ಶುಕ್ರವಾರ, 29 ಆಗಸ್ಟ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

‘ಚೀನಾದೊಂದಿಗೆ ಎಲ್ಲವೂ ಸರಿಯಾಗಿದೆ ಎಂದು ತೋರಿಸಿಕೊಳ್ಳಲು ಒತ್ತಾಯ’: ಕಾಂಗ್ರೆಸ್‌

India China Relations: ಅಮೆರಿಕ ಮತ್ತು ಭಾರತದ ಹಳಸಿದ ಸಂಬಂಧದಿಂದ ಲಾಭ ಪಡೆಯಲು ಚೀನಾ ಯತ್ನಿಸುತ್ತಿದ್ದು, ಪ್ರಧಾನಿ ಮೋದಿ ಚೀನಾಕ್ಕೆ ಭೇಟಿ ನೀಡುತ್ತಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ ಎಂದು ಜೈರಾಮ್‌ ರಮೇಶ್‌ ತಿಳಿಸಿದ್ದಾರೆ.
Last Updated 29 ಆಗಸ್ಟ್ 2025, 15:48 IST
‘ಚೀನಾದೊಂದಿಗೆ ಎಲ್ಲವೂ ಸರಿಯಾಗಿದೆ ಎಂದು ತೋರಿಸಿಕೊಳ್ಳಲು ಒತ್ತಾಯ’: ಕಾಂಗ್ರೆಸ್‌

ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾ ಅಧ್ಯಕ್ಷರಾಗಿ ಮಹೇಂದ್ರ ಮೋಹನ್‌ ಗುಪ್ತ‌ ಆಯ್ಕೆ

Media Leadership: ಜಾಗರಣ್‌ ಪ್ರಕಾಶನ್‌ ಲಿಮಿಟೆಡ್‌ನ ಮಹೇಂದ್ರ ಮೋಹನ್‌ ಗುಪ್ತ‌ ಅವರನ್ನು ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ಒಂದು ವರ್ಷದ ಅವಧಿಗೆ ಆಯ್ಕೆ ಮಾಡಲಾಗಿದೆ. ಶ್ರೇಯಾಂಸ್ ಕುಮಾರ್ ಉಪಾಧ್ಯಕ್ಷರಾಗಿ ಆಯ್ದೆಯಾಗಿದ್ದಾರೆ.
Last Updated 29 ಆಗಸ್ಟ್ 2025, 15:42 IST
ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾ ಅಧ್ಯಕ್ಷರಾಗಿ ಮಹೇಂದ್ರ ಮೋಹನ್‌ ಗುಪ್ತ‌ ಆಯ್ಕೆ

ಜನರ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಭಾಗವತ್‌ ಯಾರು: ಓವೈಸಿ ಕಿಡಿ

Political Clash: ಪ್ರತಿ ಕುಟುಂಬವು ಮೂರು ಮಕ್ಕಳನ್ನು ಹೊಂದಬೇಕೆಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಕ್ಕೆ ಎಐಎಂಐಎಂ ನಾಯಕ ಅಸಾದುದ್ದೀನ್‌ ಓವೈಸಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಜನರ ಜೀವನದಲ್ಲಿ ಹಸ್ತಕ್ಷೇಪ ಯಾಕೆ ಎಂದು ಪ್ರಶ್ನಿಸಿದ್ದಾರೆ.
Last Updated 29 ಆಗಸ್ಟ್ 2025, 15:41 IST
ಜನರ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಭಾಗವತ್‌ ಯಾರು:  ಓವೈಸಿ ಕಿಡಿ

‘ಗಡಿಯಲ್ಲಿ ಅಮೆರಿಕದಂತೆ ತಡೆಗೋಡೆ ನಿರ್ಮಿಸುತ್ತೀರಾ?’: ಸುಪ್ರೀಂ ಕೋರ್ಟ್‌

ಒಳನುಸುಳುಕೋರರ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಪ್ರಶ್ನೆ
Last Updated 29 ಆಗಸ್ಟ್ 2025, 15:38 IST
‘ಗಡಿಯಲ್ಲಿ ಅಮೆರಿಕದಂತೆ ತಡೆಗೋಡೆ ನಿರ್ಮಿಸುತ್ತೀರಾ?’: ಸುಪ್ರೀಂ ಕೋರ್ಟ್‌

ಜಿಡಿಪಿ: 15 ತಿಂಗಳಲ್ಲೇ ಗರಿಷ್ಠ

Economic Growth: ಭಾರತದ ನಿವ್ವಳ ಆಂತರಿಕ ಉತ್ಪನ್ನದ ಬೆಳವಣಿಗೆ ದರವು ಏಪ್ರಿಲ್–ಜೂನ್‌ ತ್ರೈಮಾಸಿಕದಲ್ಲಿ ಶೇಕಡ 7.8ಕ್ಕೆ ಏರಿಕೆ ಕಂಡಿದೆ. ಇದು 15 ತಿಂಗಳಲ್ಲೇ ಗರಿಷ್ಠ ಮಟ್ಟದ ಜಿಡಿಪಿ ಬೆಳವಣಿಗೆಯಾಗಿದೆ ಎಂದು ಎನ್‌ಎಸ್ಒ ತಿಳಿಸಿದೆ.
Last Updated 29 ಆಗಸ್ಟ್ 2025, 15:37 IST
ಜಿಡಿಪಿ: 15 ತಿಂಗಳಲ್ಲೇ ಗರಿಷ್ಠ

