ಗುರುವಾರ, 16 ಅಕ್ಟೋಬರ್ 2025
×
ADVERTISEMENT

ಟೆನಿಸ್

ADVERTISEMENT

ಏಷ್ಯನ್‌ ಟಿಟಿ: ಚೀನಾ ತಂಡಗಳ ಪಾರಮ್ಯ

ಏಷ್ಯನ್ ಟೇಬಲ್‌ ಟೆನಿಸ್‌ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಪುರುಷರ ಮತ್ತು ಮಹಿಳೆಯರ ವಿಭಾಗದ ತಂಡ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಚೀನಾ, ವಿಶ್ವ ಟೇಬಲ್‌ ಟೆನಿಸ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿತು.
Last Updated 15 ಅಕ್ಟೋಬರ್ 2025, 15:51 IST
ಏಷ್ಯನ್‌ ಟಿಟಿ: ಚೀನಾ ತಂಡಗಳ ಪಾರಮ್ಯ

ಎಐಟಿಎ 12 ವರ್ಷದೊಳಗಿನವರ ಟೆನಿಸ್‌ ಟೂರ್ನಿ: ಪ್ರಶಸ್ತಿ ಸುತ್ತಿಗೆ ಕಶ್ವಿ

Tennis Tournament: ಬೆಂಗಳೂರು: ಜೈಪುರದಲ್ಲಿ ನಡೆಯುತ್ತಿರುವ ಎಐಟಿಎ 12 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ 9 ವರ್ಷದ ಕಶ್ವಿ ವೆಂಕಟ್‌ ಕೋಣಂಕಿ ಅವರು ಸೆಮಿಫೈನಲ್‌ ಗೆದ್ದು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.
Last Updated 11 ಅಕ್ಟೋಬರ್ 2025, 1:00 IST
ಎಐಟಿಎ 12 ವರ್ಷದೊಳಗಿನವರ ಟೆನಿಸ್‌ ಟೂರ್ನಿ: ಪ್ರಶಸ್ತಿ ಸುತ್ತಿಗೆ ಕಶ್ವಿ

ಟಿಪಿಎಲ್ ಹರಾಜು: ಶ್ರೀರಾಮ್, ಋತ್ವಿಕ್ ಅತ್ಯಧಿಕ ಮೌಲ್ಯ

TPL Auction: ಮುಂಬೈ: ಟೆನಿಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಶ್ರೀರಾಮ್ ಬಾಲಾಜಿ ಮತ್ತು ಋತ್ವಿಕ್ ಬೊಲ್ಲಿಪಲ್ಲಿ ತಲಾ ₹12 ಲಕ್ಷ ಮೌಲ್ಯ ಗಳಿಸಿದರು. ಬೋಪಣ್ಣ ನೇತೃತ್ವದ ಬೆಂಗಳೂರು ತಂಡ ಶ್ರೀವಲ್ಲಿ, ರಾಮಕುಮಾರ್ ಅವರನ್ನು ಖರೀದಿಸಿತು.
Last Updated 10 ಅಕ್ಟೋಬರ್ 2025, 0:17 IST
ಟಿಪಿಎಲ್ ಹರಾಜು: ಶ್ರೀರಾಮ್, ಋತ್ವಿಕ್ ಅತ್ಯಧಿಕ ಮೌಲ್ಯ

ಟೆನಿಸ್‌ ಪ್ರೀಮಿಯರ್‌ ಲೀಗ್‌: ಬೋಪಣ್ಣ, ಮುಟೆ ಕಣಕ್ಕೆ

Top Tennis Players: ರೋಹನ್ ಬೋಪಣ್ಣ, ಲೂಸಿಯಾನೊ ದರ್ದೇರಿ, ಮುಟೆ, ಮುಲರ್ ಸೇರಿದಂತೆ ವಿಶ್ವದ ಅಗ್ರ 50ರೊಳಗಿನ ಆಟಗಾರರು ಡಿಸೆಂಬರ್ 9ರಿಂದ ಅಹಮದಾಬಾದ್‌ನಲ್ಲಿ ನಡೆಯಲಿರುವ ಟಿಪಿಎಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
Last Updated 7 ಅಕ್ಟೋಬರ್ 2025, 0:39 IST
ಟೆನಿಸ್‌ ಪ್ರೀಮಿಯರ್‌ ಲೀಗ್‌: ಬೋಪಣ್ಣ, ಮುಟೆ ಕಣಕ್ಕೆ

ಟೇಬಲ್ ಟೆನಿಸ್‌ ಟೂರ್ನಿ | ಅಥರ್ವ, ಹಿಮಾಂಶಿ ಚಾಂಪಿಯನ್‌

State Ranking Winners: ಬೆಂಗಳೂರು: ಅಥರ್ವ ನವರಂಗೆ ಹಾಗೂ ಹಿಮಾಂಶಿ ಚೌಧರಿ ಅವರು ಬಿಎಂಎಸ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್‌ ಟೂರ್ನಿಯಲ್ಲಿ 17 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ ಚಾಂಪಿಯನ್‌ ಆಗಿದ್ದಾರೆ.
Last Updated 29 ಸೆಪ್ಟೆಂಬರ್ 2025, 0:23 IST
 ಟೇಬಲ್ ಟೆನಿಸ್‌ ಟೂರ್ನಿ | ಅಥರ್ವ, ಹಿಮಾಂಶಿ ಚಾಂಪಿಯನ್‌

