಟಾಗ್ರಾಂನಲ್ಲಿ ಹವಾ ಸೃಷ್ಟಿಸಿದ ನಟಿ ಅಲನ್ನಾ ಪಾಂಡೆ

ನಟಿಯಾಗಿ ಹೆಸರು ಗಳಿಸಿರುವ ಅಲನ್ನಾ ಪಾಂಡೆ ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ಮಾಡೆಲಿಂಗ್ ಲೋಕದಲ್ಲೂ ಮಿಂಚು ಹರಿಸಿದ್ದಾರೆ.
Published : 6 ಡಿಸೆಂಬರ್ 2021, 9:41 IST
ಫಾಲೋ ಮಾಡಿ
Comments
ಅಲನ್ನಾ ಪಾಂಡೆ  ಅವರಿಗೆ ಇತ್ತೀಚೆಗೆ ಬಹುಕಾಲದ ಗೆಳೆಯ ಐವರ್ ಮದುವೆ ಪ್ರಸ್ತಾಪ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

ಅವರು ವರ್ಕೌಟ್, ಫಿಟ್ನೆಸ್ ಮತ್ತು ಆಹಾರ ಪದ್ಧತಿ ಕುರಿತು ಅತ್ಯಂತ ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸುತ್ತಾರೆ.

ಚಿಕ್ಕಿ ಪಾಂಡೆ ಮತ್ತು ಡಾನಿ ಪಾಂಡೆ ಪುತ್ರಿಯಾಗಿರುವ ಅಲನ್ನಾ, 1995ರ ಆಗಸ್ಟ್‌ 16ರಂದು ಮುಂಬೈನಲ್ಲಿ ಜನಿಸಿದರು.

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಆಪ್ತ ಗೆಳತಿಯಾಗಿದ್ದಾರೆ ಅಲನ್ನಾ ಪಾಂಡೆ.

ಹಲವಾರು ಬ್ರ್ಯಾಂಡ್‌ಗಳ ರೂಪದರ್ಶಿಯಾಗಿ ಅಲನ್ನಾ ಪಾಂಡೆ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT