ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Photos | ಐತಿಹಾಸಿಕ ದೇವಸ್ಥಾನದ ಮೇಲೆ ‘ಎಂಐಎಂ’ ಬರಹ

ಗದಗ:ನಗರದ ಸೋಮೇಶ್ವರ ದೇವಸ್ಥಾನದ ಆವರಣ ಗೋಡೆ ಮೇಲೆ ಕಿಡಿಗೇಡಿಗಳು ‘ಎಂಐಎಂ’ ಎಂದು ಬರೆದಿದ್ದು, ತಪ್ಪಿತಸ್ಥರನ್ನು ಬಂಧಿಸಿ, ಶಿಕ್ಷಿಸಬೇಕು ಎಂದು ಶ್ರೀರಾಮಸೇನೆಯ ಧಾರವಾಡ ವಿಭಾಗದ ಸಂಘಟನಾ ಕಾರ್ಯದರ್ಶಿ ರಾಜು ಖಾನಾಪುರ ಆಗ್ರಹಿಸಿದ್ದಾರೆ. ಸೋಮೇಶ್ವರ ದೇವಸ್ಥಾನ ಕಾಂಪೌಂಡ್‌ ಅಷ್ಟೇ ಅಲ್ಲದೇ ನೀರಿನ ಟ್ಯಾಂಕ್‌, ಹಿಟ್ಟಿನ ಗಿರಣಿ, ಓಣಿಯಲ್ಲಿರುವ ಮನೆ ಬಾಗಿಲುಗಳ ಮೇಲೂ ‘ಎಂಐಎಂ’ ಎಂದು ಬರೆದಿದ್ದಾರೆ. ಊರ ಹೊರಗೆ ಇರುವ ಸೇತುವೆ ಮೇಲೂ ಈ ರೀತಿಯ ಬರಹ ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
Last Updated 26 ಆಗಸ್ಟ್ 2020, 15:00 IST
ಅಕ್ಷರ ಗಾತ್ರ
Photos | ಐತಿಹಾಸಿಕ ದೇವಸ್ಥಾನದ ಮೇಲೆ ‘ಎಂಐಎಂ’ ಬರಹ
ADVERTISEMENT
Photos | ಐತಿಹಾಸಿಕ ದೇವಸ್ಥಾನದ ಮೇಲೆ ‘ಎಂಐಎಂ’ ಬರಹ
Photos | ಐತಿಹಾಸಿಕ ದೇವಸ್ಥಾನದ ಮೇಲೆ ‘ಎಂಐಎಂ’ ಬರಹ
Photos | ಐತಿಹಾಸಿಕ ದೇವಸ್ಥಾನದ ಮೇಲೆ ‘ಎಂಐಎಂ’ ಬರಹ
Photos | ಐತಿಹಾಸಿಕ ದೇವಸ್ಥಾನದ ಮೇಲೆ ‘ಎಂಐಎಂ’ ಬರಹ
Photos | ಐತಿಹಾಸಿಕ ದೇವಸ್ಥಾನದ ಮೇಲೆ ‘ಎಂಐಎಂ’ ಬರಹ
Photos | ಐತಿಹಾಸಿಕ ದೇವಸ್ಥಾನದ ಮೇಲೆ ‘ಎಂಐಎಂ’ ಬರಹ
Photos | ಐತಿಹಾಸಿಕ ದೇವಸ್ಥಾನದ ಮೇಲೆ ‘ಎಂಐಎಂ’ ಬರಹ
Photos | ಐತಿಹಾಸಿಕ ದೇವಸ್ಥಾನದ ಮೇಲೆ ‘ಎಂಐಎಂ’ ಬರಹ
Photos | ಐತಿಹಾಸಿಕ ದೇವಸ್ಥಾನದ ಮೇಲೆ ‘ಎಂಐಎಂ’ ಬರಹ
Photos | ಐತಿಹಾಸಿಕ ದೇವಸ್ಥಾನದ ಮೇಲೆ ‘ಎಂಐಎಂ’ ಬರಹ
Photos | ಐತಿಹಾಸಿಕ ದೇವಸ್ಥಾನದ ಮೇಲೆ ‘ಎಂಐಎಂ’ ಬರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT