ಗಣೇಶ ಚತುರ್ಥಿ 2025: ಗಣೇಶನಿಗೆ ಪ್ರಿಯವಾದ ಖಾದ್ಯಗಳು ಯಾವೆಲ್ಲಾ? ಇಲ್ಲಿದೆ ಮಾಹಿತಿ
Ganesh Festival Foods: ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಮನೆಗಳಲ್ಲಿ ಗಣೇಶನನ್ನು ಕೂರಿಸಲು ತಯಾರಿಗಳು ಆರಂಭವಾಗುತ್ತವೆ. ಬಗೆಬಗೆಯ ಗಣೇಶ ಮೂರ್ತಿಗಳನ್ನು ಮನೆಗೆ ತಂದು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.Last Updated 26 ಆಗಸ್ಟ್ 2025, 7:01 IST