Infographic | ಕರ್ನಾಟಕ ಬಜೆಟ್ 2022–23: ಪ್ರಮುಖಾಂಶಗಳು
ಕರ್ನಾಟಕ ಬಜೆಟ್ 2022–23: ಪ್ರಮುಖಾಂಶಗಳು2022ರ ಸಾಲಿನ ಪ್ರಗತಿಯ ಮುನ್ನೋಟವೆಂದೇ ಬಿಂಬಿಸಲಾದ ತಮ್ಮ ಮೊದಲ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ್ದಾರೆ. ಈ ಬಾರಿ ಯಾವುದೇ ತೆರಿಗೆ ಹೆಚ್ಚಳ ಮಾಡಲಾಗಿಲ್ಲ. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಸಹಾಯ ಧನ ₹ 1,000 ಹೆಚ್ಚಳ ಮಾಡಲಾಗಿದೆ.