Photo gallery: ಪಾರದರ್ಶಕ ಸಾರಿಯಲ್ಲಿ ಮಿಂಚಿದ ಮೋಹಕ ನಟಿ ಮಾಳವಿಕಾ ಮೋಹನನ್
ಬೆಂಗಳೂರು: ಮಾಸ್ಟರ್ ಖ್ಯಾತಿಯ ಬಹುಭಾಷಾ ನಟಿ ಮಾಳವಿಕಾ ಮೋಹನನ್ ಸದ್ಯ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದು ಸಿನಿ ವಿಮರ್ಶಕರ ಗಮನ ಸೆಳೆದಿದ್ದಾರೆ. ‘ನಾನು ಮತ್ತು ವರಲಕ್ಷ್ಮಿ’ ಚಿತ್ರದ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಕಡಲ ಕಿನಾರೆಯಲ್ಲಿ ಬಿಕಿನಿ ಧರಿಸಿ ವಿಹರಿಸುತ್ತಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈಗ ಪಾರದರ್ಶಕ ಸಾರಿಯಲ್ಲಿ ತಮ್ಮ ಆಕರ್ಷಕ ಮೈಮಾಟವನ್ನು ತಮ್ಮ ಅಭಿಮಾನಿಗಳಿಗೆ ಮಾಳವಿಕಾ ಸಾಮಾಜಿಕ ಜಾಲತಾಣಗಳಲ್ಲಿ ತೋರಿಸಿದ್ದಾರೆ. ಅವರ ಇನ್ಸ್ಟಾಗ್ರಾಂನ ಕೆಲವು ಚಿತ್ರಗಳು ಇಲ್ಲಿವೆ...
Malavika Mohanan |ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಅಂತರರಾಷ್ಟ್ರೀಯ ಚಿತ್ರ ಕಲಾವಿದ ಬಿಕೆಎಸ್ ವರ್ಮ ರಚಿಸಿದ ಅಪರೂಪದ ಕಲಾಕೃತಿಗಳು ಇಲ್ಲಿವೆ
ಅಂತರರಾಷ್ಟ್ರೀಯ ಚಿತ್ರ ಕಲಾವಿದ ಬಿ.ಕೆ.ಎಸ್. ವರ್ಮ (74) ಅವರು ಇಂದು (ಸೋಮವಾರ) ಬೆಳಿಗ್ಗೆ ನಿಧನರಾದರು. ಸಂಗೀತಗಾರ ಕೃಷ್ಣಮಾಚಾರ್ಯರು ಹಾಗೂ ಚಿತ್ರ ಕಲಾವಿದೆ ಜಯಲಕ್ಷ್ಮಿ ಅವರ ಮಗನಾಗಿ ಅತ್ತಿಬೆಲೆ ಬಳಿಯ ಕರ್ನೂರಿನಲ್ಲಿ 1949ರಲ್ಲಿ ಜನಿಸಿದ್ದ ಅವರು, ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜೀವ್ಗಾಂಧಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರು ರಚಿಸಿದ ಕೆಲವು ಅಪರೂಪದ ಕಲಾಕೃತಿಗಳು ಇಲ್ಲಿವೆ.
bengaluru | painting | Artist |ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣ ವನವಾಸಕ್ಕೆ ಹೊರಟ ಸಂದರ್ಭ
ಪ್ರಕೃತಿ ಕುರಿತಂತೆ ಬಿ.ಕೆ.ಎಸ್. ವರ್ಮ ರಚಿಸಿದ ಕಲಾಕೃತಿಗಳು
ತಾವು ರಚಿಸಿದ ಕಲಾಕೃತಿಗಳ ವಿವರಣೆ ನೀಡುತ್ತಿರುವ ವರ್ಮ
ಬಿ.ಕೆ.ಎಸ್. ವರ್ಮ ಅವರ ಕುಂಚದಲ್ಲಿ ಪಾರ್ವತಿ
ತಪಸ್ಸಿಗೆ ತೊಡಗಿದ ಪಾರ್ವತಿ
'ದಿ ಹಾರ್ಟ್ ಸೊಸೈಟಿ ಆಫ್ ಇಂಡಿಯಾ' ಕಾರ್ಯದರ್ಶಿ ವಿಕ್ರಾಂತ್ ಶಿಟೋಲ್ ಅವರು ಬಿ.ಕೆ.ಎಸ್. ವರ್ಮ ಅವರಿಗೆ ಕಲಾ ಸುಜನ್ ಪುರಸ್ಕಾರ ನೀಡಿ ಗೌರವಿಸಿದ ಸಂದರ್ಭ. ವರ್ಮ ಅವರ ಪತ್ನಿ ಶಾಂತ ಇದ್ದಾರೆ.
