ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :

Srinidhi Shetty

ADVERTISEMENT

ಬ್ಲ್ಯಾಕ್ ಆ್ಯಂಡ್ ವೈಟ್ ಚಿತ್ರಗಳಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡ ಶ್ರೀನಿಧಿ ಶೆಟ್ಟಿ

PHOTOS | ಬ್ಲ್ಯಾಕ್ ಆ್ಯಂಡ್ ವೈಟ್ ಚಿತ್ರಗಳಲ್ಲಿ ಕ್ಯೂಟ್‌ ಆಗಿ ಕಾಣಿಸಿಕೊಂಡ ನಟಿ ಶ್ರೀನಿಧಿ ಶೆಟ್ಟಿ
Last Updated 9 ಜುಲೈ 2024, 13:09 IST
ಬ್ಲ್ಯಾಕ್ ಆ್ಯಂಡ್ ವೈಟ್ ಚಿತ್ರಗಳಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡ ಶ್ರೀನಿಧಿ ಶೆಟ್ಟಿ
err

#K47 Cinema: ಸುದೀಪ್‌ಗೆ ನಾಯಕಿಯಾದ ಶ್ರೀನಿಧಿ ಶೆಟ್ಟಿ

ಸುದೀಪ್‌, ಕನ್ನಡಕ್ಕೆ ‘ಮೈ ಆಟೋಗ್ರಾಫ್‌’ ಹೆಸರಲ್ಲಿ ಚೇರನ್‌ ಅವರ ಚಿತ್ರವನ್ನು ರಿಮೇಕ್‌ ಮಾಡಿದ್ದರು. ಕೆಜಿಎಫ್‌ನಲ್ಲಿ ರಾಕಿಬಾಯ್‌ಗೆ ರೀನಾ ಆಗಿದ್ದ ಶ್ರೀನಿಧಿ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ವಿಶೇಷ ಪೋಸ್ಟರ್‌ ಬಿಡುಗಡೆಗೊಳಿಸಿದೆ.
Last Updated 22 ಅಕ್ಟೋಬರ್ 2023, 23:51 IST
#K47 Cinema:  ಸುದೀಪ್‌ಗೆ ನಾಯಕಿಯಾದ ಶ್ರೀನಿಧಿ ಶೆಟ್ಟಿ

PHOTOS | ಚೆಂದದ ಉಡುಗೆಯಲ್ಲಿ ಮಿಂಚಿದ ಕೆಜಿಎಫ್‌ ಬೆಡಗಿ ಶ್ರೀನಿಧಿ ಶೆಟ್ಟಿ

ಚೆಂದದ ಉಡುಗೆಯಲ್ಲಿ ಮಿಂಚಿದ ಕೆಜಿಎಫ್‌ ಬೆಡಗಿ ಶ್ರೀನಿಧಿ ಶೆಟ್ಟಿ
Last Updated 26 ಸೆಪ್ಟೆಂಬರ್ 2023, 6:40 IST
PHOTOS | ಚೆಂದದ ಉಡುಗೆಯಲ್ಲಿ ಮಿಂಚಿದ ಕೆಜಿಎಫ್‌ ಬೆಡಗಿ ಶ್ರೀನಿಧಿ ಶೆಟ್ಟಿ
err

ವಿಕ್ರಮ್-ಶ್ರೀನಿಧಿ ನಟನೆಯ ಕೋಬ್ರಾ ಚಿತ್ರದಲ್ಲಿ ಇರ್ಫಾನ್ ಪಠಾಣ್; ಫ್ಯಾನ್ಸ್ ಖುಷ್

ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇರ್ಫಾಣ್ ಪಠಾಣ್ ಅಭಿನಯದ ತಮಿಳು ಚಿತ್ರ 'ಕೋಬ್ರಾ' ಸದ್ಯದಲ್ಲೇ ತೆರೆ ಕಾಣಲಿದೆ.
Last Updated 27 ಆಗಸ್ಟ್ 2022, 9:22 IST
ವಿಕ್ರಮ್-ಶ್ರೀನಿಧಿ ನಟನೆಯ ಕೋಬ್ರಾ ಚಿತ್ರದಲ್ಲಿ ಇರ್ಫಾನ್ ಪಠಾಣ್; ಫ್ಯಾನ್ಸ್ ಖುಷ್

ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ

ಬೆಂಗಳೂರು: ಕೆಜಿಎಫ್ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ರೀನಿಧಿ ಶೆಟ್ಟಿ ಅವರು ಇದೀಗ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.ಕರ್ನಾಟಕದ ಮಂಗಳೂರು ಮೂಲದ ಈ ಚೆಲುವೆ ತಮ್ಮ ಮೊದಲ ಚಿತ್ರವೇ ಬ್ಲಾಕ್‌ ಬಸ್ಟರ್ ಸಿನಿಮಾ ಆಗುವ ಮೂಲಕ ತಮ್ಮದು ಗೋಲ್ಡನ್ ಲೆಗ್ ಎನ್ನುವ ಸಂದೇಶವನ್ನು ಸಾರಿದ್ದಾರೆ.ಇದೀಗ ಕೆಜಿಎಫ್ 1 ಹಾಗೂ 2ನ್ನು ಮುಗಿಸಿರುವ ಶ್ರೀನಿಧಿ ಶೆಟ್ಟಿ ತಮಿಳಿನಲ್ಲಿ ಸೂರ್ಯ ಜೊತೆ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಅನೇಕ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಆದರೆ, ಶ್ರೀನಿಧಿ ಮಾತ್ರ ಅವಕಾಶಗಳನ್ನು ಅಳೆದು ತೂಗಿ ಆರಿಸಿಕೊಳ್ಳುತ್ತಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳಿಗೋಸ್ಕರ ಸಕ್ರಿಯರಾಗಿರಯವ ಈ ನಟಿ ಇತ್ತೀಚೆಗೆ ಕೆಜಿಎಫ್ ಚಾಪ್ಟರ್ 2 ಸಿನಿಮಾಬಿಡುಗಡೆಯಾದ ನಂತರ ಸಾಂಪ್ರದಾಯಿಕ ಉಡುಗೆಯಲ್ಲಿರುವಹೊಸ ಚಿತ್ರಗಳನ್ನು ಹಂಚಿಕೊಂಡು ಗಮನ ಸೆಳೆದಿದಿದ್ದಾರೆ.
Last Updated 16 ಏಪ್ರಿಲ್ 2022, 13:36 IST
ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ
err

ಕೆ.ಜಿ.ಎಫ್‌–2 ಸಿನಿಮಾ ವಿಮರ್ಶೆ: ಚಿನ್ನದ ಕಡಲಲ್ಲಿ ರಾಕಿ ‘ದುನಿಯಾ’

‘ಹಾಸಿಗೆ ಇದ್ದಷ್ಟೇ ಯಾಕೆ ಕಾಲು ಚಾಚಬೇಕು? ಹಾಸಿಗೆಯನ್ನೇ ದೊಡ್ಡದು ಮಾಡೋಣ’ ಎನ್ನುವ ನಾಯಕನ ಡೈಲಾಗ್‌ ಕೆ.ಜಿ.ಎಫ್‌ ಸರಣಿಯ ಜೀವಾಮೃತ. ‘ಕ್ಯಾ ಚಾಹಿಯೇರೆ ತುಜೆ’ ಎಂದು ನಾಯಕನನ್ನು ಪ್ರಶ್ನಿಸುವಾಗ ಆತ ನೀಡಿದ ಉತ್ತರ ‘ದುನಿಯಾ’. ಮೊದಲ ಅಧ್ಯಾಯದಲ್ಲಿ ಹೊಡೆದ ಈ ಡೈಲಾಗ್ ಮುಂದಿನ ಅಧ್ಯಾಯಕ್ಕೂ ತಳಹದಿ. ಭಾರತಕ್ಕೇ ‘ಸಿ.ಇ.ಒ’ ಆದ ನಾಯಕ, ಇದೀಗ ಹೊಳೆವ ಸಮುದ್ರದಲ್ಲಿ ಮಲಗಿದ್ದಾನೆ. ಆತ ಮತ್ತೆ ಎದ್ದು ಬರುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.
Last Updated 14 ಏಪ್ರಿಲ್ 2022, 12:26 IST
ಕೆ.ಜಿ.ಎಫ್‌–2 ಸಿನಿಮಾ ವಿಮರ್ಶೆ: ಚಿನ್ನದ ಕಡಲಲ್ಲಿ ರಾಕಿ ‘ದುನಿಯಾ’

Photos: ಸಾರಿಯಲ್ಲಿ ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ

ಬೆಂಗಳೂರು: ಕೆಜಿಎಫ್ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ರೀನಿಧಿ ಶೆಟ್ಟಿ ಅವರು ಇದೀಗ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.ಕರ್ನಾಟಕದ ಮಂಗಳೂರು ಮೂಲದ ಈ ಚೆಲುವೆ ತಮ್ಮ ಮೊದಲ ಚಿತ್ರವೇ ಬ್ಲಾಕ್‌ ಬಸ್ಟರ್ ಸಿನಿಮಾ ಆಗುವ ಮೂಲಕ ತಮ್ಮದು ಗೋಲ್ಡನ್ ಲೆಗ್ ಎನ್ನುವ ಸಂದೇಶವನ್ನು ಸಾರಿದ್ದಾರೆ.ಇದೀಗ ಕೆಜಿಎಫ್ 1 ಹಾಗೂ 2ನ್ನು ಮುಗಿಸಿರುವ ಶ್ರೀನಿಧಿ ಶೆಟ್ಟಿ ತಮಿಳಿನಲ್ಲಿ ಸೂರ್ಯ ಜೊತೆ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಅನೇಕ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಆದರೆ, ಶ್ರೀನಿಧಿ ಮಾತ್ರ ಅವಕಾಶಗಳನ್ನು ಅಳೆದು ತೂಗಿ ಆರಿಸಿಕೊಳ್ಳುತ್ತಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳಿಗೋಸ್ಕರ ಸಕ್ರಿಯರಾಗಿರಯವ ಈ ನಟಿ ಇತ್ತೀಚೆಗೆ ಕೆಜಿಎಫ್ ಚಾಪ್ಟರ್ 2 ಟ್ರೈಲರ್ ಬಿಡುಗಡೆಯಾದ ನಂತರ ಸಾರಿಯಲ್ಲಿರುವ ಹೊಸ ಚಿತ್ರಗಳನ್ನು ಹಂಚಿಕೊಂಡು ಗಮನ ಸೆಳೆದಿದಿದ್ದಾರೆ.
Last Updated 30 ಮಾರ್ಚ್ 2022, 12:43 IST
Photos: ಸಾರಿಯಲ್ಲಿ ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ
err
ADVERTISEMENT

ಕಾಲಿವುಡ್‌ಗೆ ಕಾಲಿಡಲಿದ್ದಾರೆ ಕೆಜಿಎಫ್‌ ಬೆಡಗಿ ಶ್ರೀನಿಧಿ

ಕೆಜಿಎಫ್‌ ಚಿತ್ರದಲ್ಲಿ ನಟ ಯಶ್‌ ಜೊತೆ ತೆರೆ ಹಂಚಿಕೊಂಡಿದ್ದ ನಟಿ ಶ್ರೀನಿಧಿ ಶೆಟ್ಟಿ ಸದ್ಯದಲ್ಲೇ ತಮಿಳಿನಲ್ಲಿ ನಟ ವಿಕ್ರಮ್‌ನಾಯಕನಟನಾಗಿರುವ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.
Last Updated 22 ಅಕ್ಟೋಬರ್ 2019, 12:36 IST
ಕಾಲಿವುಡ್‌ಗೆ ಕಾಲಿಡಲಿದ್ದಾರೆ ಕೆಜಿಎಫ್‌ ಬೆಡಗಿ ಶ್ರೀನಿಧಿ

ಕೆಜಿಎಫ್‌ ದೂಳಿನಲ್ಲಿ ಖಳನ ಹೊಳಪು

ಜಾನ್‌ ಕೊಕೆನ್ ದಕ್ಷಿಣ ಭಾರತದ ಬಹುಬೇಡಿಕೆಯ ಖಳನಟ. ‘ಕೆಜಿಎಫ್’ ಸಿನಿಮಾದಲ್ಲಿಯೂ ಮುಖ್ಯಪಾತ್ರವೊಂದರಲ್ಲಿ ಅಬ್ಬರಿಸಿರುವ ಇವರಿಗೆ ಕನ್ನಡ ಚಿತ್ರರಂಗದ ಕುರಿತು ವಿಶೇಷ ಪ್ರೀತಿ ಇದೆ.
Last Updated 5 ಡಿಸೆಂಬರ್ 2018, 9:49 IST
ಕೆಜಿಎಫ್‌ ದೂಳಿನಲ್ಲಿ ಖಳನ ಹೊಳಪು
ADVERTISEMENT
ADVERTISEMENT
ADVERTISEMENT