ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

KGF chapter 2

ADVERTISEMENT

ಜಪಾನ್‌ನಲ್ಲೂ ರಾಕಿ ಭಾಯ್‌ ಹವಾ!

‘ಕೆ.ಜಿ.ಎಫ್‌’ ಸರಣಿ ಜಪಾನ್‌ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಯಶ್ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿದ್ದಾರೆ.
Last Updated 11 ಜುಲೈ 2023, 19:05 IST
ಜಪಾನ್‌ನಲ್ಲೂ ರಾಕಿ ಭಾಯ್‌ ಹವಾ!

ಯಶ್‌ ಹುಟ್ಟುಹಬ್ಬ: ದುಬೈನ ಬುರ್ಜ್‌ ಟವರ್‌ನಲ್ಲಿ ದೀಪ ಬೆಳಗಿಸಿದ ಅಭಿಮಾನಿಗಳು

ಬೆಂಗಳೂರು: ಕೆಜಿಎಫ್‌ನ ರಾಕಿಂಗ್‌ ಸ್ಟಾರ್ ಯಶ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ದಾರೆ. ಕುಟುಂಬದೊಂದಿಗೆ ವಿದೇಶ ಪ್ರವಾಸದಲ್ಲಿರುವ ಯಶ್‌ ಹುಟ್ಟುಹಬ್ಬದ ಸಂಭ್ರಮಕ್ಕೆ ಅಭಿಮಾನಿಗಳಿಗೆ ಸಿಕ್ಕಿಲ್ಲ. ಆದಾಗ್ಯೂ ಅವರ ಅಭಿಮಾನಿ ಸಮೂಹವೊಂದು ದುಬೈನ ಐಕಾನಿಕ್ ಅಲ್ ಬುರ್ಜ್ ಟವರ್‌ನಲ್ಲಿ ವಿದ್ಯುತ್‌ ದೀಪ ಬೆಳಗುವ ಮೂಲಕ 'ರಾಕಿಂಗ್ ಸ್ಟಾರ್' ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿತು.
Last Updated 8 ಜನವರಿ 2023, 13:22 IST
ಯಶ್‌ ಹುಟ್ಟುಹಬ್ಬ: ದುಬೈನ ಬುರ್ಜ್‌ ಟವರ್‌ನಲ್ಲಿ ದೀಪ ಬೆಳಗಿಸಿದ ಅಭಿಮಾನಿಗಳು

IMDB ರೇಟಿಂಗ್: ಅಗ್ರ 10ರಲ್ಲಿ ಬಾಲಿವುಡ್‌ನ ಒಂದು, ಕನ್ನಡದ ಮೂರು ಸಿನಿಮಾಗಳು

2022ರಲ್ಲಿ ಅತ್ಯುತ್ತಮ ರೇಟಿಂಗ್‌ ಪಡೆದ 10 ಚಿತ್ರಗಳ ಪಟ್ಟಿಯನ್ನು ಐಎಂಡಿಬಿ ಬಿಡುಗಡೆ ಮಾಡಿದೆ. ವಿಶೇಷವೆಂದರೆ, ಈ ಪಟ್ಟಿಯಲ್ಲಿ ಕನ್ನಡ, ತೆಲುಗಿನ ಮತ್ತು ತಮಿಳಿನ ತಲಾ ಮೂರು ಚಿತ್ರಗಳು ಸ್ಥಾನ ಪಡೆದಿದ್ದು, ಹಿಂದಿಯ ಒಂದೇ ಒಂದು ಸಿನಿಮಾ ಕಾಣಿಸಿಕೊಂಡಿದೆ.
Last Updated 15 ಡಿಸೆಂಬರ್ 2022, 5:52 IST
IMDB ರೇಟಿಂಗ್: ಅಗ್ರ 10ರಲ್ಲಿ ಬಾಲಿವುಡ್‌ನ ಒಂದು, ಕನ್ನಡದ ಮೂರು ಸಿನಿಮಾಗಳು

