Photos| ಬೆಂಗಳೂರಿನಲ್ಲಿ ವೈನ್ ಮೇಳ: ದ್ರಾಕ್ಷಿ ತುಳಿದು ಸಾಂಪ್ರದಾಯಿಕ ವೈನ್ ತಯಾರಿಸಿದ ಯುವತಿಯರು
ತೋಟಗಾರಿಕೆ ಇಲಾಖೆ, ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಹಾಗೂ ಮಂತ್ರಿ ಮಾಲ್ ಸಹಯೋಗದಲ್ಲಿ ಎರಡು ದಿನಗಳ ದ್ರಾಕ್ಷಾರಸ ಮೇಳ ಶನಿವಾರ ಆರಂಭವಾಯಿತು. ಮಂತ್ರಿ ಮಾಲ್‌ನಲ್ಲಿ ನಡೆದಿರುವ ಮೇಳದಲ್ಲಿ ತರಹೇವಾರಿ ವೈನ್‌ಗಳು, ವೈನ್‌ಪ್ರಿಯರನ್ನು ಆಕರ್ಷಿಸುತ್ತಿವೆ. ಪೈನಾಪಲ್‌ನಿಂದ ತಯಾರಿಸಿದ ವೈನ್ ಮೇಳದಲ್ಲಿ ಗಮನ ಸೆಳೆಯುತ್ತಿದೆ. ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ಹಾಗೂ ನಿರ್ದೇಶಕ ಎಸ್. ಅಭಿಲಾಷ ಕಾರ್ತಿಕ ಮೇಳಕ್ಕೆ ಚಾಲನೆ ನೀಡಿದರು. ಯುವತಿಯರು ಸ್ಥಳದಲ್ಲೇ ದ್ರಾಕ್ಷಿ ತುಳಿದು ಸಾಂಪ್ರದಾಯಿಕ ವೈನ್ ತಯಾರಿಸಿ ಸಂಭ್ರಮಿಸಿದರು. ಟಿ.ಸೋಮು ಮಾತನಾಡಿ, ‘ರಾಜ್ಯದ ದ್ರಾಕ್ಷಿ ಬೆಳೆಗಾರರಿಗೆ ವೈನ್ ನೀತಿ ಜಾರಿಗೊಳಿಸಿದ ಬಳಿಕ ಉತ್ತಮ ಬೆಲೆ ಸಿಗುತ್ತಿದೆ. ರಾಜ್ಯದಲ್ಲಿ 17 ವೈನ್ ಕಂಪನಿಗಳಿದ್ದು, 4 ಸಾವಿರ ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಬೆಳೆಯುತ್ತಾರೆ. ರೆಡ್‌ವೈನ್, ವೈಟ್‌ವೈನ್, ರೋಸ್ ವೈನ್, ಫೈನಾಪಲ್ ವೈನ್, ಹನಿಕ್ರಷ್ ವೈನ್, ಸ್ಪಾರ್‌ಲೆಗ್ ವೈನ್ ವಿವಿಧ ಮಾದರಿಯ ವೈನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದರು. ಮೇಳದಲ್ಲಿ ಪ್ರಟೇಲಿ ವೈನ್ ಸಂಸ್ಥೆ ಬಿಯರ್ ಕ್ಯಾನ್ ಮಾದರಿಯಲ್ಲಿ ಮೊದಲ ಬಾರಿಗೆ ‘ವೈನ್ ಕ್ಯಾನ್’ ಪರಿಚಯಿಸಿದೆ. ಟಿನ್‌ನಲ್ಲಿ ಕ್ಲಾಸಿಕ್ ರೆಡ್, ಕ್ಲಾಸಿಕ್ ವೈಟ್, ರೋಸೆ ಮತ್ತು ಬಬ್ಲಿ ಎಂಬ ನಾಲ್ಕು ಮಾದರಿಯ ವೈನ್‌ಗಳು ದೊರೆಯುತ್ತಿವೆ. ಪ್ರಟೇಲಿ ಸಂಸ್ಥೆ ಮೇಳದಲ್ಲಿ ಕ್ಯಾಬರ್ನೆಟ್ ಫ್ರಾನ್ಸಿಸ್ ಶಿರಾಜ್ ಎಂಬ ಬ್ರ್ಯಾಂಡ್ ಪರಿಚಯಿಸಿದೆ. ಬಿಡದಿ ವ್ಯಾಲಿ ಬ್ರೆವರೀಸ್ ಸಂಸ್ಥೆಯು ವೈಟ್ ಮತ್ತು ರೆಡ್ ವೈನ್ ಅನ್ನು ಏಲಕ್ಕಿ ಫ್ಲೇವರ್‌ನಲ್ಲಿ ತಯಾರಿಸಿದೆ. ದ್ರಾಕ್ಷಿ ಬಳಸಿ ಲವಂಗ ಫ್ಲೇವರ್‌ನಲ್ಲಿ ವೈನ್ ತಯಾರಿಸಲಾಗಿದೆ. ನಂದಿ ವ್ಯಾಲಿ ವೈನರಿ ಕಿಣ್ವಾ ವೈನ್ ಸಂಸ್ಥೆ ಸೀಬೇಕಾಯಿಯಿಂದ ವೈನ್ ತಯಾರಿಸಿದ್ದು, ಇದು ಕೂಡ ಮತ್ತೊಂದು ವಿಶೇಷವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
Wine Fest | Wine Mela | Bangalore | Horticultural Department |ತೋಟಗಾರಿಕೆ ಇಲಾಖೆ, ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಹಾಗೂ ಮಂತ್ರಿ ಮಾಲ್ ಸಹಯೋಗದಲ್ಲಿ ಬೆಂಗಳೂರಿನ ಮಂತ್ರಿ ಸ್ಕ್ವೇರ್ ಮಾಲ್‌ನಲ್ಲಿ ಆರಂಭವಾಗಿರುವ ವೈನ್ ಮೇಳದಲ್ಲಿ ಯುವತಿಯರು ದ್ರಾಕ್ಷಿ ತುಳಿದು ಸಾಂಪ್ರದಾಯಿಕ ವೈನ್ ತಯಾರಿಸಿ ಸಂಭ್ರಮಿಸಿದರು.
ಮೇಳದ ಮಳಿಗೆಯೊಂದಕ್ಕೆ ಭೇಟಿ ನೀಡಿದ್ದ ಯುವತಿಯೊಬ್ಬರು ವೈನ್ ರುಚಿ ನೋಡುತ್ತಿರುವುದು – ಚಿತ್ರ: ಮರಿಯಾ ಎಸ್ ಮತ್ತತ್ತಿಲ್
ಮೇಳದಲ್ಲಿ ಗ್ರಾಹಕರಿಗೆ ವೈನ್ ನೀಡುತ್ತಿರುವುದು – ಚಿತ್ರ: ಮರಿಯಾ ಎಸ್ ಮತ್ತತ್ತಿಲ್
ಮೇಳದಲ್ಲಿ ಗ್ರಾಹಕರಿಗೆ ವೈನ್ ನೀಡುತ್ತಿರುವುದು – ಚಿತ್ರ: ಮರಿಯಾ ಎಸ್ ಮತ್ತತ್ತಿಲ್
ದ್ರಾಕ್ಷಿಯನ್ನು ತುಳಿಯುವ ಮೂಲಕ ಸಾಂಪ್ರದಾಯಿಕ ವೈನ್ ತಯಾರಿಕೆಗೆ ಚಾಲನೆ ನೀಡಿದ ಯುವತಿಯರು. – ಚಿತ್ರ: ಮರಿಯಾ ಎಸ್ ಮತ್ತತ್ತಿಲ್
ದ್ರಾಕ್ಷಿಯನ್ನು ತುಳಿಯುವ ಮೂಲಕ ಸಾಂಪ್ರದಾಯಿಕ ವೈನ್ ತಯಾರಿಕೆಗೆ ಚಾಲನೆ ನೀಡಿದ ಯುವತಿಯರು. – ಚಿತ್ರ: ಮರಿಯಾ ಎಸ್ ಮತ್ತತ್ತಿಲ್
ದ್ರಾಕ್ಷಿಯನ್ನು ತುಳಿಯುವ ಮೂಲಕ ಸಾಂಪ್ರದಾಯಿಕ ವೈನ್ ತಯಾರಿಕೆಗೆ ಚಾಲನೆ ನೀಡಿದ ಯುವತಿಯರು. – ಚಿತ್ರ: ಮರಿಯಾ ಎಸ್ ಮತ್ತತ್ತಿಲ್
ಮೇಳದಲ್ಲಿ ಗ್ರಾಹಕರಿಗೆ ವೈನ್ ನೀಡುತ್ತಿರುವುದು – ಚಿತ್ರ: ಮರಿಯಾ ಎಸ್ ಮತ್ತತ್ತಿಲ್
ಮೇಳದಲ್ಲಿನ ವೈನ್‌ಗಳನ್ನು ಕೂಲಂಕಷವಾಗಿ ನೋಡುತ್ತಿರುವ ಯುವತಿ – ಚಿತ್ರ: ಮರಿಯಾ ಎಸ್ ಮತ್ತತ್ತಿಲ್
ಮೇಳದಲ್ಲಿ ಗ್ರಾಹಕರಿಗೆ ವೈನ್ ನೀಡುತ್ತಿರುವುದು – ಚಿತ್ರ: ಮರಿಯಾ ಎಸ್ ಮತ್ತತ್ತಿಲ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಹಂಪಿ ಉತ್ಸವ | ಗಮನ ಸೆಳೆದ 'ವಸಂತ ವೈಭವ' ಜಾನಪದ ಕಲಾ ತಂಡಗಳ ಮೆರವಣಿಗೆ
ಹೊಸಪೇಟೆ: ಹಂಪಿ ಉತ್ಸವದ ಅಂಗವಾಗಿ ವಿಜಯನಗರ ವಸಂತ ವೈಭವ ಜಾನಪದ ಕಲಾ ತಂಡಗಳ ಮೆರವಣಿಗೆ ಗುರುವಾರ ಸಂಜೆ ನಗರದಲ್ಲಿ ನಡೆಯಿತು.
Hampi Festival | Vijayanagara District |ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಜಾನಪದ ಕಲಾ ತಂಡ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳು | ಚಿಣ್ಣರ ಕಲರವ: ರಾಜ್ಯದ ವಿವಿಧೆಡೆ ಗಣರಾಜ್ಯೋತ್ಸವ ಸಂಭ್ರಮ...
ಕಲಬುರಗಿ, ಹಾವೇರಿ ಹಾಗೂ ರಾಯಚೂರು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ವಿವಿಧ ಚಿತ್ರಗಳು... (ಪ್ರಜಾವಾಣಿ ಚಿತ್ರಗಳು)
Republic Day India | Raichur | kalaburgi | Haveri |ಕಲಬುರಗಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಕ್ಕಳ ಸಾಂಸ್ಖೃತಿಕ ಕಾರ್ಯಕ್ರಮ
ಕಲಬುರಗಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಕ್ಕಳ ಸಾಂಸ್ಖೃತಿಕ ಕಾರ್ಯಕ್ರಮ
ಹಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಶಾಲಾ ಮಕ್ಕಳು
ಹಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಶಾಲಾ ಮಕ್ಕಳು
ಹಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಶಾಲಾ ಮಕ್ಕಳು
ರಾಯಚೂರು ಕ್ರೀಡಾಂಗಣದಲ್ಲಿ ಮಕ್ಕಳ ಕಲವರ
ಹಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಶಾಲಾ ಮಕ್ಕಳು
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photo gallery: ಪಾರದರ್ಶಕ ಸಾರಿಯಲ್ಲಿ ಮಿಂಚಿದ ಮೋಹಕ ನಟಿ ಮಾಳವಿಕಾ ಮೋಹನನ್
ಬೆಂಗಳೂರು: ಮಾಸ್ಟರ್ ಖ್ಯಾತಿಯ ಬಹುಭಾಷಾ ನಟಿ ಮಾಳವಿಕಾ ಮೋಹನನ್ ಸದ್ಯ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದು ಸಿನಿ ವಿಮರ್ಶಕರ ಗಮನ ಸೆಳೆದಿದ್ದಾರೆ. ‘ನಾನು ಮತ್ತು ವರಲಕ್ಷ್ಮಿ’ ಚಿತ್ರದ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಕಡಲ ಕಿನಾರೆಯಲ್ಲಿ ಬಿಕಿನಿ ಧರಿಸಿ ವಿಹರಿಸುತ್ತಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈಗ ಪಾರದರ್ಶಕ ಸಾರಿಯಲ್ಲಿ ತಮ್ಮ ಆಕರ್ಷಕ ಮೈಮಾಟವನ್ನು ತಮ್ಮ ಅಭಿಮಾನಿಗಳಿಗೆ ಮಾಳವಿಕಾ ಸಾಮಾಜಿಕ ಜಾಲತಾಣಗಳಲ್ಲಿ ತೋರಿಸಿದ್ದಾರೆ. ಅವರ ಇನ್ಸ್ಟಾಗ್ರಾಂನ ಕೆಲವು ಚಿತ್ರಗಳು ಇಲ್ಲಿವೆ...
Malavika Mohanan |ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಶಾಕುಂತಲೆಯಾದ ಸಮಂತಾ: ನಟಿಯ ಕ್ಯೂಟ್ ಚಿತ್ರಗಳಿಗೆ ಅಭಿಮಾನಿಗಳ ಬಹುಪರಾಕ್
ಶಾಕುಂತಲೆ ಪಾತ್ರದಲ್ಲಿ ನಟಿ ಸಮಂತಾ (ಚಿತ್ರಗಳು: ಸಮಂತಾ ಇನ್ಸ್ಟಾ ಕೃಪೆ)
ಶಾಕುಂತಲೆ ಪಾತ್ರದಲ್ಲಿ ನಟಿ ಸಮಂತಾ
ಶಾಕುಂತಲೆ ಪಾತ್ರದಲ್ಲಿ ನಟಿ ಸಮಂತಾ
ಶಾಕುಂತಲೆ ಪಾತ್ರದಲ್ಲಿ ನಟಿ ಸಮಂತಾ
ನಟಿ ಸಮಂತಾ
ಶಾಕುಂತಲೆ ಚಿತ್ರದ ಪೋಸ್ಟರ್
ನಟಿ ಸಮಂತಾ
ನಟಿ ಸಮಂತಾ