ಭಾರತ ತೈಲ ಖರೀದಿ ಮೂಲಕ ರಷ್ಯಾಕ್ಕೆ ಅಕ್ರಮ ನೆರವು: ಪೀಟರ್‌ ನವರೊ

US Sanctions: ತೈಲ ಖರೀದಿ ಕಾರ್ಯತಂತ್ರದ ಮೂಲಕ ಭಾರತವು ರಷ್ಯಾಕ್ಕೆ ಅಕ್ರಮವಾಗಿ ಹಣಕಾಸಿನ ನೆರವು ಒದಗಿಸುತ್ತಿದೆ ಎಂದು ಶ್ವೇತ ಭವನದ ವ್ಯಾಪಾರ ಸಲಹೆಗಾರ ಪೀಟರ್‌ ನವರೊ ಆರೋಪಿಸಿದ್ದಾರೆ. ಭಾರತದ ಲಾಬಿ ಅಕ್ರಮ ಹಣವನ್ನು ಉಕ್ರೇನ್ ವಿರುದ್ಧದ ಯುದ್ಧಕ್ಕೆ ಬಳಸುತ್ತಿದೆ.
Last Updated 29 ಆಗಸ್ಟ್ 2025, 15:34 IST
ಭಾರತ ತೈಲ ಖರೀದಿ ಮೂಲಕ ರಷ್ಯಾಕ್ಕೆ ಅಕ್ರಮ ನೆರವು: ಪೀಟರ್‌ ನವರೊ

ಸಂಸದೀಯ ಸಮಿತಿಗಳ ಮಹತ್ವ ಹೆಚ್ಚುತ್ತಿದೆ: ಓಂ ಬಿರ್ಲಾ

ಸಂಸತ್‌, ವಿಧಾನಮಂಡಲಗಳ ಎಸ್‌ಸಿ–ಎಸ್‌ಟಿ ಕಲ್ಯಾಣ ಸಮಿತಿಗಳ ರಾಷ್ಟ್ರೀಯ ಸಮ್ಮೇಳನ
Last Updated 29 ಆಗಸ್ಟ್ 2025, 15:26 IST
ಸಂಸದೀಯ ಸಮಿತಿಗಳ ಮಹತ್ವ ಹೆಚ್ಚುತ್ತಿದೆ: ಓಂ ಬಿರ್ಲಾ
ADVERTISEMENT

ಮತ ಕಳ್ಳತನ ಮಾಡಿ ಬಿಜೆಪಿ ನಾಯಕರು ಭಯಭೀತರಾಗಿದ್ದಾರೆ: ರಾಹುಲ್ ಗಾಂಧಿ

Election Fraud Allegation: ನರೇಂದ್ರ ಮೋದಿ ಸರ್ಕಾರ ಚುನಾವಣಾ ಆಯೋಗದ ಸಹಾಯದಿಂದ ಮತಗಳನ್ನು ಕಳ್ಳತನ ಮಾಡಿದೆ ಎಂದು ರಾಹುಲ್ ಗಾಂಧಿ ಸಿವಾನ್‌ನಲ್ಲಿ ನಡೆದ ಕಾಂಗ್ರೆಸ್ 'ಮತದಾರ ಅಧಿಕಾರ ಯಾತ್ರೆ'ಯಲ್ಲಿ ಆರೋಪಿಸಿದ್ದಾರೆ
Last Updated 29 ಆಗಸ್ಟ್ 2025, 15:25 IST
ಮತ ಕಳ್ಳತನ ಮಾಡಿ ಬಿಜೆಪಿ ನಾಯಕರು ಭಯಭೀತರಾಗಿದ್ದಾರೆ: ರಾಹುಲ್ ಗಾಂಧಿ

6 ತಿಂಗಳೊಳಗೆ ಪಂಚಾಯತ್ ಚುನಾವಣೆ ನಡೆಸಿ: ಮಣಿಪುರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

High Court Order: ಆರು ತಿಂಗಳೊಳಗೆ ಪಂಚಾಯತ್ ಚುನಾವಣೆ ನಡೆಸುವಂತೆ ಮಣಿಪುರ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 2017ರಲ್ಲಿ ನಡೆದ ನಂತರ ಚುನಾವಣೆಯನ್ನು ದೀರ್ಘಕಾಲದಿಂದ ಮುಂದೂಡಲಾಗಿತ್ತು
Last Updated 29 ಆಗಸ್ಟ್ 2025, 15:10 IST
6 ತಿಂಗಳೊಳಗೆ ಪಂಚಾಯತ್ ಚುನಾವಣೆ ನಡೆಸಿ: ಮಣಿಪುರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

₹232 ಕೋಟಿ ಅಕ್ರಮ ವರ್ಗಾವಣೆ: ಎಎಐ ಅಧಿಕಾರಿ ವಿರುದ್ಧ ಎಫ್‌ಐಆರ್‌

Corruption Case: ಎಎಐ ಹಿರಿಯ ಅಧಿಕಾರಿ ರಾಹುಲ್ ವಿಜಯ್ ವಿರುದ್ಧ ₹232 ಕೋಟಿ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಸುಳ್ಳು ಲೆಕ್ಕಪತ್ರಗಳ ಮೂಲಕ ಹಣವನ್ನು ವೈಯಕ್ತಿಕ ಖಾತೆಗೆ ವರ್ಗಾಯಿಸಿದ್ದಾಗಿ ಆರೋಪ.
Last Updated 29 ಆಗಸ್ಟ್ 2025, 14:43 IST
₹232 ಕೋಟಿ ಅಕ್ರಮ ವರ್ಗಾವಣೆ: ಎಎಐ ಅಧಿಕಾರಿ ವಿರುದ್ಧ ಎಫ್‌ಐಆರ್‌
ADVERTISEMENT
ADVERTISEMENT
ADVERTISEMENT