ಭಾನುವಾರ, 19 ಅಕ್ಟೋಬರ್ 2025
×
ADVERTISEMENT

ಟಿವಿ

ADVERTISEMENT

BBK12 | ಬಿಗ್‌ಬಾಸ್‌ಗೆ ಮೂವರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳ ಪ್ರವೇಶ: ಯಾರಿವರು?

Bigg Boss Kannada 12: ಕನ್ನಡ ಬಿಗ್‌ಬಾಸ್‌ ಸೀಸನ್‌ 12ರ ಮೊದಲ ಗ್ರ್ಯಾಂಡ್‌ ಫಿನಾಲೆ ವಾರದಲ್ಲಿ ಮೂವರು ಸ್ಪರ್ಧಿಗಳು ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಮನೆ ಪ್ರವೇಶ ಮಾಡಿದ್ದಾರೆ. ಇದಕ್ಕೂ ಮುನ್ನ ಸ್ಪರ್ಧಿಗಳಾದ ಮಂಜು ಭಾಷಿಣಿ ಮತ್ತು ಅಶ್ವಿನಿ ಎಸ್‌.ಎನ್‌ ಅವರು ಮನೆಯಿಂದ ಹೊರಬಿದ್ದಿದ್ದಾರೆ.
Last Updated 19 ಅಕ್ಟೋಬರ್ 2025, 9:37 IST
BBK12 | ಬಿಗ್‌ಬಾಸ್‌ಗೆ ಮೂವರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳ ಪ್ರವೇಶ: ಯಾರಿವರು?

ಯಾರ ಅಪ್ಪನ ಆಸ್ತಿಯಲ್ಲ: ಅಶ್ವಿನಿ ಗೌಡ, ಜಾಹ್ನವಿ ವಿರುದ್ಧ ಸುದೀಪ್ ಕೆಂಡಾಮಂಡಲ

Kiccha Sudeep Angry: ಬಿಗ್‌ಬಾಸ್‌ 12ನೇ ಸೀಸನ್‌ನಲ್ಲಿ ಕಿಚ್ಚ ಸುದೀಪ್‌ ಅಶ್ವಿನಿ ಗೌಡ ಮತ್ತು ಜಾಹ್ನವಿ ವಿರುದ್ಧ ಕೋಪಗೊಂಡಿದ್ದಾರೆ. ರಕ್ಷಿತಾ ಕುರಿತ ಹೇಳಿಕೆ ಹಾಗೂ ಅಸಭ್ಯ ವರ್ತನೆಗೆ ಸುದೀಪ್ ವೇದಿಕೆ ಮೇಲೆ ತರಾಟೆ ತೆಗೆದುಕೊಂಡಿದ್ದಾರೆ.
Last Updated 18 ಅಕ್ಟೋಬರ್ 2025, 12:15 IST
ಯಾರ ಅಪ್ಪನ ಆಸ್ತಿಯಲ್ಲ: ಅಶ್ವಿನಿ ಗೌಡ, ಜಾಹ್ನವಿ ವಿರುದ್ಧ ಸುದೀಪ್ ಕೆಂಡಾಮಂಡಲ

BBK12: ವಾರದ ಪಂಚಾಯಿತಿಗೆ ಕಿಚ್ಚನ ಆಗಮನ: ಹಿಡಿದ ದೆವ್ವ ಬಿಡಿಸ್ತಾರಾ ಸುದೀಪ್?

Kiccha Sudeep: ಬಿಗ್‌ಬಾಸ್‌ 12ನೇ ಸೀಸನ್‌ನ ವಾರದ ಪಂಚಾಯಿತಿಗೆ ಕಿಚ್ಚ ಸುದೀಪ್ ಆಗಮಿಸಿದ್ದಾರೆ. ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ ತರಾಟೆ ತೆಗೆದುಕೊಳ್ಳಲಿದ್ದಾರೆ ಎನ್ನುವ ನಿರೀಕ್ಷೆಯಿದೆ. ಇಂದು ರಾತ್ರಿ 8ಕ್ಕೆ ಸಂಚಿಕೆ ಪ್ರಸಾರವಾಗಲಿದೆ.
Last Updated 18 ಅಕ್ಟೋಬರ್ 2025, 5:29 IST
BBK12: ವಾರದ ಪಂಚಾಯಿತಿಗೆ ಕಿಚ್ಚನ ಆಗಮನ: ಹಿಡಿದ ದೆವ್ವ ಬಿಡಿಸ್ತಾರಾ ಸುದೀಪ್?

