ಶುಕ್ರವಾರ, 7 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳ ಸಾವು: ವೈದ್ಯರ ನಿರ್ಲಕ್ಷ್ಯ?

ನಿರ್ಲಕ್ಷ್ಯ ಆಗಿಲ್ಲ ಎಂದ ಡಿಎಚ್‌ಒ
Last Updated 7 ನವೆಂಬರ್ 2025, 5:55 IST
ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳ ಸಾವು: ವೈದ್ಯರ ನಿರ್ಲಕ್ಷ್ಯ?

ಹುಬ್ಬಳ್ಳಿ: RTI ಹೆಸರಲ್ಲಿ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ- ಐವರ ಬಂಧನ

ಆರ್‌ಟಿಐ ಕಾರ್ಯಕರ್ತರ ಹೆಸರಲ್ಲಿ ಕೃತ್ಯ: ₹1.5 ಕೋಟಿ ನೀಡಲು ಕೋ– ಆಪ್‌ರೇಟಿವ್ ಸೊಸೈಟಿಗೆ ಬೇಡಿಕೆ
Last Updated 7 ನವೆಂಬರ್ 2025, 4:44 IST
ಹುಬ್ಬಳ್ಳಿ: RTI ಹೆಸರಲ್ಲಿ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ- ಐವರ ಬಂಧನ

ಬೆಳಗಾವಿ MES ಮುಖಂಡನ ಜೊತೆ ಸೆಲ್ಫಿ: ಇನ್‌ಸ್ಪೆಕ್ಟರ್‌ ಕಾಲಿಮಿರ್ಚಿ ವರ್ಗಾವಣೆ

Belagavi Inspector Transfer: ಕರ್ನಾಟಕ ರಾಜ್ಯೋತ್ಸವದ ದಿನವೇ MES ಮುಖಂಡ ಶುಭಂ ಶೆಳಕೆ ಜತೆ ಸೆಲ್ಫಿ ತೆಗೆದುಕೊಂಡ ಮಾಳಮಾರುತಿ ಠಾಣೆಯ ಇನ್‌ಸ್ಪೆಕ್ಟರ್‌ ಜೆ.ಎಂ.ಕಾಲಿಮಿರ್ಚಿ ಅವರನ್ನು ಯಾವುದೇ ಸ್ಥಳಕ್ಕೆ ನಿಯೋಜನೆ ಇಲ್ಲದೆ ವರ್ಗಾವಣೆ ಮಾಡಲಾಗಿದೆ.
Last Updated 7 ನವೆಂಬರ್ 2025, 2:18 IST
ಬೆಳಗಾವಿ MES ಮುಖಂಡನ ಜೊತೆ ಸೆಲ್ಫಿ: ಇನ್‌ಸ್ಪೆಕ್ಟರ್‌ ಕಾಲಿಮಿರ್ಚಿ ವರ್ಗಾವಣೆ

ಕೆಪಿಎಸ್‌ಸಿ ಅಂತರ್ಯುದ್ಧ: ಅಧ್ಯಕ್ಷಗೆ ದಿಗ್ಬಂಧನ

Reservation Dispute: ಮೇಲ್ದರ್ಜೆಯ ಹುದ್ದೆಗಳ ನೇಮಕಾತಿಗೆ ಒಳ ಮೀಸಲಾತಿ ಅನುಷ್ಠಾನಕ್ಕೆ ವಿಳಂಬ ಮಾಡುವ ಕರ್ನಾಟಕ ಲೋಕಸೇವಾ ಆಯೋಗದ ನಡೆ ವಿರೋಧಿಸಿ ಅಧ್ಯಕ್ಷನಿಗೆ ಸಭಾ ಕೊಠಡಿಯಲ್ಲೇ ದಿಗ್ಬಂಧನ ಹಾಕಲಾಯಿತು ಎಂಬ ವಿಚಿತ್ರ ತಿರುವು.
Last Updated 7 ನವೆಂಬರ್ 2025, 0:44 IST
ಕೆಪಿಎಸ್‌ಸಿ ಅಂತರ್ಯುದ್ಧ: ಅಧ್ಯಕ್ಷಗೆ ದಿಗ್ಬಂಧನ

ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌ಗೆ ನೋಂದಣಿ

Student Quiz Contest: ವಿದ್ಯಾರ್ಥಿಗಳಲ್ಲಿನ ಜ್ಞಾನದ ಮಟ್ಟವನ್ನು ನಿಕಷಕ್ಕೊಡ್ಡಿ, ಅವರಲ್ಲಿನ ಪ್ರತಿಭೆಯನ್ನು ಹೊರತೆಗೆಯುವ ಉದ್ದೇಶದಿಂದ ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ಶಿಪ್‌’ ಹಮ್ಮಿಕೊಂಡಿದ್ದು, ಈ ಸ್ಪರ್ಧೆಯ ನೋಂದಣಿ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ.
Last Updated 7 ನವೆಂಬರ್ 2025, 0:30 IST
ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌ಗೆ ನೋಂದಣಿ