ಕೆಜಿಎಫ್ ಚಿತ್ರದ ಹಾಡು ಬಳಕೆ ವಿವಾದ: ಲಹರಿ ವೇಲು ವಿರುದ್ಧ ಕಿಡಿಕಾರಿದ ನಟಿ ರಮ್ಯಾ

ಭಾರತ್ ಜೋಡೊ ಯಾತ್ರೆ ವೇಳೆ ಕೆಜಿಎಫ್-2 ಚಿತ್ರದ ಸಂಗೀತವನ್ನು ಅನುಮತಿ ಇಲ್ಲದೆ ಬಳಕೆ ಮಾಡಿಕೊಂಡಿರುವುದಕ್ಕೆ ಎಂಆರ್‌ಟಿ ಸಂಗೀತ ಕಂಪನಿಯಿಂದ ನ್ಯಾಯಾಲಯಕ್ಕೆ ಧಾವೆ ಹೂಡಿರುವ ಹಿನ್ನೆಲೆಯಲ್ಲಿ ನಟಿ ರಮ್ಯಾ ಅವರು ಲಹರಿ ಮ್ಯೂಸಿಕ್ ಸಂಸ್ಥೆಯ ಲಹರಿ ವೇಲು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 9 ನವೆಂಬರ್ 2022, 7:49 IST
ಕೆಜಿಎಫ್ ಚಿತ್ರದ ಹಾಡು ಬಳಕೆ ವಿವಾದ: ಲಹರಿ ವೇಲು ವಿರುದ್ಧ ಕಿಡಿಕಾರಿದ ನಟಿ ರಮ್ಯಾ

ಕೆಜಿಎಫ್ ಚಿತ್ರದ ಸಂಗೀತ ಬಳಕೆ:ಕಾಂಗ್ರೆಸ್, ಭಾರತ್ ಜೋಡೊ ಟ್ವಿಟರ್ ಖಾತೆಗೆ ನಿರ್ಬಂಧ

ಕೆಜಿಎಫ್-2 ಚಿತ್ರದ ಸಂಗೀತವನ್ನು ಅನುಮತಿ ಇಲ್ಲದೆ ಬಳಸಿಕೊಂಡಿರುವ ಆರೋಪದ ಮೇರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಮತ್ತು ಭಾರತ್ ಜೋಡೊ ಯಾತ್ರೆಯ ಅಧಿಕೃತ ಟ್ವಿಟರ್ ಖಾತೆಗಳನ್ನು ಇದೇ 21ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲು ನಗರದ ವಾಣಿಜ್ಯ ನ್ಯಾಯಾಲಯ ಮಧ್ಯಂತರ ಆದೇಶ ಮಾಡಿದೆ.
Last Updated 7 ನವೆಂಬರ್ 2022, 20:07 IST
ಕೆಜಿಎಫ್ ಚಿತ್ರದ ಸಂಗೀತ ಬಳಕೆ:ಕಾಂಗ್ರೆಸ್, ಭಾರತ್ ಜೋಡೊ ಟ್ವಿಟರ್ ಖಾತೆಗೆ ನಿರ್ಬಂಧ

ಚಿತ್ರಗಳಲ್ಲಿ : ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಕೆಜಿಎಫ್‌ ಬೆಡಗಿ ಶ್ರೀನಿಧಿ ಶೆಟ್ಟಿ

ಕೆಜಿಎಫ್‌ ಚಿತ್ರದಿಂದ ಜನಪ್ರಿಯತೆ ಪಡೆದ ಶ್ರೀನಿಧಿ ಶೆಟ್ಟಿಯವರಿಗಿಂದು (ಅ.21) ಹುಟ್ಟು ಹಬ್ಬದ ಸಂಭ್ರಮ. ಮಾಡಲಿಂಗ್‌ ಕ್ಷೇತ್ರದಿಂದ ಚಿತ್ರರಂಗ ಪ್ರವೇಶಿಸಿದ ಶೆಟ್ಟಿ 2016ರಲ್ಲಿ ಮಿಸ್‌ ಸೂಪರ್‌ನ್ಯಾಷನಲ್‌ ಪಟ್ಟ ಗಳಿಸಿದ್ದರು. ಕನ್ನಡ, ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಇವರು ತೆಲುಗು ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ.
Last Updated 21 ಅಕ್ಟೋಬರ್ 2022, 6:21 IST
 ಚಿತ್ರಗಳಲ್ಲಿ : ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಕೆಜಿಎಫ್‌ ಬೆಡಗಿ ಶ್ರೀನಿಧಿ ಶೆಟ್ಟಿ
err

ಹಾಲಿವುಡ್‌ಗೆ ಕಾಲಿಡುತ್ತಾರಾ ಯಶ್‌?

