ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

Photos: ಹುಟ್ಟೂರಲ್ಲಿ ಸಚಿವ ಉಮೇಶ್ ಕತ್ತಿ ಅಂತಿಮ ದರ್ಶನ– ಕುಟುಂಬಸ್ಥರ ಆಕ್ರಂದನ

ಬೆಲ್ಲದ ಬಾಗೇವಾಡಿ (ಬೆಳಗಾವಿ ಜಿಲ್ಲೆ):ಉಮೇಶ ಕತ್ತಿ ಅವರಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಮಠಾಧೀಶರು ಮತ್ತು ರಾಜಕಾರಣಿಗಳ ದಂಡು ನೆರೆದಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ಬಿಎಸ್.ಯಡಿಯೂರಪ್ಪ, ಅವರ ಪುತ್ರ ಬಿ.ವೈ ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ ಕುಮಾರ್ ಕಟೀಲ, ಸಚಿವರಾದ ಆರ್. ಅಶೋಕ, ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಸಿ.ಸಿ.ಪಾಟೀಲ, ಕೂಡಲಸಂಗಮದ ಜಯಮೃತ್ಯುಂಜಯ ಶ್ರೀಗಳು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ನಿಡಸೋಸಿ ಮಠದ ಶಿವಲಿಂಗೇಶ್ವರ ಶ್ರೀಗಳು, ಗದಗದ ಶ್ರೀಗಳು, ಶಾಸಕರಾದ ಸಿಟವೈರವಿ, ಎಚ್.ಡಿ.ರೇವಣ್ಣ, ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ, ಲಕ್ಷ್ಮಣ ಸವದಿ, ಬಸನಗೌಡ ಪಾಟೀಲ ಯತ್ನಾಳ, ಎಂ.ಬಿ.ಪಾಟೀಲ, ಅಭಯ ಪಾಟೀಲ, ಅರವಿಂದ ಬೆಲ್ಲದ, ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡರ, ಅನಿಲ ಬೆನಕೆ, ಲಕ್ಷ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳಕರ, ಪಿ.ರಾಜೀವ, ದುರ್ಯೋಧನ ಐಹೋಳೆ, ಪ್ರಕಾಶ ಹುಕ್ಕೇರಿ, ಸಂಸದ ಈರಣ್ಣ ಕಡಾಡಿ, ಮಾಜಿ ಸಚಿವ ಎ.ಬಿ.ಪಾಟೀಲ, ಮಾಜಿ ಶಾಸಕರಾದ ರಾಜು ಕಾಗೆ, ಪೀರೋಜ್ ಶೆಟ್, ಶಶಿಕಾಂತ ನಾಯಿಕ, ಮಹಾಂತೇಶ ಕವಠಗಿಮಠ, ಅರವಿಂದ ಪಾಟೀಲ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 50 ಜನ ಮಠಾಧಿಪತಿಗಳು ಮತ್ತು ಕೆಲವು ಮಾಜಿ ಸಚಿವರು, ಶಾಸಕರು ಮುಖಂಡರು, ಕತ್ತಿ ಕುಟುಂಬಸ್ಥರು ಭಾಗವಹಿಸಿದ್ದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಹಾಗೂ ಹೆಚ್ವುವರಿ ವರಿಷ್ಠಾಧಿಕಾರಿ ಮಾಹಾನಿಂಗ ನಂದಗಾವಿ ನೇತೃತ್ವದಲ್ಲಿ ಡಿಎಸ್ಪಿಗಳು, ಸಿಪಿಐಗಳು ಹಾಗೂ ಸಿಬ್ಬಂದಿ ಬಿಗಿಯಾದ ಬಂದೋಬಸ್ತ್ಕಲ್ಪಸಿದ್ದಾರೆ.ಪ್ರಜಾವಾಣಿ ಚಿತ್ರಗಳು
