ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಚಿತ್ರಾವಳಿ | ಪದ್ಮ ಲಕ್ಷ್ಮಿ ಬಿಕಿನಿಯಲ್ಲೂ ಬಿಂದಾಸ್‌: 50ರ ಹರೆಯದಲ್ಲೂ 30ರ ಉತ್ಸಾಹ!

ಪದ್ಮಲಕ್ಷ್ಮಿ ಭಾರತೀಯ ಮೂಲದ ಅಮೆರಿಕದ ರೂಪದರ್ಶಿ. ಖ್ಯಾತ ಟಿ.ವಿ. ನಿರೂಪಕಿಯೂ ಹೌದು. ಅದೆಲ್ಲಕ್ಕಿಂತಲೂ ಆಕೆ ವಿಶ್ವದ ಪ್ರಸಿದ್ಧ ಆಹಾರ ತಜ್ಞೆ. ಟಿ.ವಿ.ಯಲ್ಲಿ ಪಾಕ ಶಾಸ್ತ್ರ ಕುರಿತ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಆಕೆ ಅಮೆರಿಕದಲ್ಲಿ ಮನೆಮಾತಾಗಿದ್ದಾರೆ.ತಮಿಳುನಾಡು ಮೂಲದ ಪದ್ಮ ಲಕ್ಷ್ಮಿ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನನಗೆ 50ರ ಹರೆಯವಾದರೂ 30 ಉತ್ಸಾಹವಿದೆ ಎಂದು ಬಿಕಿನಿ ಚಿತ್ರಗಳನ್ನು ಪೋಸ್ಟ್‌ ಮಾಡುವ ಮೂಲಕ ಜೀವನ ಪ್ರೀತಿಯ ಸಂದೇಶ ರವಾನಿಸಿದ್ದಾರೆ.
Published : 3 ಸೆಪ್ಟೆಂಬರ್ 2020, 5:52 IST
ಫಾಲೋ ಮಾಡಿ
Comments
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT