ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

China Masters: ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್‌ಗೆ ಲಗ್ಗೆ

PV Sindhu Win:ಚೀನಾ ಮಾಸ್ಟರ್ಸ್‌ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಅಗ್ರ ಆಟಗಾರ್ತಿ ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 18 ಸೆಪ್ಟೆಂಬರ್ 2025, 5:02 IST
China Masters: ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್‌ಗೆ ಲಗ್ಗೆ

ಮ್ಯಾಚ್ ರೆಫರಿ ಕ್ಷಮೆಯಾಚನೆ:ಬಹಿಷ್ಕಾರ ನಿರ್ಧಾರ ಬದಲಿಸಿದ್ದಕ್ಕೆ ಪಿಸಿಬಿ ಸ್ಪಷ್ಟನೆ

Pakistan Cricket Board: ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಕ್ಷಮೆಯಾಚಿಸಿದ್ದರಿಂದ ಪಾಕಿಸ್ತಾನ ತಂಡವು ಯುಎಇ ವಿರುದ್ಧದ ಪಂದ್ಯದಲ್ಲಿ ಆಡಲು ನಿರ್ಧರಿಸಿದೆ ಎಂದು ಪಿಸಿಬಿ ಸ್ಪಷ್ಟನೆ ನೀಡಿದೆ.
Last Updated 18 ಸೆಪ್ಟೆಂಬರ್ 2025, 2:57 IST
ಮ್ಯಾಚ್ ರೆಫರಿ ಕ್ಷಮೆಯಾಚನೆ:ಬಹಿಷ್ಕಾರ ನಿರ್ಧಾರ ಬದಲಿಸಿದ್ದಕ್ಕೆ ಪಿಸಿಬಿ ಸ್ಪಷ್ಟನೆ

Asia Cup: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಮತ್ತೆ ವೇದಿಕೆ ಸಜ್ಜು

Asia Cup Clash: ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಪಾಕಿಸ್ತಾನ ಯುಎಇ ವಿರುದ್ಧ ಗೆದ್ದು ಸೂಪರ್ ಫೋರ್ ಹಂತ ತಲುಪಿದೆ. ಇದರಿಂದ ಭಾರತ ಮತ್ತು ಪಾಕಿಸ್ತಾನ ನಡುವಣ ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ.
Last Updated 18 ಸೆಪ್ಟೆಂಬರ್ 2025, 2:08 IST
Asia Cup: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಮತ್ತೆ ವೇದಿಕೆ ಸಜ್ಜು

Asia Cup: ಯುಎಇ ಎದುರು ಗೆದ್ದು 'ಸೂಪರ್‌ ಫೋರ್‌' ಹಂತಕ್ಕೇರಿದ ಪಾಕಿಸ್ತಾನ

Pakistan UAE Match: ಏಷ್ಯಾ ಕಪ್ ಟಿ20 ಪಂದ್ಯದಲ್ಲಿ ಪಾಕ್ ತಂಡ ಆರಂಭಿಕ ಪತನ ಅನುಭವಿಸಿ, ಫಖರ್ ಜಮಾನ್ ಅರ್ಧಶತಕ ಮತ್ತು ಶಾಹೀನ್ ಅಫ್ರಿದಿಯ ಕೊನೆ ಕ್ಷಣದ ಹೊಡೆತದಿಂದ 146 ರನ್ ಸಾಧಾರಣ ಮೊತ್ತ ಕಲೆ ಹಾಕಿತು.
Last Updated 17 ಸೆಪ್ಟೆಂಬರ್ 2025, 19:34 IST
Asia Cup: ಯುಎಇ ಎದುರು ಗೆದ್ದು 'ಸೂಪರ್‌ ಫೋರ್‌' ಹಂತಕ್ಕೇರಿದ ಪಾಕಿಸ್ತಾನ

ವಾಲಿಬಾಲ್‌: ಎಎಲ್‌ವಿ ತಂಡಕ್ಕೆ ಜಯ

State Volleyball Win: ಎಎಲ್‌ವಿ ತಂಡವು ಎ. ಲೋಕೇಶ್‌ ಗೌಡ ಸ್ಮರಣಾರ್ಥ ರಾಜ್ಯ ಸೀನಿಯರ್‌ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಎಸ್‌ಎಚ್‌ಬಿ ವಿರುದ್ಧ 3–0 ಅಂತರದಿಂದ ಜಯ ಗಳಿಸಿತು. ಪಿಒಎಸ್‌ ತಂಡ ಮಹಿಳಾ ವಿಭಾಗದಲ್ಲಿ ಗೆದ್ದಿತು.
Last Updated 17 ಸೆಪ್ಟೆಂಬರ್ 2025, 19:17 IST
ವಾಲಿಬಾಲ್‌: ಎಎಲ್‌ವಿ ತಂಡಕ್ಕೆ ಜಯ