Published : 7 ಸೆಪ್ಟೆಂಬರ್ 2022, 13:50 IST
ಫಾಲೋ ಮಾಡಿ
Comments
ಪತ್ನಿ ಶೀಲಾ ಅವರಿಗೆ ಸಿಎಂ ರಾಷ್ಟ್ರಧ್ವಜ ಹಸ್ತಾಂತರಿಸಿದರು– ಪ್ರಜಾವಾಣಿ ಚಿತ್ರ
ಪತ್ನಿ ಶೀಲಾ ಅವರಿಗೆ ಸಿಎಂ ರಾಷ್ಟ್ರಧ್ವಜ ಹಸ್ತಾಂತರಿಸಿದರು– ಪ್ರಜಾವಾಣಿ ಚಿತ್ರ
ADVERTISEMENT
ಕುಟುಂಬಸ್ಥರ ಆಕ್ರಂದನ– ಪ್ರಜಾವಾಣಿ ಚಿತ್ರ
ಕುಟುಂಬಸ್ಥರ ಆಕ್ರಂದನ– ಪ್ರಜಾವಾಣಿ ಚಿತ್ರ
ಅಂತಿಮ ದರ್ಶನಕ್ಕೆ ಕಾಯ್ದು ಕುಳಿತಿದ್ದ ಸಿಎಂ ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಮತ್ತು ರಾಜಕೀಯ ಗಣ್ಯರು– ಪ್ರಜಾವಾಣಿ ಚಿತ್ರ
ಅಂತಿಮ ದರ್ಶನಕ್ಕೆ ಕಾಯ್ದು ಕುಳಿತಿದ್ದ ಸಿಎಂ ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಮತ್ತು ರಾಜಕೀಯ ಗಣ್ಯರು– ಪ್ರಜಾವಾಣಿ ಚಿತ್ರ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಾಂತ್ವಾನ– ಪ್ರಜಾವಾಣಿ ಚಿತ್ರ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಾಂತ್ವಾನ– ಪ್ರಜಾವಾಣಿ ಚಿತ್ರ
ಸಿಎಂ ಬೊಮ್ಮಾಯಿ ಅವರಿಂದ ಕತ್ತಿ ಅವರಿಗೆ ಅಂತಿಮ ನಮನ– ಪ್ರಜಾವಾಣಿ ಚಿತ್ರ
ಸಿಎಂ ಬೊಮ್ಮಾಯಿ ಅವರಿಂದ ಕತ್ತಿ ಅವರಿಗೆ ಅಂತಿಮ ನಮನ– ಪ್ರಜಾವಾಣಿ ಚಿತ್ರ
ಸಿದ್ದರಾಮಯ್ಯ, ಯಡಿಯೂರಪ್ಪ ಅವರಿಂದ ಕತ್ತಿ ಅವರಿಗೆ ಅಂತಿಮ ನಮನ– ಪ್ರಜಾವಾಣಿ ಚಿತ್ರ
ಸಿದ್ದರಾಮಯ್ಯ, ಯಡಿಯೂರಪ್ಪ ಅವರಿಂದ ಕತ್ತಿ ಅವರಿಗೆ ಅಂತಿಮ ನಮನ– ಪ್ರಜಾವಾಣಿ ಚಿತ್ರ
ಬೆಳಗಾವಿ ಸಂಸದೆ ಮಂಗಳಾ ಅಂಗಡಿ ನಮನ– ಪ್ರಜಾವಾಣಿ ಚಿತ್ರ
ಬೆಳಗಾವಿ ಸಂಸದೆ ಮಂಗಳಾ ಅಂಗಡಿ ನಮನ– ಪ್ರಜಾವಾಣಿ ಚಿತ್ರ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಉಮೇಶ್ ಕತ್ತಿ ಅವರ ಮಕ್ಕಳಿಗೆ ಸಾಂತ್ವಾನ ಹೇಳಿದರು– ಪ್ರಜಾವಾಣಿ ಚಿತ್ರ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಉಮೇಶ್ ಕತ್ತಿ ಅವರ ಮಕ್ಕಳಿಗೆ ಸಾಂತ್ವಾನ ಹೇಳಿದರು– ಪ್ರಜಾವಾಣಿ ಚಿತ್ರ
ಕುಟುಂಬಸ್ಥರಿಂದ ಅಂತಿಮ ನಮನ– ಪ್ರಜಾವಾಣಿ ಚಿತ್ರ
ಕುಟುಂಬಸ್ಥರಿಂದ ಅಂತಿಮ ನಮನ– ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT