ಈ ವೇಳೆ 29 ವಯಸ್ಸಿನ ರೂಪದರ್ಶಿ ಹಾಗೂ ನಟಿ ಕಾರಾ ಡಿಲಿವಿಂಗೆ ಅವರು ಧರಿಸಿದ್ದ ಅತ್ಯಂತ ದುಬಾರಿಯ ಹಾಗೂ ಆಕರ್ಷಕ ಉಡುಗೆ ಮತ್ತು ಅವರ ಸೌಂದರ್ಯ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದಿದೆ. ವಿಶೇಷವಾಗಿ ಕೆಂಪು ಪ್ಯಾಂಟಿನಲ್ಲಿ ಅವರು ಚಿನ್ನ ಲೇಪಿತ ಪಾರದರ್ಶಕ ಉಡುಗೆ ಹಾಕಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್‌ಪಿ ಫೋಟೊ