ಆಸ್ಟ್ರೇಲಿಯಾ ಎದುರು ಏಕದಿನ ಸರಣಿ: ಸ್ಮೃತಿ ಮಂದಾನ ಬಿರುಸಿನ ಶತಕ, ಭಾರತಕ್ಕೆ ಜಯ

Smriti Mandhana Century: ಸ್ಮೃತಿ ಮಂದಾನ ಅವರ ಬಿರುಸಿನ ಶತಕದ ನೆರವಿನಿಂದ ಭಾರತ ಮಹಿಳಾ ತಂಡವು ಆಸ್ಟ್ರೇಲಿಯಾ ವಿರುದ್ಧ 102 ರನ್‌ಗಳ ಭಾರಿ ಜಯ ಸಾಧಿಸಿ ಸರಣಿಯನ್ನು 1–1 ಸಮನಾಯಿಸಿದೆ.
Last Updated 17 ಸೆಪ್ಟೆಂಬರ್ 2025, 19:00 IST
ಆಸ್ಟ್ರೇಲಿಯಾ ಎದುರು ಏಕದಿನ ಸರಣಿ: ಸ್ಮೃತಿ ಮಂದಾನ ಬಿರುಸಿನ ಶತಕ, ಭಾರತಕ್ಕೆ ಜಯ

ಜಾವೆಲಿನ್ ಥ್ರೋ: ವಿಶ್ವ ವೇದಿಕೆಯಲ್ಲಿ ಭಾರತದ ನೀರಜ್, ಪಾಕಿಸ್ತಾನದ ನದೀಂ ಪೈಪೋಟಿ

ಭಾರತದ ‘ಚಾಂಪಿಯನ್ ಅಥ್ಲೀಟ್‌’ಗೆ ಕಠಿಣ ಪೈಪೋಟಿ
Last Updated 17 ಸೆಪ್ಟೆಂಬರ್ 2025, 18:54 IST
ಜಾವೆಲಿನ್ ಥ್ರೋ: ವಿಶ್ವ ವೇದಿಕೆಯಲ್ಲಿ ಭಾರತದ ನೀರಜ್, ಪಾಕಿಸ್ತಾನದ ನದೀಂ ಪೈಪೋಟಿ
ADVERTISEMENT

ವಿಶ್ವ ಚಾಂಪಿಯನ್‌ಷಿಪ್ 1500 ಮೀ. ಓಟ: ಐಸಾಕ್‌ಗೆ ಅಚ್ಚರಿಯ ಚಿನ್ನ

Isaac Nader Gold: ಟೋಕಿಯೊ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 1500 ಮೀ. ಓಟದಲ್ಲಿ ಐಸಾಕ್ ನಾಡೆರ್‌ ಅವರು ಬ್ರಿಸ್ಟನ್ ಜೇಕ್‌ ವೈಟ್‌ಮನ್ ಅವರನ್ನು ತೀವ್ರ ಪೈಪೋಟಿಯಲ್ಲಿ ಹಿಂದಿಕ್ಕಿ ಅಚ್ಚರಿಯ ಚಿನ್ನ ಗೆದ್ದರು.
Last Updated 17 ಸೆಪ್ಟೆಂಬರ್ 2025, 18:53 IST
ವಿಶ್ವ ಚಾಂಪಿಯನ್‌ಷಿಪ್ 1500 ಮೀ. ಓಟ: ಐಸಾಕ್‌ಗೆ ಅಚ್ಚರಿಯ ಚಿನ್ನ

ಪ್ರೊ ಕಬಡ್ಡಿ ಲೀಗ್: ಹಿನ್ನಡೆಯಿಂದ ಗೆದ್ದ ದಬಂಗ್ ಡೆಲ್ಲಿ

Dabang Delhi Comeback: ಪ್ರೊ ಕಬಡ್ಡಿ ಲೀಗ್‌ನಲ್ಲಿ ದಬಂಗ್ ಡೆಲ್ಲಿ ಕೆ.ಸಿ. ತಂಡವು ತೆಲುಗು ಟೈಟನ್ಸ್ ವಿರುದ್ಧ 33–29 ಅಂತರದಿಂದ ಜಯಸಾಧಿಸಿ ಲೀಗ್‌ನಲ್ಲಿ ಅಗ್ರಸ್ಥಾನ ಬಲಪಡಿಸಿಕೊಂಡಿದೆ. ವಿರಾಮದ ವೇಳೆಗೆ ಹಿನ್ನಡೆ ಅನುಭವಿಸಿತ್ತು.
Last Updated 17 ಸೆಪ್ಟೆಂಬರ್ 2025, 18:30 IST
ಪ್ರೊ ಕಬಡ್ಡಿ ಲೀಗ್: ಹಿನ್ನಡೆಯಿಂದ ಗೆದ್ದ ದಬಂಗ್ ಡೆಲ್ಲಿ

Asia Cup: ಪಾಕಿಸ್ತಾನ ತಂಡದ ‘ಹೈಡ್ರಾಮಾ’

Asia Cup Drama: ಯುಎಇ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರದಿಂದ ಹಿಂದೆ ಸರಿದ ಪಾಕಿಸ್ತಾನ ತಂಡ, ತಡವಾಗಿ ಕ್ರೀಡಾಂಗಣಕ್ಕೆ ಬಂದು ಪಂದ್ಯ ಆರಂಭಿಸಿತು. ಮ್ಯಾಚ್ ರೆಫರಿ ಕುರಿತ ವಿವಾದದ ನಡುವೆಯೂ ಟೂರ್ನಿ ಮುಂದುವರಿಯಿತು.
Last Updated 17 ಸೆಪ್ಟೆಂಬರ್ 2025, 18:28 IST
Asia Cup: ಪಾಕಿಸ್ತಾನ ತಂಡದ ‘ಹೈಡ್ರಾಮಾ’
ADVERTISEMENT
ADVERTISEMENT
ADVERTISEMENT