Photos: ಸಾರಿಯಲ್ಲಿ ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ
ಬೆಂಗಳೂರು: ಕೆಜಿಎಫ್ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ರೀನಿಧಿ ಶೆಟ್ಟಿ ಅವರು ಇದೀಗ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಮಂಗಳೂರು ಮೂಲದ ಈ ಚೆಲುವೆ ತಮ್ಮ ಮೊದಲ ಚಿತ್ರವೇ ಬ್ಲಾಕ್ ಬಸ್ಟರ್ ಸಿನಿಮಾ ಆಗುವ ಮೂಲಕ ತಮ್ಮದು ಗೋಲ್ಡನ್ ಲೆಗ್ ಎನ್ನುವ ಸಂದೇಶವನ್ನು ಸಾರಿದ್ದಾರೆ. ಇದೀಗ ಕೆಜಿಎಫ್ 1 ಹಾಗೂ 2 ನ್ನು ಮುಗಿಸಿರುವ ಶ್ರೀನಿಧಿ ಶೆಟ್ಟಿ ತಮಿಳಿನಲ್ಲಿ ಸೂರ್ಯ ಜೊತೆ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಅನೇಕ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಆದರೆ, ಶ್ರೀನಿಧಿ ಮಾತ್ರ ಅವಕಾಶಗಳನ್ನು ಅಳೆದು ತೂಗಿ ಆರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳಿಗೋಸ್ಕರ ಸಕ್ರಿಯರಾಗಿರಯವ ಈ ನಟಿ ಇತ್ತೀಚೆಗೆ ಕೆಜಿಎಫ್ ಚಾಪ್ಟರ್ 2 ಟ್ರೈಲರ್ ಬಿಡುಗಡೆಯಾದ ನಂತರ ಸಾರಿಯಲ್ಲಿರುವ ಹೊಸ ಚಿತ್ರಗಳನ್ನು ಹಂಚಿಕೊಂಡು ಗಮನ ಸೆಳೆದಿದಿದ್ದಾರೆ.
Srinidhi Shetty | KGF chapter 2 |ಕೆಜಿಎಫ್ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ರೀನಿಧಿ ಶೆಟ್ಟಿ ಅವರು ಇದೀಗ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ಕರ್ನಾಟಕದ ಮಂಗಳೂರು ಮೂಲದ ಈ ಚೆಲುವೆ ತಮ್ಮ ಮೊದಲ ಚಿತ್ರವೇ ಬ್ಲಾಕ್ ಬಸ್ಟರ್ ಸಿನಿಮಾ ಆಗುವ ಮೂಲಕ ತಮ್ಮದು ಗೋಲ್ಡನ್ ಲೆಗ್ ಎನ್ನುವ ಸಂದೇಶವನ್ನು ಸಾರಿದ್ದಾರೆ.
ಇದೀಗ ಕೆಜಿಎಫ್ 1 ಹಾಗೂ 2 ನ್ನು ಮುಗಿಸಿರುವ ಶ್ರೀನಿಧಿ ಶೆಟ್ಟಿ ತಮಿಳಿನಲ್ಲಿ ಸೂರ್ಯ ಜೊತೆ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಅನೇಕ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಆದರೆ, ಶ್ರೀನಿಧಿ ಮಾತ್ರ ಅವಕಾಶಗಳನ್ನು ಅಳೆದು ತೂಗಿ ಆರಿಸಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳಿಗೋಸ್ಕರ ಸಕ್ರಿಯರಾಗಿರಯವ ಈ ನಟಿ ಇತ್ತೀಚೆಗೆ ಕೆಜಿಎಫ್ ಚಾಪ್ಟರ್ 2 ಟ್ರೈಲರ್ ಬಿಡುಗಡೆಯಾದ ನಂತರ ಸಾರಿಯಲ್ಲಿರುವ ಹೊಸ ಚಿತ್ರಗಳನ್ನು ಹಂಚಿಕೊಂಡು ಗಮನ ಸೆಳೆದಿದಿದ್ದಾರೆ.
ಶ್ರೀನಿಧಿ ಶೆಟ್ಟಿ
ಶ್ರೀನಿಧಿ ಶೆಟ್ಟಿ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಗ್ಲಾಮರ್ ಗೊಂಬೆ ನಿಖಿತಾ ಶರ್ಮಾ: ಹೃದಯ ಬಡಿತ ಹೆಚ್ಚಿಸಿಕೊಂಡ ಪಡ್ಡೆ ಹುಡುಗರು!
