ಚಿತ್ರಗಳಲ್ಲಿ ನೋಡಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅಥಿಯಾ ಶೆಟ್ಟಿ–ಕ್ರಿಕೆಟಿಗ ಕೆ.ಎಲ್. ರಾಹುಲ್
ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್. ರಾಹುಲ್ ಈಗ ಸತಿ–ಪತಿ. ಹೌದು, ಮಹಾರಾಷ್ಟ್ರದ ಖಂಡಾಲದಲ್ಲಿ ಇಂದು ಅವರ ವಿವಾಹ ನೆರವೇರಿದೆ. ವಿವಾದ ಚಿತ್ರಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
K L Rahul | Athiya Shetty |ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅಥಿಯಾ ಶೆಟ್ಟಿ–ಕ್ರಿಕೆಟಿಗ ಕೆ.ಎಲ್. ರಾಹುಲ್
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅಥಿಯಾ ಶೆಟ್ಟಿ–ಕ್ರಿಕೆಟಿಗ ಕೆ.ಎಲ್. ರಾಹುಲ್
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅಥಿಯಾ ಶೆಟ್ಟಿ–ಕ್ರಿಕೆಟಿಗ ಕೆ.ಎಲ್. ರಾಹುಲ್
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅಥಿಯಾ ಶೆಟ್ಟಿ–ಕ್ರಿಕೆಟಿಗ ಕೆ.ಎಲ್. ರಾಹುಲ್
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅಥಿಯಾ ಶೆಟ್ಟಿ–ಕ್ರಿಕೆಟಿಗ ಕೆ.ಎಲ್. ರಾಹುಲ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಅಂತರರಾಷ್ಟ್ರೀಯ ಚಿತ್ರ ಕಲಾವಿದ ಬಿಕೆಎಸ್ ವರ್ಮ ರಚಿಸಿದ ಅಪರೂಪದ ಕಲಾಕೃತಿಗಳು ಇಲ್ಲಿವೆ
ಅಂತರರಾಷ್ಟ್ರೀಯ ಚಿತ್ರ ಕಲಾವಿದ ಬಿ.ಕೆ.ಎಸ್. ವರ್ಮ (74) ಅವರು ಇಂದು (ಸೋಮವಾರ) ಬೆಳಿಗ್ಗೆ ನಿಧನರಾದರು. ಸಂಗೀತಗಾರ ಕೃಷ್ಣಮಾಚಾರ್ಯರು ಹಾಗೂ ಚಿತ್ರ ಕಲಾವಿದೆ ಜಯಲಕ್ಷ್ಮಿ ಅವರ ಮಗನಾಗಿ ಅತ್ತಿಬೆಲೆ ಬಳಿಯ ಕರ್ನೂರಿನಲ್ಲಿ 1949ರಲ್ಲಿ ಜನಿಸಿದ್ದ ಅವರು, ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜೀವ್ಗಾಂಧಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರು ರಚಿಸಿದ ಕೆಲವು ಅಪರೂಪದ ಕಲಾಕೃತಿಗಳು ಇಲ್ಲಿವೆ.
bengaluru | painting | Artist |ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣ ವನವಾಸಕ್ಕೆ ಹೊರಟ ಸಂದರ್ಭ
ಪ್ರಕೃತಿ ಕುರಿತಂತೆ ಬಿ.ಕೆ.ಎಸ್. ವರ್ಮ ರಚಿಸಿದ ಕಲಾಕೃತಿಗಳು
ತಾವು ರಚಿಸಿದ ಕಲಾಕೃತಿಗಳ ವಿವರಣೆ ನೀಡುತ್ತಿರುವ ವರ್ಮ
ಬಿ.ಕೆ.ಎಸ್. ವರ್ಮ ಅವರ ಕುಂಚದಲ್ಲಿ ಪಾರ್ವತಿ
ತಪಸ್ಸಿಗೆ ತೊಡಗಿದ ಪಾರ್ವತಿ
'ದಿ ಹಾರ್ಟ್ ಸೊಸೈಟಿ ಆಫ್ ಇಂಡಿಯಾ' ಕಾರ್ಯದರ್ಶಿ ವಿಕ್ರಾಂತ್ ಶಿಟೋಲ್ ಅವರು ಬಿ.ಕೆ.ಎಸ್. ವರ್ಮ ಅವರಿಗೆ ಕಲಾ ಸುಜನ್ ಪುರಸ್ಕಾರ ನೀಡಿ ಗೌರವಿಸಿದ ಸಂದರ್ಭ. ವರ್ಮ ಅವರ ಪತ್ನಿ ಶಾಂತ ಇದ್ದಾರೆ.