ಕೊಪ್ಪಳ: ಒಡಹುಟ್ಟಿದ ಅಣ್ಣನಿಂದಲೇ ಅತ್ಯಾಚಾರ: ತಾಯಿಯಾದ ತಂಗಿ; ಪ್ರಕರಣ ದಾಖಲು

Incest Crime Koppal: ಕೊಪ್ಪಳ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯು ತನ್ನ ಅಣ್ಣನಿಂದ ನಿರಂತರ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿ ಮಕ್ಕಳಿಗೆ ಜನ್ಮ ನೀಡಿದ ಕೃತ್ಯದಿಂದ ಸ್ಥಳೀಯರು ಬೆಚ್ಚಿಬಿದ್ದು, ಪೊಲೀಸರು ಪೀಡಕರನ್ನು ಬಂಧಿಸಿದ್ದಾರೆ.
Last Updated 7 ನವೆಂಬರ್ 2025, 0:15 IST
ಕೊಪ್ಪಳ: ಒಡಹುಟ್ಟಿದ ಅಣ್ಣನಿಂದಲೇ ಅತ್ಯಾಚಾರ: ತಾಯಿಯಾದ ತಂಗಿ; ಪ್ರಕರಣ ದಾಖಲು

ಉತ್ತರದಲ್ಲಿ ಹಬ್ಬಿದ ಕಬ್ಬಿನ ‘ಕಿಚ್ಚು’: ಟನ್‌ಗೆ ₹3,500 ದರ ನಿಗದಿಗೆ ಒತ್ತಾಯ

Farmers Protest: ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಗುರ್ಲಾಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಗುರುವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಮಧ್ಯೆ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಗಳಿಗೂ ಹೋರಾಟ ಹಬ್ಬಿದೆ.
Last Updated 6 ನವೆಂಬರ್ 2025, 20:52 IST
ಉತ್ತರದಲ್ಲಿ ಹಬ್ಬಿದ ಕಬ್ಬಿನ ‘ಕಿಚ್ಚು’: ಟನ್‌ಗೆ ₹3,500 ದರ ನಿಗದಿಗೆ ಒತ್ತಾಯ
ADVERTISEMENT

ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಐವರು ಸಚಿವರು, 67 ಶಾಸಕರು

Asset Declaration: ಕರ್ನಾಟಕ ಲೋಕಾಯುಕ್ತ ಪ್ರಕಟಿಸಿದ ಪಟ್ಟಿಯ ಪ್ರಕಾರ 5 ಮಂದಿ ಸಚಿವರು ಹಾಗೂ 67 ಶಾಸಕರು ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ. ಜೂನ್ 30ರೊಳಗೆ ಸಲ್ಲಿಸಬೇಕಾದ ವರದಿಯನ್ನು ಅನೇಕರು ನೀಡಿಲ್ಲ.
Last Updated 6 ನವೆಂಬರ್ 2025, 20:43 IST
ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಐವರು ಸಚಿವರು, 67 ಶಾಸಕರು

5 ವರ್ಷಗಳಲ್ಲಿ 25 ಸಾವಿರ ನವೋದ್ಯಮ ಸ್ಥಾಪನೆ: ಎಚ್‌.ಕೆ.ಪಾಟೀಲ

ಕರ್ನಾಟಕ ನವೋದ್ಯಮ ನೀತಿ 2025–30ಗೆ ಸಚಿವ ಸಂಪುಟ ಸಭೆ ಅನುಮೋದನೆ. ₹518 ಕೋಟಿ ಅನುದಾನ, 25 ಸಾವಿರ ನವೋದ್ಯಮಗಳ ಗುರಿ, ಐಟಿ, ಎಐ, ಕ್ವಾಂಟಮ್‌ ತಂತ್ರಜ್ಞಾನ ಕ್ಷೇತ್ರಗಳ ಬೆಂಬಲ.
Last Updated 6 ನವೆಂಬರ್ 2025, 20:26 IST
5 ವರ್ಷಗಳಲ್ಲಿ 25 ಸಾವಿರ ನವೋದ್ಯಮ ಸ್ಥಾಪನೆ: ಎಚ್‌.ಕೆ.ಪಾಟೀಲ

ಕಸಾಪ | ಮಹೇಶ ಜೋಶಿ ಸುಳ್ಳಿನ ಸರದಾರ: ಅಡ್ವೊಕೇಟ್ ಜನರಲ್‌ ಶಶಿಕಿರಣ್ ಶೆಟ್ಟಿ

ರೈಲ್ವೆ ಟಿಕೆಟ್ ಬುಕ್ ಮಾಡಿ, ರದ್ದುಗೊಳಿಸಿದ ಅಧ್ಯಕ್ಷ: ಶಶಿಕಿರಣ ಶೆಟ್ಟಿ ವಾದ
Last Updated 6 ನವೆಂಬರ್ 2025, 20:06 IST
ಕಸಾಪ | ಮಹೇಶ ಜೋಶಿ ಸುಳ್ಳಿನ ಸರದಾರ: ಅಡ್ವೊಕೇಟ್ ಜನರಲ್‌ ಶಶಿಕಿರಣ್ ಶೆಟ್ಟಿ
ADVERTISEMENT
ADVERTISEMENT
ADVERTISEMENT