ಕಿತ್ತಳೆ ಬಣ್ಣದ ಕಲ್ಲಂಗಡಿ ತಾಕು
ಮೇಳದಲ್ಲಿ ವಿವಿಧ ಬಗೆಯ ಹಣ್ಣುಗಳ ಪ್ರಾತ್ಯಕ್ಷಿಕೆಗಳನ್ನು ಜನರು ವೀಕ್ಷಿಸಿದರು
ಮೇಳದಲ್ಲಿ ಔಷಧಿ ಸಿಂಪಡಣೆಯ ಡ್ರೋನ್ ಉಪಕರಣದ ಬಗ್ಗೆ ಆಸಕ್ತರು ಮಾಹಿತಿ ಪಡೆದುಕೊಂಡರು
ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಪ್ರಗತಿಪರ ರೈತರಿಗೆ ‘ಅತ್ಯುತ್ತಮ ರೈತ ಪ್ರಶಸ್ತಿ’ ಪ್ರದಾನ ಮಾಡಲಾಯಿತು