ಬಿ.ಕೆ.ಎಸ್. ವರ್ಮ ರಚಿಸಿದ ಲಕ್ಷ್ಮೀ –ನಾರಾಯಣ ಕಲಾಕೃತಿ
ತಾವು ರಚಿಸಿದ ಕಲಾಕೃತಿಗಳ ವಿವರಣೆ ನೀಡುತ್ತಿರುವ ವರ್ಮ
ಬಿ.ಕೆ.ಎಸ್. ವರ್ಮ ಅವರ ಕುಂಚದಲ್ಲಿ ಭುವನೇಶ್ವರಿ
ಬಿ.ಕೆ.ಎಸ್. ವರ್ಮ ಅವರು ತಮ್ಮ ಕಲಾಕೃತಿಯ ಬಗ್ಗೆ ನಟ ರಮೇಶ್ ಅರವಿಂದ್ ಸೇರಿದಂತೆ ಇತರರಿಗೆ ವಿವರಿಸುತ್ತಿರುವುದು
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos: ಮದುವೆ ಸಂಭ್ರಮದಲ್ಲಿ ನಟಿ ಕಿಯಾರಾ ಅಡ್ವಾಣಿ
ಮುಂಬೈ: ಬಾಲಿವುಡ್ನಲ್ಲಿ ಈಗ ಸಾಲು ಸಾಲು ಮದುವೆಯ ಸಂಭ್ರಮ. ಕಳೆದ ತಿಂಗಳಷ್ಟೇ ಕ್ರಿಕೆಟಿಗ ರಾಹುಲ್ ಮತ್ತು ಅಥಿಯಾ ಶೆಟ್ಟಿ ವಿವಾಹವಾಗಿದ್ದರು. ಇದೀಗ ಬಾಲಿವುಡ್ ಕ್ಯೂಟ್ ಜೋಡಿ ಎಂದೇ ಕರೆಸಿಕೊಳ್ಳುವ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇದೇ 6ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಾಜಸ್ತಾನದ ಜೈಸಲ್ಮೇರ್ನಲ್ಲಿರುವ ಐಷಾರಾಮಿ ಸೂರ್ಯಘರ್ ಹೋಟೆಲ್ನಲ್ಲಿ ಅದ್ದೂರಿಯಾಗಿ ಈ ಜೋಡಿ ಮದುವೆಯಾಗಲಿದ್ದಾರೆ. ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರು ಭಾಗಿಯಾಗಲಿದ್ದು, ಫೆಬ್ರುವರಿ 4 ರಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಲಿವೆ. ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ವಿವಾಹವು ಅವರ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿದೆ. ಕಳೆದ ಸುಮಾರು ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಕೊನೆಗೂ ಮದುವೆಯಾಗುತ್ತಿದ್ದಾರೆ.
Kiara Advani |ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ
ಸಿದ್ಧಾರ್ಥ್ ಮಲ್ಹೊತ್ರಾ ಜೊತೆ ನಟಿ ಕಿಯಾರಾ ಅಡ್ವಾಣಿ ಫೆ.6ರಂದು ಮದುವೆಯಾಗಲಿದ್ದಾರೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ: ಶ್ರೀನಗರದ ಭಾರತ್ ಜೋಡೊ ಯಾತ್ರೆ ಸ್ಥಳದಲ್ಲಿ ಮಂಜುಗಡ್ಡೆ ಎರಚಾಡಿ ಆನಂದಿಸಿದ ರಾಹುಲ್– ಪ್ರಿಯಾಂಕಾ
ಶ್ರೀನಗರ: ಹಿಮಪಾತದ ನಡುವೆಯೂ ಇಲ್ಲಿನ ಪಂಥಚೌಕ್ನಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ರಾಹುಲ್ ಗಾಂಧಿಯವರು ಭಾರತ್ ಜೋಡೊ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿದರು. ಇದೇವೇಳೆ, ತಂಗಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಮಂಜುಗಡ್ಡೆಯ ಎರಚಾಟದ ಮೂಲಕ ರಾಹುಲ್ ಗಮನ ಸೆಳೆದಿದ್ದಾರೆ.