ಮಂತ್ರ ಮಾಂಗಲ್ಯದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಗಾಯಕಿ ಸುಹಾನಾ ಸಯ್ಯದ್

Singer Wedding: ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸಯ್ಯದ್ ಅವರು 16 ವರ್ಷಗಳ ಗೆಳೆಯ ನಿತಿನ್ ಜೊತೆ ಮಂತ್ರ ಮಾಂಗಲ್ಯದ ಮೂಲಕ ವಿವಾಹವಾಗಿದ್ದಾರೆ. ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನೆರವೇರಿತು.
Last Updated 17 ಅಕ್ಟೋಬರ್ 2025, 12:36 IST
ಮಂತ್ರ ಮಾಂಗಲ್ಯದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಗಾಯಕಿ ಸುಹಾನಾ ಸಯ್ಯದ್

BBK12: ರಕ್ಷಿತಾ ಮೇಲೆ ಪ್ರಶ್ನೆಗಳ ಸುರಿಮಳೆಗೈದ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ

Bigg Boss Task: ಬಿಗ್‌ಬಾಸ್‌ 12ರ ಮಿಡ್‌ ಸೀಸನ್ ಫಿನಾಲೆ ಟಾಸ್ಕ್‌ನಲ್ಲಿ ಕಾಕ್ರೋಚ್ ಸುಧಿ ಮತ್ತು ಅಶ್ವಿನಿ ಗೌಡ ರಕ್ಷಿತಾ ಶೆಟ್ಟಿಗೆ ಕಠಿಣ ಪ್ರಶ್ನೆಗಳ ಸುರಿಮಳೆಗೈದರು. ಬಿಗ್‌ಬಾಸ್ ಪತ್ರಿಕಾಗೋಷ್ಠಿ ಟಾಸ್ಕ್‌ನಲ್ಲಿ ರಕ್ಷಿತಾ ಕೇಂದ್ರಬಿಂದುವಾದರು.
Last Updated 17 ಅಕ್ಟೋಬರ್ 2025, 12:18 IST
BBK12: ರಕ್ಷಿತಾ ಮೇಲೆ ಪ್ರಶ್ನೆಗಳ ಸುರಿಮಳೆಗೈದ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ

PHOTOS: ವಿಚ್ಛೇದನ ನೀಡಿ 4 ವರ್ಷಗಳ ಬಳಿಕ ಎರಡನೇ ಮದುವೆಯಾದ ನಟಿ ಅರ್ಚನಾ ಕವಿ

Malayalam Actress: ಮಲಯಾಳಂ ನಟಿ ಅರ್ಚನಾ ಕವಿ ಅವರು ಮಾಜಿ ಪತಿ ಅಬಿಶ್ ಮ್ಯಾಥ್ಯೂ ಅವರಿಂದ ವಿಚ್ಛೇದನದ ನಾಲ್ಕು ವರ್ಷಗಳ ಬಳಿಕ ರಿಕ್ ವರ್ಗೀಸ್ ಅವರನ್ನು ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದಾರೆ. ಅವರ ವಿವಾಹ ಫೋಟೋಗಳು ವೈರಲ್ ಆಗಿವೆ.
Last Updated 17 ಅಕ್ಟೋಬರ್ 2025, 10:22 IST
PHOTOS: ವಿಚ್ಛೇದನ ನೀಡಿ 4 ವರ್ಷಗಳ ಬಳಿಕ ಎರಡನೇ ಮದುವೆಯಾದ ನಟಿ ಅರ್ಚನಾ ಕವಿ
err

OTT Release: ಏಳುಮಲೆ, ಕಿಷ್ಕಿಂಧಾಪುರಿ ಸೇರಿದಂತೆ ಪ್ರಮುಖ ಸಿನಿಮಾಗಳ ಬಿಡುಗಡೆ

OTT Movies: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಏಳುಮಲೆ, ಕಿಷ್ಕಿಂಧಾಪುರಿ, ಆನಂದಲಹರಿ, ಅಭ್ಯಂತರ ಕುಟ್ಟಾವಳಿ ಹಾಗೂ ಇಂಬಾಮ್ ಸೇರಿದಂತೆ ಹಲವು ಹೊಸ ಸಿನಿಮಾಗಳು ಅಕ್ಟೋಬರ್ 14ರಿಂದ 20ರವರೆಗೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ.
Last Updated 17 ಅಕ್ಟೋಬರ್ 2025, 9:26 IST
OTT Release: ಏಳುಮಲೆ, ಕಿಷ್ಕಿಂಧಾಪುರಿ ಸೇರಿದಂತೆ ಪ್ರಮುಖ ಸಿನಿಮಾಗಳ ಬಿಡುಗಡೆ
ADVERTISEMENT

