ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್–ಬಾಂಗ್ಲಾ ಪಂದ್ಯ
ಜೂನ್ 8ರಂದು ಕಾರ್ಡಿಫ್ನಲ್ಲಿ ಇಂಗ್ಲೆಂಡ್–ಬಾಂಗ್ಲಾದೇಶ ನಡುವಿನ ವಿಶ್ವಕಪ್ ಟೂರ್ನಿ ಕ್ರಿಕೆಟ್ ಪಂದ್ಯ. ಇಂಗ್ಲೆಂಡ್, ಬಾಂಗ್ಲಾ ತಂಡಗಳ ಆಟಗಾರರ ಆಟದ ವೈಖರಿ ಹಾಗೂ ಹುರಿದುಂಬಿಸುತ್ತಿರುವ ಅಭಿಮಾನಿ ಬಳಗ.ಕ್ಷಣಕ್ಷಣದ ಸ್ಕೋರ್:https://bit.ly/31skgzo
Last Updated 8 ಜೂನ್ 2019, 10:23 IST