ವೀಲ್‌ಚೇರ್ ಟೆನಿಸ್: ಶೇಖರ್‌, ಶಿಲ್ಪಾಗೆ ಪ್ರಶಸ್ತಿ

Wheelchair Tennis India: ಬೆಂಗಳೂರಿನಲ್ಲಿ ನಡೆದ ಮೊದಲ ರಾಷ್ಟ್ರೀಯ ವೀಲ್‌ಚೇರ್ ಟೆನಿಸ್ ಟೂರ್ನಿಯಲ್ಲಿ ಶೇಖರ್ ವೀರಸ್ವಾಮಿ ಮತ್ತು ಶಿಲ್ಪಾ ಪುಟ್ಟರಾಜು ಅವರು ಕ್ರಮವಾಗಿ ಪುರುಷರು ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದರು.
Last Updated 20 ಸೆಪ್ಟೆಂಬರ್ 2025, 19:29 IST
ವೀಲ್‌ಚೇರ್ ಟೆನಿಸ್: ಶೇಖರ್‌, ಶಿಲ್ಪಾಗೆ ಪ್ರಶಸ್ತಿ

ವ್ಹೀಲ್‌ಚೇರ್ ಟೆನಿಸ್ ಟೂರ್ನಿ ಇಂದು

National Tennis Event: ಕರ್ನಾಟಕ ರಾಜ್ಯ ವ್ಹೀಲ್‌ಚೇರ್ ಟೆನಿಸ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆಯುವ ರಾಷ್ಟ್ರಮಟ್ಟದ ವ್ಹೀಲ್‌ಚೇರ್ ಟೆನಿಸ್ ಟೂರ್ನಿ ಇಂದು ಬೆಂಗಳೂರಿನ ಕಬ್ಬನ್ ಪಾರ್ಕ್‌ನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆಯಲಿದೆ.
Last Updated 16 ಸೆಪ್ಟೆಂಬರ್ 2025, 20:38 IST
ವ್ಹೀಲ್‌ಚೇರ್ ಟೆನಿಸ್ ಟೂರ್ನಿ ಇಂದು
ADVERTISEMENT

Davis Cup | ಚಾರಿತ್ರಿಕ ಕ್ಷಣ, ಕ್ವಾಲಿಫೈಯರ್ಸ್‌ಗೆ ಭಾರತ; ಆಟಗಾರರ ಸಂಭ್ರಮ

Davis Cup Qualifiers: ಇದೇ ಮೊದಲ ಬಾರಿಗೆ ಡೇವಿಸ್ ಕಪ್ ಕ್ವಾಲಿಫೈಯರ್ಸ್‌ಗೆ ಭಾರತ ದಾಪುಗಾಲು ಇಟ್ಟಿದೆ. ಸ್ವಿಜರ್ಲೆಂಡ್ ವಿರುದ್ಧ ಭಾರತ 3–1ರ ಅಂತರದಿಂದ ಗೆದ್ದು, 32 ವರ್ಷಗಳ ಬಳಿಕ ಯುರೋಪಿನ ನೆಲದಲ್ಲಿ ಇತಿಹಾಸ ನಿರ್ಮಿಸಿತು.
Last Updated 14 ಸೆಪ್ಟೆಂಬರ್ 2025, 4:12 IST
Davis Cup | ಚಾರಿತ್ರಿಕ ಕ್ಷಣ, ಕ್ವಾಲಿಫೈಯರ್ಸ್‌ಗೆ ಭಾರತ; ಆಟಗಾರರ ಸಂಭ್ರಮ

ಡೇವಿಸ್‌ ಕಪ್‌: ಕ್ವಾಲಿಫೈಯರ್ಸ್‌ಗೆ ಭಾರತ

Davis Cup: ಅನುಭವಿ ಸುಮಿತ್ ನಗಾಲ್‌ ಅವರು ಆಕ್ರಮಣಕಾರಿ ಯುವ ಆಟಗಾರ ಹೆನ್ರಿ ಬೆರ್ನೆಟ್‌ ಅವರನ್ನು ಮೊದಲ ರಿವರ್ಸ್ ಸಿಂಗಲ್ಸ್‌ನಲ್ಲಿ ಸೋಲಿಸಿದರು.
Last Updated 13 ಸೆಪ್ಟೆಂಬರ್ 2025, 21:40 IST
ಡೇವಿಸ್‌ ಕಪ್‌: ಕ್ವಾಲಿಫೈಯರ್ಸ್‌ಗೆ ಭಾರತ

ಡೇವಿಸ್‌ ಕಪ್‌: ಭಾರತಕ್ಕೆ ಮುನ್ನಡೆ

Davis Cup Tennis: ಯುವ ಆಟಗಾರ ದಕ್ಷಿಣೇಶ್ವರ ಸುರೇಶ್ ಅವರು ಜೆರೋಮ್ ಕಿಮ್ ವಿರುದ್ಧ ನೇರ ಸೆಟ್‌ಗಳಲ್ಲಿ ಜಯ ಸಾಧಿಸಿ, ಸ್ವಿಟ್ಜರ್ಲೆಂಡ್ ವಿರುದ್ಧದ ಡೇವಿಸ್‌ ಕಪ್‌ ವಿಶ್ವ ಗುಂಪು 1ರ ಪಂದ್ಯದಲ್ಲಿ ಭಾರತಕ್ಕೆ ಮುನ್ನಡೆ ನೀಡಿದರು.
Last Updated 12 ಸೆಪ್ಟೆಂಬರ್ 2025, 22:38 IST
ಡೇವಿಸ್‌ ಕಪ್‌: ಭಾರತಕ್ಕೆ ಮುನ್ನಡೆ
ADVERTISEMENT
ADVERTISEMENT
ADVERTISEMENT