ದೊಡ್ಡ ನಾಗವಲ್ಲಿ ನೀವೇ: ಜಾಹ್ನವಿ, ಅಶ್ವಿನಿ ಮೇಲೆ ತಿರುಗಿಬಿದ್ದ ರಕ್ಷಿತಾ ಶೆಟ್ಟಿ

Bigg Boss Fight: ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಮತ್ತು ಜಾಹ್ನವಿ ನಡುವೆ ವಾಗ್ವಾದ ನಡೆದಿದೆ. ಹೊಸ ಪ್ರೊಮೋದಲ್ಲಿ ರಕ್ಷಿತಾ ಕೋಪಗೊಂಡು ಜಾಹ್ನವಿಗೆ ದೊಡ್ಡ ನಾಗವಲ್ಲಿ ನೀವೇ ಎಂದು ತಿರುಗಿಬಿದ್ದಿದ್ದಾಳೆ.
Last Updated 17 ಅಕ್ಟೋಬರ್ 2025, 7:20 IST
ದೊಡ್ಡ ನಾಗವಲ್ಲಿ ನೀವೇ: ಜಾಹ್ನವಿ, ಅಶ್ವಿನಿ ಮೇಲೆ ತಿರುಗಿಬಿದ್ದ ರಕ್ಷಿತಾ ಶೆಟ್ಟಿ

ಮಿಡ್ ವೀಕ್ ಎಲಿಮಿನೇಷನ್: ರಾತ್ರೋರಾತ್ರಿ ಬಿಗ್‌ಬಾಸ್‌ ಮನೆಯಿಂದ ಹೊರಬಂದ ಸ್ಪರ್ಧಿ

Mid Week Elimination: ಕನ್ನಡದ ಬಿಗ್‌ಬಾಸ್‌ ಮನೆಯಲ್ಲಿ ಮಧ್ಯರಾತ್ರಿ ‘ಡಾಗ್‌ ಸತೀಶ್‌’ ಅವರನ್ನು ಮಿಡ್ ವೀಕ್ ಎಲಿಮಿನೇಷನ್ ಮೂಲಕ ಹೊರ ಹಾಕಲಾಗಿದೆ. ಇದು ಈ ಬಾರಿಯ ಮೊದಲ ಮಿಡ್ ವೀಕ್ ಎಲಿಮಿನೇಷನ್ ಆಗಿದ್ದು ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
Last Updated 17 ಅಕ್ಟೋಬರ್ 2025, 5:51 IST
ಮಿಡ್ ವೀಕ್ ಎಲಿಮಿನೇಷನ್: ರಾತ್ರೋರಾತ್ರಿ ಬಿಗ್‌ಬಾಸ್‌ ಮನೆಯಿಂದ ಹೊರಬಂದ ಸ್ಪರ್ಧಿ

BBK12: ನಾಗವಲ್ಲಿ ಪಟ್ಟ ಕಟ್ಟಿದಕ್ಕೆ ಜಾಹ್ನವಿ, ಅಶ್ವಿನಿಗೆ ರಕ್ಷಿತಾ ತಿರುಗೇಟು

Bigg Boss Kannada Season 12: ರಕ್ಷಿತಾ ಶೆಟ್ಟಿಗೆ ಜಾಹ್ನವಿ ಮತ್ತು ಅಶ್ವಿನಿ ಸುಳ್ಳು ಆರೋಪ ಮಾಡಿದ ನಂತರ, ರಕ್ಷಿತಾ ಭಾವುಕರಾಗಿ ತಿರುಗೇಟು ನೀಡಿದ್ದು ಬಿಗ್‌ಬಾಸ್ ಮನೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
Last Updated 16 ಅಕ್ಟೋಬರ್ 2025, 12:40 IST
BBK12: ನಾಗವಲ್ಲಿ ಪಟ್ಟ ಕಟ್ಟಿದಕ್ಕೆ ಜಾಹ್ನವಿ, ಅಶ್ವಿನಿಗೆ ರಕ್ಷಿತಾ ತಿರುಗೇಟು
ADVERTISEMENT
ADVERTISEMENT
ADVERTISEMENT