ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಚಿತ್ರಗಳಲ್ಲಿ ನೋಡಿ: ಗಣೇಶ ಚತುರ್ಥಿಗೆ ದೇಶದಾದ್ಯಂತ ಸಿದ್ಧಗೊಂಡ ವಿಧ ವಿಧದ ಮೂರ್ತಿಗಳು

ಹಿಂದೂಗಳ ಸಂಭ್ರಮದ ಹಬ್ಬ ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆಯೇ, ದೇಶದ ವಿವಿಧೆಡೆ ವಿಘ್ನ ವಿನಾಶಕನಮೂರ್ತಿಗಳ ತಯಾರಿ ಭರ್ಜರಿಯಾಗಿ ನಡೆದಿದೆ. ಅವುಗಳಲ್ಲಿ ಕೆಲ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.
Published : 2 ಸೆಪ್ಟೆಂಬರ್ 2021, 11:00 IST
ಫಾಲೋ ಮಾಡಿ
Comments
ಬೆಂಗಳೂರಿನಲ್ಲಿ ಗಣೇಶ ಚತುರ್ಥಿಗೆ ತಯಾರಿ: ಪಿಟಿಐ ಚಿತ್ರ
ಬೆಂಗಳೂರಿನಲ್ಲಿ ಗಣೇಶ ಚತುರ್ಥಿಗೆ ತಯಾರಿ: ಪಿಟಿಐ ಚಿತ್ರ
ADVERTISEMENT
ಬೆಂಗಳೂರಿನಲ್ಲಿ ಚತುರ್ಥಿಗೆ ತಯಾರಾಗಿರುವ ಗಣೇಶನ ಮೂರ್ತಿಗಳು: ಪಿಟಿಐ ಚಿತ್ರ
ಬೆಂಗಳೂರಿನಲ್ಲಿ ಚತುರ್ಥಿಗೆ ತಯಾರಾಗಿರುವ ಗಣೇಶನ ಮೂರ್ತಿಗಳು: ಪಿಟಿಐ ಚಿತ್ರ
ಅಮೃತಸರದಲ್ಲಿ ಗಣೇಶ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದೆ: ಪಿಟಿಐ ಚಿತ್ರ
ಅಮೃತಸರದಲ್ಲಿ ಗಣೇಶ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದೆ: ಪಿಟಿಐ ಚಿತ್ರ
ಜಲಂಧರ್‌ನಲ್ಲಿ ಸಿದ್ಧಗೊಂಡಿರುವ ಸಾಲು ಸಾಲು ಮೂರ್ತಿಗಳು: ಪಿಟಿಐ ಚಿತ್ರ
ಜಲಂಧರ್‌ನಲ್ಲಿ ಸಿದ್ಧಗೊಂಡಿರುವ ಸಾಲು ಸಾಲು ಮೂರ್ತಿಗಳು: ಪಿಟಿಐ ಚಿತ್ರ
ಮುಂಬೈನಲ್ಲಿ ಗಣೇಶ ಮೂರ್ತಿ ತಯಾರಿಕೆಯ ಪ್ರಾತ್ಯಕ್ಷಿಕೆಯಲ್ಲಿ ಕಂಡುಬಂದ ದೃಶ್ಯ: ಎಎಫ್‌ಪಿ ಚಿತ್ರ
ಮುಂಬೈನಲ್ಲಿ ಗಣೇಶ ಮೂರ್ತಿ ತಯಾರಿಕೆಯ ಪ್ರಾತ್ಯಕ್ಷಿಕೆಯಲ್ಲಿ ಕಂಡುಬಂದ ದೃಶ್ಯ: ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT