ನಾನು ಕದನ ನಿಲ್ಲಿಸುವ ನಿಪುಣ; ಎಂಟು ಸಮರಗಳ ಅಂತ್ಯ ನೊಬೆಲ್‌ಗಾಗಿ ಅಲ್ಲ: ಟ್ರಂಪ್
Nobel Peace Prize: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಟು ಯುದ್ಧಗಳನ್ನು ನಿಲ್ಲಿಸಿರುವುದಾಗಿ ಹೇಳಿಕೊಂಡಿದ್ದಾರೆ. ಭಾರತ–ಪಾಕಿಸ್ತಾನ ಸಂಘರ್ಷದಿಂದ ಹಿಡಿದು ಇಸ್ರೇಲ್–ಗಾಜಾ ಯುದ್ಧದವರೆಗೆ ಸಮರ ಅಂತ್ಯಗೊಳಿಸಿದ್ದೇನೆ ಎಂದು ಹೇಳಿದ್ದಾರೆ.Last Updated 13 ಅಕ್ಟೋಬರ್ 2025, 11:41 IST