ಕೆಜಿಎಫ್‌–2 ಬೃಹತ್‌ ಯಶಸ್ಸಿನ ನಂತರ ನಟ ಯಶ್‌ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಸದ್ದುಗದ್ದಲವಿಲ್ಲದೆ ಹಾಲಿವುಡ್‌ನಲ್ಲಿ ಸಿನಿಮಾ ಮಾಡಲು ಯಶ್‌ ತಯಾರಿ ನಡೆಸಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ. ಅದಕ್ಕೆ ಕಾರಣ ಅಮೆರಿಕ ಪ್ರವಾಸದಲ್ಲಿರುವ ಯಶ್‌ ಭೇಟಿಯಾಗುತ್ತಿರುವ ವ್ಯಕ್ತಿಗಳು.
Last Updated 7 ಅಕ್ಟೋಬರ್ 2022, 6:35 IST
ಹಾಲಿವುಡ್‌ಗೆ ಕಾಲಿಡುತ್ತಾರಾ ಯಶ್‌?
ADVERTISEMENT

ಗುರಿಯನ್ನು ತಲು‍ಪಲು ದಾರಿಯಿದೆ, ಗುರುತಿಸುವುದು ಸವಾಲು: ಯಶ್‌!

ಕೆಜಿಎಫ್‌–2ನಲ್ಲಿ ಗನ್‌ ಹಿಡಿದು ಶತ್ರು ಸೇನೆಯನ್ನು ಧೂಳಿಪಟಗೊಳಿಸಿದ್ದ ರಾಕಿಭಾಯ್‌ ಯಶ್‌, ಮತ್ತೆ ಅಬ್ಬರಿಸಿದ್ದಾರೆ. ಆದರೆ ಈ ಸಲ ಯಾವುದೇ ಸಿನಿಮಾಕ್ಕಾಗಿ ಅಲ್ಲ. ಬದಲಿಗೆ, ಅಮೆರಿಕ ಪ್ರವಾಸದಲ್ಲಿರುವ ಯಶ್‌ ಅಲ್ಲಿನ ಶೂಟಿಂಗ್‌ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ತಾವು ಶೂಟ್‌ ಮಾಡಿ ಗುರಿ ತಲುಪಿದ ಪೋಸ್ಟ್‌ ಅನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 29 ಸೆಪ್ಟೆಂಬರ್ 2022, 8:22 IST
ಗುರಿಯನ್ನು ತಲು‍ಪಲು ದಾರಿಯಿದೆ, ಗುರುತಿಸುವುದು ಸವಾಲು: ಯಶ್‌!

ಮಲ್ಟಿಪ್ಲೆಕ್ಸ್‌ಗಳ ಇತಿಹಾಸದಲ್ಲೇ ಹೆಚ್ಚು ಗಳಿಕೆ ಮಾಡಿ ಕೊಟ್ಟ ಚಿತ್ರ ಕೆಜಿಎಫ್-2

ನಟ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್–2 ಚಿತ್ರ ಗಳಿಕೆಯಲ್ಲಿ ಎಲ್ಲ ದಾಖಲೆಗಳನ್ನು ಮುರಿದಿದೆ. ಸಿಂಗಲ್‌ ಸ್ಕ್ರೀನ್‌ ಮಾತ್ರವಲ್ಲದೇ ಮಲ್ಟಿಪ್ಲೆಕ್ಸ್‌ಗಳಲ್ಲೂ ದಾಖಲೆ ಮಾಡಿದೆ.
Last Updated 27 ಜುಲೈ 2022, 12:54 IST
ಮಲ್ಟಿಪ್ಲೆಕ್ಸ್‌ಗಳ ಇತಿಹಾಸದಲ್ಲೇ ಹೆಚ್ಚು ಗಳಿಕೆ ಮಾಡಿ ಕೊಟ್ಟ ಚಿತ್ರ ಕೆಜಿಎಫ್-2

IIMDB: ಈ ವರ್ಷದ ಟಾಪ್ 10 ಸಿನಿಮಾಗಳ ಪಟ್ಟಿ ಬಿಡುಗಡೆ– ಕೆಜಿಎಫ್‌ಗೆ ಯಾವ ಸ್ಥಾನ?

ಪ್ರಸಕ್ತ ಸಾಲಿನಲ್ಲಿ ಈವರೆಗೆ ಬಿಡುಗಡೆಯಾಗಿರುವ ಚಿತ್ರಗಳ ವಿವರವನ್ನು ಐಎಂಡಿಬಿ ಬಿಡುಗಡೆ ಮಾಡಿದೆ.
Last Updated 13 ಜುಲೈ 2022, 10:55 IST
IIMDB: ಈ ವರ್ಷದ ಟಾಪ್ 10 ಸಿನಿಮಾಗಳ ಪಟ್ಟಿ ಬಿಡುಗಡೆ– ಕೆಜಿಎಫ್‌ಗೆ ಯಾವ ಸ್ಥಾನ?
ADVERTISEMENT
ADVERTISEMENT
ADVERTISEMENT