ಬಿ.ಕೆ.ಎಸ್. ವರ್ಮ ರಚಿಸಿದ ಲಕ್ಷ್ಮೀ –ನಾರಾಯಣ ಕಲಾಕೃತಿ
ತಾವು ರಚಿಸಿದ ಕಲಾಕೃತಿಗಳ ವಿವರಣೆ ನೀಡುತ್ತಿರುವ ವರ್ಮ
ಬಿ.ಕೆ.ಎಸ್. ವರ್ಮ ಅವರ ಕುಂಚದಲ್ಲಿ ಭುವನೇಶ್ವರಿ
ಬಿ.ಕೆ.ಎಸ್. ವರ್ಮ ಅವರು ತಮ್ಮ ಕಲಾಕೃತಿಯ ಬಗ್ಗೆ ನಟ ರಮೇಶ್ ಅರವಿಂದ್ ಸೇರಿದಂತೆ ಇತರರಿಗೆ ವಿವರಿಸುತ್ತಿರುವುದು
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos: ಮದುವೆ ಸಂಭ್ರಮದಲ್ಲಿ ನಟಿ ಕಿಯಾರಾ ಅಡ್ವಾಣಿ
ಮುಂಬೈ: ಬಾಲಿವುಡ್ನಲ್ಲಿ ಈಗ ಸಾಲು ಸಾಲು ಮದುವೆಯ ಸಂಭ್ರಮ. ಕಳೆದ ತಿಂಗಳಷ್ಟೇ ಕ್ರಿಕೆಟಿಗ ರಾಹುಲ್ ಮತ್ತು ಅಥಿಯಾ ಶೆಟ್ಟಿ ವಿವಾಹವಾಗಿದ್ದರು. ಇದೀಗ ಬಾಲಿವುಡ್ ಕ್ಯೂಟ್ ಜೋಡಿ ಎಂದೇ ಕರೆಸಿಕೊಳ್ಳುವ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇದೇ 6ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಾಜಸ್ತಾನದ ಜೈಸಲ್ಮೇರ್ನಲ್ಲಿರುವ ಐಷಾರಾಮಿ ಸೂರ್ಯಘರ್ ಹೋಟೆಲ್ನಲ್ಲಿ ಅದ್ದೂರಿಯಾಗಿ ಈ ಜೋಡಿ ಮದುವೆಯಾಗಲಿದ್ದಾರೆ. ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರು ಭಾಗಿಯಾಗಲಿದ್ದು, ಫೆಬ್ರುವರಿ 4 ರಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಲಿವೆ. ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ವಿವಾಹವು ಅವರ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿದೆ. ಕಳೆದ ಸುಮಾರು ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಕೊನೆಗೂ ಮದುವೆಯಾಗುತ್ತಿದ್ದಾರೆ.
Kiara Advani |ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ
ಸಿದ್ಧಾರ್ಥ್ ಮಲ್ಹೊತ್ರಾ ಜೊತೆ ನಟಿ ಕಿಯಾರಾ ಅಡ್ವಾಣಿ ಫೆ.6ರಂದು ಮದುವೆಯಾಗಲಿದ್ದಾರೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಹಂಪಿ ಉತ್ಸವ | ಗಮನ ಸೆಳೆದ 'ವಸಂತ ವೈಭವ' ಜಾನಪದ ಕಲಾ ತಂಡಗಳ ಮೆರವಣಿಗೆ
ಹೊಸಪೇಟೆ: ಹಂಪಿ ಉತ್ಸವದ ಅಂಗವಾಗಿ ವಿಜಯನಗರ ವಸಂತ ವೈಭವ ಜಾನಪದ ಕಲಾ ತಂಡಗಳ ಮೆರವಣಿಗೆ ಗುರುವಾರ ಸಂಜೆ ನಗರದಲ್ಲಿ ನಡೆಯಿತು.
Hampi Festival | Vijayanagara District |ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳು | ಚಿಣ್ಣರ ಕಲರವ: ರಾಜ್ಯದ ವಿವಿಧೆಡೆ ಗಣರಾಜ್ಯೋತ್ಸವ ಸಂಭ್ರಮ...
ಕಲಬುರಗಿ, ಹಾವೇರಿ ಹಾಗೂ ರಾಯಚೂರು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ವಿವಿಧ ಚಿತ್ರಗಳು... (ಪ್ರಜಾವಾಣಿ ಚಿತ್ರಗಳು)
Republic Day India | Raichur | kalaburgi | Haveri |ಕಲಬುರಗಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಕ್ಕಳ ಸಾಂಸ್ಖೃತಿಕ ಕಾರ್ಯಕ್ರಮ
ಕಲಬುರಗಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಕ್ಕಳ ಸಾಂಸ್ಖೃತಿಕ ಕಾರ್ಯಕ್ರಮ
ಹಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಶಾಲಾ ಮಕ್ಕಳು
ಹಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಶಾಲಾ ಮಕ್ಕಳು
ಹಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಶಾಲಾ ಮಕ್ಕಳು
ರಾಯಚೂರು ಕ್ರೀಡಾಂಗಣದಲ್ಲಿ ಮಕ್ಕಳ ಕಲವರ
ಹಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಶಾಲಾ ಮಕ್ಕಳು