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಪ್ಯಾರಿಸ್ನಲ್ಲಿ ‘ಕನಸಿನ ರಾಣಿ‘: ಮಗ, ಮಗಳೊಂದಿಗೆ ಪ್ರವಾಸದಲ್ಲಿ ಮಿಂದ ನಟಿ ಮಾಲಾಶ್ರೀ
ಮಾಲಾಶ್ರೀ
ಮಾಲಾಶ್ರೀ
ಮಾಲಾಶ್ರೀ
ತಾಯಿಯೊಂದಿಗೆ ಮಾಲಾಶ್ರೀ
ಮಗ, ಮಗಳೊಂದಿಗೆ ಮಾಲಾಶ್ರೀ
ಮಗ, ಮಗಳೊಂದಿಗೆ ಮಾಲಾಶ್ರೀ
ಕುಟುಂಬದೊಂದಿಗೆ ಮಾಲಾಶ್ರೀ
ಮಾಲಾಶ್ರೀ
ಮಾಲಾಶ್ರೀ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ನಾಗ ಚೈತನ್ಯ ಜೊತೆ ಶೋಭಿತಾ ಧುಲಿಪಾಲ ಡೇಟಿಂಗ್: ‘ಮೇಜರ್‘ ಬೆಡಗಿಯ ಬಿಂದಾಸ್ ಫೋಟೊಗಳು
ನಟಿ ಶೋಭಿತಾ ಧುಲಿಪಾಲ ಅವರೊಂದಿಗೆ ನಾಗ ಚೈತನ್ಯ ಡೇಟಿಂಗ್ ಮಾಡುತ್ತಿರುವ ವಿಷಯ ಬಹಿರಂಗವಾಗಿದೆ. ನಟಿ ಶೋಭಿತಾ ಧುಲಿಪಾಲ ಅವರ ಬಿಂದಾಸ್ ಫೋಟೊಗಳು ಇಲ್ಲಿವೆ.
Bollywood | Naga Chaitanya |ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos: ಮೈಸೂರು ಅರಮನೆಯೊಳಗೆ ಇಡ್ಲಿ, ಮೈಸೂರು ಪಾಕ್ ಸವಿದ ಪ್ರಧಾನಿ ಮೋದಿ
ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆ ಕಾರ್ಯಕ್ರಮದ ನಂತರ ಅರಮನೆಯಲ್ಲಿ ಕೆಲ ಸಮಯ ಕಳೆದರು. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಹ್ವಾನದ ಮೇರೆಗೆ ಅವರೊಂದಿಗೆ ಮಂಗಳವಾರ ಉಪಾಹಾರ ಸೇವಿಸಿದರು.
Mysore | Mysore palace | Narendra Modi | Mysuru | yoga day | Breakfast |ಮೈಸೂರಿನ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅವರ ಪತ್ನಿ ತ್ರಿಷಿಕಾ ಕುಮಾರಿ ಮತ್ತು ಮಗ ಆದ್ಯವೀರ್ ಅವರು ಅರಮನೆಯೊಳಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕ್ಯಾಮೆರಾ ಮುಂದೆ ನಿಂತ ಕ್ಷಣ.
ಅರಮನೆಯೊಳಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜವಂಶಸ್ಥರೊಂದಿಗೆ ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲರಾದ ಥಾವರ್ಚಂದ್ ಗೆಹಲೋತ್ ಇದ್ದರು.
ಹೂವಿನ ಹಾರ ಹಾಕಿ ಪ್ರಧಾನಿ ಅವರನ್ನು ಸ್ವಾಗತಿಸಿದ ಯದುವೀರ್ ಒಡೆಯರ್
ಮೈಸೂರು ಅರಮನೆಯೊಳಗೆ ಪ್ರವೇಶಿಸಿದ ಪ್ರಧಾನಿ ಮೋದಿ
ಮೋದಿ ಅವರನ್ನು ಸ್ವಾಗತಿಸಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್
ಪುಟಾಣಿ ಆದ್ಯವೀರ್ಗೆ ಹಾರ ಹಾಕಿದ ಪ್ರಧಾನಿ ನರೇಂದ್ರ ಮೋದಿ
ಹೀಗಿದೆ ಅರಮನೆಯೊಳಗೆ...
ಉಪಹಾರಕ್ಕೆ ಸಜ್ಜುಗೊಳಿಸಿರುವುದು
ಮೈಸೂರು ಅರಮನೆಯೊಳಗಿನ ನೋಟ
ಪ್ರಧಾನಿಗೆ ಉಡುಗೊರೆ ನೀಡಿದ ಪ್ರಮೋದಾದೇವಿ ಒಡೆಯರ್
ನೆನಪಿಗಾಗಿ ಕ್ಲಿಕ್....