GST: ಸಲೂನ್, ಜಿಮ್, ಫಿಟ್‌ನೆಸ್, ಯೋಗ ಕೇಂದ್ರಗಳಿಗೆ ಹೋಗುವವರಿಗೆ ಸಿಹಿ ಸುದ್ದಿ
Tax Reduction: ಜಿಎಸ್‌ಟಿ ಮಂಡಳಿ ಸಲೂನ್, ಜಿಮ್, ಫಿಟ್‌ನೆಸ್, ಯೋಗ ಸೇವೆಗಳ ತೆರಿಗೆಯನ್ನು ಶೇ 18ರಿಂದ ಶೇ 5ಕ್ಕೆ ಇಳಿಸಲು ನಿರ್ಧರಿಸಿದೆ. ಶಾಂಪೂ, ಟೂತ್‌ಪೇಸ್ಟ್, ಸೋಪುಗಳ ಮೇಲೂ ಕಡಿಮೆ ತೆರಿಗೆ ಜಾರಿಗೆ ಬರಲಿದೆ.Last Updated 4 ಸೆಪ್ಟೆಂಬರ್ 2025, 9:52 IST