ಶನಿವಾರ, 14 ಮಾರ್ಚ್ 2026
×
ADVERTISEMENT

ಕೆಜಿಎಫ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಮದುವೆಗೆ ಬಂದು ಶುಭ ಕೋರಿದ ಯಶ್

Published : 25 ಅಕ್ಟೋಬರ್ 2025, 11:00 IST
Last Updated : 25 ಅಕ್ಟೋಬರ್ 2025, 11:00 IST
ADVERTISEMENT
ಫಾಲೋ ಮಾಡಿ
Comments
ಭುವನ್ ಗೌಡ ಮದುವೆಗೆ ಬಂದ ಕೆಜಿಎಫ್ ಚಿತ್ರ ತಂಡ

ಭುವನ್ ಗೌಡ ಮದುವೆಗೆ ಬಂದ ಕೆಜಿಎಫ್ ಚಿತ್ರ ತಂಡ

ADVERTISEMENT
ಕೆಜಿಎಫ್ ಚಿತ್ರದ ಮೂಲಕ ಖ್ಯಾತಿ ಪಡೆದಿದ್ದ ಛಾಯಾಗ್ರಾಹಕ ಭುವನ್ ಗೌಡ

ಕೆಜಿಎಫ್ ಚಿತ್ರದ ಮೂಲಕ ಖ್ಯಾತಿ ಪಡೆದಿದ್ದ ಛಾಯಾಗ್ರಾಹಕ ಭುವನ್ ಗೌಡ

ನಟ ಯಶ್ ಅವರು ಸದ್ಯ ‘ಟಾಕ್ಸಿಕ್‌’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ..

ನಟ ಯಶ್ ಅವರು ಸದ್ಯ ‘ಟಾಕ್ಸಿಕ್‌’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ..

ಪ್ರಶಾಂತ್ ನೀಲ್ ಸೇರಿದಂತೆ ಅನೇಕರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಶುಭ ಕೋರಿದ್ದಾರೆ.

ಪ್ರಶಾಂತ್ ನೀಲ್ ಸೇರಿದಂತೆ ಅನೇಕರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಶುಭ ಕೋರಿದ್ದಾರೆ.

ಶ್ರೀನಿಧಿ ಶೆಟ್ಟಿ, ಶ್ರೀಲೀಲಾ, ಶಾನ್ವಿ ಶ್ರೀವಾಸ್ತವ ಸೇರಿ ಸಿನಿ ತಾರೆಯರ ದಂಡು ಭುವನ್ ಗೌಡ ಮದುವೆಯಲ್ಲಿ ಭಾಗಿಯಾಗಿದ್ದರು.

ಶ್ರೀನಿಧಿ ಶೆಟ್ಟಿ, ಶ್ರೀಲೀಲಾ, ಶಾನ್ವಿ ಶ್ರೀವಾಸ್ತವ ಸೇರಿ ಸಿನಿ ತಾರೆಯರ ದಂಡು ಭುವನ್ ಗೌಡ ಮದುವೆಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT