ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Horticultural Department

ADVERTISEMENT

Photos| ಬೆಂಗಳೂರಿನಲ್ಲಿ ವೈನ್‌ ಮೇಳ: ದ್ರಾಕ್ಷಿ ತುಳಿದು ಸಾಂಪ್ರದಾಯಿಕ ವೈನ್ ತಯಾರಿಸಿದ ಯುವತಿಯರು

ತೋಟಗಾರಿಕೆ ಇಲಾಖೆ, ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಹಾಗೂ ಮಂತ್ರಿ ಮಾಲ್ ಸಹಯೋಗದಲ್ಲಿ ಎರಡು ದಿನಗಳ ದ್ರಾಕ್ಷಾರಸ ಮೇಳ ಶನಿವಾರ ಆರಂಭವಾಯಿತು.ಮಂತ್ರಿ ಮಾಲ್‌ನಲ್ಲಿ ನಡೆದಿರುವ ಮೇಳದಲ್ಲಿ ತರಹೇವಾರಿ ವೈನ್‌ಗಳು, ವೈನ್‌ಪ್ರಿಯರನ್ನು ಆಕರ್ಷಿಸುತ್ತಿವೆ. ಪೈನಾಪಲ್‌ನಿಂದ ತಯಾರಿಸಿದ ವೈನ್‌ ಮೇಳದಲ್ಲಿ ಗಮನ ಸೆಳೆಯುತ್ತಿದೆ.ಕರ್ನಾಟಕ ದ್ರಾಕ್ಷಿ ಮತ್ತು ವೈನ್‌ ಬೋರ್ಡ್ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ಹಾಗೂ ನಿರ್ದೇಶಕ ಎಸ್. ಅಭಿಲಾಷ ಕಾರ್ತಿಕ ಮೇಳಕ್ಕೆ ಚಾಲನೆ ನೀಡಿದರು. ಯುವತಿಯರು ಸ್ಥಳದಲ್ಲೇ ದ್ರಾಕ್ಷಿ ತುಳಿದು ಸಾಂಪ್ರದಾಯಿಕ ವೈನ್ ತಯಾರಿಸಿ ಸಂಭ್ರಮಿಸಿದರು.ಟಿ.ಸೋಮು ಮಾತನಾಡಿ, ‘ರಾಜ್ಯದ ದ್ರಾಕ್ಷಿ ಬೆಳೆಗಾರರಿಗೆ ವೈನ್ ನೀತಿ ಜಾರಿಗೊಳಿಸಿದ ಬಳಿಕ ಉತ್ತಮ ಬೆಲೆ ಸಿಗುತ್ತಿದೆ. ರಾಜ್ಯದಲ್ಲಿ 17 ವೈನ್ ಕಂಪನಿಗಳಿದ್ದು, 4 ಸಾವಿರ ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಬೆಳೆಯುತ್ತಾರೆ. ರೆಡ್‌ವೈನ್, ವೈಟ್‌ವೈನ್, ರೋಸ್ ವೈನ್, ಫೈನಾಪಲ್ ವೈನ್, ಹನಿಕ್ರಷ್ ವೈನ್, ಸ್ಪಾರ್‌ಲೆಗ್ ವೈನ್ ವಿವಿಧ ಮಾದರಿಯ ವೈನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದರು.ಮೇಳದಲ್ಲಿ ಪ್ರಟೇಲಿ ವೈನ್‌ ಸಂಸ್ಥೆ ಬಿಯರ್ ಕ್ಯಾನ್ ಮಾದರಿಯಲ್ಲಿ ಮೊದಲ ಬಾರಿಗೆ ‘ವೈನ್ ಕ್ಯಾನ್’ ಪರಿಚಯಿಸಿದೆ. ಟಿನ್‌ನಲ್ಲಿ ಕ್ಲಾಸಿಕ್ ರೆಡ್, ಕ್ಲಾಸಿಕ್‌ ವೈಟ್, ರೋಸೆ ಮತ್ತು ಬಬ್ಲಿ ಎಂಬ ನಾಲ್ಕು ಮಾದರಿಯ ವೈನ್‌ಗಳು ದೊರೆಯುತ್ತಿವೆ. ಪ್ರಟೇಲಿ ಸಂಸ್ಥೆ ಮೇಳದಲ್ಲಿ ಕ್ಯಾಬರ್ನೆಟ್ ಫ್ರಾನ್ಸಿಸ್ ಶಿರಾಜ್ ಎಂಬ ಬ್ರ್ಯಾಂಡ್ ಪರಿಚಯಿಸಿದೆ. ಬಿಡದಿ ವ್ಯಾಲಿ ಬ್ರೆವರೀಸ್ ಸಂಸ್ಥೆಯು ವೈಟ್ ಮತ್ತು ರೆಡ್ ವೈನ್ ಅನ್ನು ಏಲಕ್ಕಿ ಫ್ಲೇವರ್‌ನಲ್ಲಿ ತಯಾರಿಸಿದೆ. ದ್ರಾಕ್ಷಿ ಬಳಸಿ ಲವಂಗ ಫ್ಲೇವರ್‌ನಲ್ಲಿ ವೈನ್ ತಯಾರಿಸಲಾಗಿದೆ. ನಂದಿ ವ್ಯಾಲಿ ವೈನರಿ ಕಿಣ್ವಾ ವೈನ್‌ ಸಂಸ್ಥೆ ಸೀಬೇಕಾಯಿಯಿಂದ ವೈನ್ ತಯಾರಿಸಿದ್ದು, ಇದು ಕೂಡ ಮತ್ತೊಂದು ವಿಶೇಷವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
Last Updated 15 ಜನವರಿ 2023, 16:09 IST
Photos| ಬೆಂಗಳೂರಿನಲ್ಲಿ ವೈನ್‌ ಮೇಳ:  ದ್ರಾಕ್ಷಿ ತುಳಿದು ಸಾಂಪ್ರದಾಯಿಕ ವೈನ್ ತಯಾರಿಸಿದ ಯುವತಿಯರು
err

ಆನಂದಪುರ: ಬಗೆಹರಿಯದ ಗಡಿ ವಿವಾದ, ಬೆಳೆ ಹಾಳು

ಸರ್ವೆ ಮಾಡಿ ಗುರುತಿಸಿಲ್ಲ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿ.ವಿ ಜಾಗ
Last Updated 29 ಜುಲೈ 2022, 4:15 IST
ಆನಂದಪುರ: ಬಗೆಹರಿಯದ ಗಡಿ ವಿವಾದ, ಬೆಳೆ ಹಾಳು

ಕೃಷಿ ವಿಜ್ಞಾನ ಪದವಿ: ಸತ್ತಿಹಳ್ಳಿಯ ಕೃಷಿಕನ ಪುತ್ರಿಗೆ 16 ಚಿನ್ನದ ಪದಕ

ವಿದೇಶದಲ್ಲಿ ಉನ್ನತ ಶಿಕ್ಷಣದ ಕನಸು
Last Updated 28 ಮೇ 2022, 4:12 IST
ಕೃಷಿ ವಿಜ್ಞಾನ ಪದವಿ: ಸತ್ತಿಹಳ್ಳಿಯ ಕೃಷಿಕನ ಪುತ್ರಿಗೆ 16 ಚಿನ್ನದ ಪದಕ

ಇಟಲಿಯಲ್ಲಿ ಸೀಟು ಸಿಕ್ಕಿದೆ, ಸಾಲ ಸಿಗುತ್ತಿಲ್ಲ: ಚಿನ್ನದ ಪದಕ ಪಡೆದ ಉಮ್ಮೇಸಾರಾ

‘ಸುಸ್ಥಿರ ಕೃಷಿ’ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಂಎಸ್ಸಿ) ಅಧ್ಯಯನಕ್ಕೆ ಇಟಲಿಯ ಪಡುವಾ ವಿಶ್ವವಿದ್ಯಾಲಯದಲ್ಲಿ ಸೀಟ್ ಸಿಕ್ಕಿದೆ. ಅಲ್ಲಿ ಕಲಿಯಲು ₹15ರಿಂದ 20 ಲಕ್ಷ ಖರ್ಚಾಗುತ್ತಿದೆ. ಆಗುತ್ತದೆ. ಊರಲ್ಲಿರುವ ಕೃಷಿ ಭೂಮಿ ಅಡವಿಟ್ಟುಕೊಂಡು ಶಿಕ್ಷಣ ಸಾಲ ನೀಡಲು ಬ್ಯಾಂಕ್‌ನವರು ಒಪ್ಪುತ್ತಿಲ್ಲ..
Last Updated 26 ಮೇ 2022, 6:06 IST
ಇಟಲಿಯಲ್ಲಿ ಸೀಟು ಸಿಕ್ಕಿದೆ, ಸಾಲ ಸಿಗುತ್ತಿಲ್ಲ: ಚಿನ್ನದ ಪದಕ ಪಡೆದ ಉಮ್ಮೇಸಾರಾ

ಬಾಗಲಕೋಟೆ ತೋಟಗಾರಿಕೆ ವಿ.ವಿ ಘಟಿಕೋತ್ಸವ: ಚಿನ್ನದ ನಗೆ ಬೀರಿದ ಉಮ್ಮೇಸಾರಾ, ಮೇಘಾ

ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಚಾಲನೆ
Last Updated 25 ಮೇ 2022, 7:08 IST
ಬಾಗಲಕೋಟೆ ತೋಟಗಾರಿಕೆ ವಿ.ವಿ ಘಟಿಕೋತ್ಸವ: ಚಿನ್ನದ ನಗೆ ಬೀರಿದ ಉಮ್ಮೇಸಾರಾ, ಮೇಘಾ

ತೋಟಗಾರಿಕೆ ಇಲಾಖೆ ಅಧಿಕಾರಿಯಿಂದ ಕಿರುಕುಳ: ಆರೋಪ

ಮಹಿಳಾ ಸಿಬ್ಬಂದಿಯಿಂದ ಮಹಿಳಾ ಆಯೋಗಕ್ಕೆ ದೂರು
Last Updated 18 ಫೆಬ್ರವರಿ 2022, 20:19 IST
ತೋಟಗಾರಿಕೆ ಇಲಾಖೆ ಅಧಿಕಾರಿಯಿಂದ ಕಿರುಕುಳ: ಆರೋಪ

ತೋಟಗಾರಿಕೆ ಮೇಳ: ಭೌತಿಕ ವೀಕ್ಷಣೆಗೆ ಅವಕಾಶ ಇಲ್ಲ

ಆನ್‌ಲೈನ್‌ ವೇದಿಕೆಗಳಲ್ಲಿ ಮೇಳ ಪ್ರದರ್ಶಿಸಲು ಐಐಎಚ್ಆರ್ ಸಿದ್ಧತೆ
Last Updated 14 ಜನವರಿ 2022, 17:07 IST
ತೋಟಗಾರಿಕೆ ಮೇಳ: ಭೌತಿಕ ವೀಕ್ಷಣೆಗೆ ಅವಕಾಶ ಇಲ್ಲ
ADVERTISEMENT

ತೋಟಗಾರಿಕಾ ಇಲಾಖೆಯಲ್ಲಿ ಕಮಿಷನ್ ವ್ಯವಹಾರ; ರೈತ ಸಂಘ ಆರೋಪ

ತೋಟಗಾರಿಕಾ ಇಲಾಖೆಯಲ್ಲಿ ಸರ್ಕಾರದ ಮಟ್ಟದಲ್ಲಿಯೇ ಕಮಿಷನ್ ವ್ಯವಹಾರ ನಡೆಯುತ್ತಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ಎನ್.ನಂಜೇಗೌಡ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
Last Updated 15 ಡಿಸೆಂಬರ್ 2021, 7:00 IST
ತೋಟಗಾರಿಕಾ ಇಲಾಖೆಯಲ್ಲಿ ಕಮಿಷನ್ ವ್ಯವಹಾರ; ರೈತ ಸಂಘ ಆರೋಪ

ಒಳನೋಟ: ತೋಟಗಾರಿಕೆ ಬೆಳೆಗಾರರಿಗೆ ಸ್ಪಂದಿಸಿದ ಸಹಾಯವಾಣಿ, ಸಿಕ್ಕಿಲ್ಲ ಮಾರುಕಟ್ಟೆ

3,991 ರೈತರಿಂದ ಕರೆ; ಮಾರುಕಟ್ಟೆ–ಬೆಲೆಗೆ ಮೊರೆ
Last Updated 15 ಮೇ 2021, 19:36 IST
ಒಳನೋಟ: ತೋಟಗಾರಿಕೆ ಬೆಳೆಗಾರರಿಗೆ ಸ್ಪಂದಿಸಿದ ಸಹಾಯವಾಣಿ, ಸಿಕ್ಕಿಲ್ಲ ಮಾರುಕಟ್ಟೆ

ಬಿಎಸ್ಸಿ: 14 ಚಿನ್ನದ ಪದಕಗಳ ಬೆಳೆ ತೆಗೆದ ಪ್ರಶಾಂತ್

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ: ಪೃಥ್ವಿ, ವೀಣಾಗೆ ತಲಾ ನಾಲ್ಕು ಚಿನ್ನ
Last Updated 6 ಏಪ್ರಿಲ್ 2021, 20:20 IST
ಬಿಎಸ್ಸಿ: 14 ಚಿನ್ನದ ಪದಕಗಳ ಬೆಳೆ ತೆಗೆದ ಪ್ರಶಾಂತ್
ADVERTISEMENT
ADVERTISEMENT
ADVERTISEMENT