bharat jodo yatra | Rahul Gandhi | Priyanka Gandhi Vadra |ಶ್ರೀನಗರದ ಭಾರತ್ ಜೋಡೊ ಯಾತ್ರೆ ಸ್ಥಳದಲ್ಲಿ ಮಂಜುಗಡ್ಡೆ ಎರಚಾಡಿ ಆನಂದಿಸಿದ ರಾಹುಲ್– ಪ್ರಿಯಾಂಕಾ
ಶ್ರೀನಗರದ ಭಾರತ್ ಜೋಡೊ ಯಾತ್ರೆ ಸ್ಥಳದಲ್ಲಿ ಮಂಜುಗಡ್ಡೆ ಎರಚಾಡಿ ಆನಂದಿಸಿದ ರಾಹುಲ್– ಪ್ರಿಯಾಂಕಾ
ಶ್ರೀನಗರದ ಭಾರತ್ ಜೋಡೊ ಯಾತ್ರೆ ಸ್ಥಳದಲ್ಲಿ ಮಂಜುಗಡ್ಡೆ ಎರಚಾಡಿ ಆನಂದಿಸಿದ ರಾಹುಲ್– ಪ್ರಿಯಾಂಕಾ
ಶ್ರೀನಗರದ ಭಾರತ್ ಜೋಡೊ ಯಾತ್ರೆ ಸ್ಥಳದಲ್ಲಿ ಮಂಜುಗಡ್ಡೆ ಎರಚಾಡಿ ಆನಂದಿಸಿದ ರಾಹುಲ್– ಪ್ರಿಯಾಂಕಾ
ಶ್ರೀನಗರದ ಭಾರತ್ ಜೋಡೊ ಯಾತ್ರೆ ಸ್ಥಳದಲ್ಲಿ ಮಂಜುಗಡ್ಡೆ ಎರಚಾಡಿ ಆನಂದಿಸಿದ ರಾಹುಲ್– ಪ್ರಿಯಾಂಕಾ
ಶ್ರೀನಗರದ ಭಾರತ್ ಜೋಡೊ ಯಾತ್ರೆ ಸ್ಥಳದಲ್ಲಿ ಮಂಜುಗಡ್ಡೆ ಎರಚಾಡಿ ಆನಂದಿಸಿದ ರಾಹುಲ್– ಪ್ರಿಯಾಂಕಾ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಅಂಡರ್-19 ಮಹಿಳಾ ಟ್ವೆಂಟಿ-20 ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರ್ತಿಯರ ಸಂಭ್ರಮ
19 ವರ್ಷದೊಳಗಿನ ಮಹಿಳೆಯರ ಟ್ವೆಂಟಿ-20 ವಿಶ್ವಕಪ್ ಫೈನಲ್ನಲ್ಲಿ ಶಫಾಲಿ ವರ್ಮಾ ನಾಯಕತ್ವದ ಭಾರತ ತಂಡ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಇದೇ ಮೊದಲ ಬಾರಿ ಆಯೋಜನೆಗೊಂಡಿರುವ ಐಸಿಸಿ ಅಂಡರ್-19 ಮಹಿಳಾ ಟ್ವೆಂಟಿ-20 ವಿಶ್ವಕಪ್ ಎತ್ತಿ ಹಿಡಿದಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಯುವಪಡೆಯ ನಾಯಕತ್ವದ 19 ವರ್ಷದ ಶಫಾಲಿ ವರ್ಮಾ ಇತಿಹಾಸ ಬರೆದಿದ್ದಾರೆ.
U19 world cup | U19 cricket | T20 World Cup | Team India | ENG vs IND | Shafali Verma |ಮಹಿಳೆಯರ ಕ್ರಿಕೆಟ್ನ 19 ವರ್ಷದೊಳಗಿನವರ ವಿಶ್ವಕಪ್ ಜಯಿಸಿದ ಭಾರತ ತಂಡದ ನಾಯಕಿ ಶಫಾಲಿ ವರ್ಮಾ ಮತ್ತು ಸಹ ಆಟಗಾರ್ತಿಯರು ಟ್ರೋಫಿಯೊಂದಿಗೆ ಸಂಭ್ರಮಿಸಿದರು –ಐಎಎನ್ಎಸ್ ಚಿತ್ರ
ಮಹಿಳೆಯರ ಕ್ರಿಕೆಟ್ನ 19 ವರ್ಷದೊಳಗಿನವರ ವಿಶ್ವಕಪ್ ಜಯಿಸಿದ ಭಾರತ ತಂಡದ ನಾಯಕಿ ಶಫಾಲಿ ವರ್ಮಾ ಮತ್ತು ಸಹ ಆಟಗಾರ್ತಿಯರು ಟ್ರೋಫಿಯೊಂದಿಗೆ ಸಂಭ್ರಮಿಸಿದರು –ಐಎಎನ್ಎಸ್ ಚಿತ್ರ
ಭಾರತ ಕ್ರಿಕೆಟ್ ತಂಡದ ಆಟಗಾರ್ತಿಯರು –ಐಎಎನ್ಎಸ್ ಚಿತ್ರ
ವಿಶ್ವಕಪ್ ಜಯಿಸಿದ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಆಟಗಾರ್ತಿಯರು –ಐಎಎನ್ಎಸ್ ಚಿತ್ರ
ಟ್ರೋಫಿಯೊಂದಿಗೆ ಭಾರತದ ಶಫಾಲಿ ವರ್ಮಾ ಮತ್ತು ಇಂಗ್ಲೆಂಡ್ನ ಗ್ರೇಸ್ ಸ್ಕ್ರೀವೆನ್ಸ್–ಟ್ವಿಟರ್ ಚಿತ್ರ