ಗುರುವಾರ, 3 ಜುಲೈ 2025
×
ADVERTISEMENT

Sri Ram Sene

ADVERTISEMENT

ದೇಶ ರಕ್ಷಣೆಗಾಗಿ ಹಿಂದೂಗಳು ಹೆಚ್ಚು ಮಕ್ಕಳ ಹೆರಿ: ಪ್ರಮೋದ್ ಮುತಾಲಿಕ್

ಹಿಂದೂ ಸಮಾಜದವರು ದೇಶ ರಕ್ಷಣೆಗಾಗಿ ಹೆಚ್ಚು ಮಕ್ಕಳನ್ನು ಹೆರಬೇಕು. ನಿಮಗೆ ಮಕ್ಕಳ ಪೋಷಣೆ ಸಾಧ್ಯವಾಗದಿದ್ದರೆ ಶ್ರೀರಾಮಸೇನೆಯಿಂದ ಅವರನ್ನು ಪೋಷಣೆ ಮಾಡಲಾಗುತ್ತದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
Last Updated 18 ಏಪ್ರಿಲ್ 2025, 9:51 IST
ದೇಶ ರಕ್ಷಣೆಗಾಗಿ ಹಿಂದೂಗಳು ಹೆಚ್ಚು ಮಕ್ಕಳ ಹೆರಿ: ಪ್ರಮೋದ್ ಮುತಾಲಿಕ್

ಲವ್ ಜಿಹಾದ್‌ನಿಂದ ಹಿಂದೂ ಯುವತಿಯರ ರಕ್ಷಣೆಗೆ ಶ್ರೀರಾಮಸೇ‌ನೆಯಿಂದ ಸಹಾಯವಾಣಿ

ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿಕೆ
Last Updated 29 ಮೇ 2024, 7:55 IST
ಲವ್ ಜಿಹಾದ್‌ನಿಂದ ಹಿಂದೂ ಯುವತಿಯರ ರಕ್ಷಣೆಗೆ ಶ್ರೀರಾಮಸೇ‌ನೆಯಿಂದ ಸಹಾಯವಾಣಿ

ಈದ್ಗಾ ಮೈದಾನದಲ್ಲಿ ಕನಕದಾಸ ಜಯಂತಿ; ಶ್ರೀರಾಮ ಸೇನೆಗೆ ಷರತ್ತು ಬದ್ಧ ಅನುಮತಿ

ಹುಬ್ಬಳ್ಳಿಯ ರಾಣಿ ಚನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ ಗುರುವಾರ (ನವೆಂಬರ್ 30) ಕನಕದಾಸ ಜಯಂತಿ ಆಚರಿಸಲು ಹು–ಧಾ ಮಹಾನಗರ ಪಾಲಿಕೆ ಶ್ರೀರಾಮ ಸೇನಾ ಸಂಘಟನೆಗೆ ಷರತ್ತು ಬದ್ಧ ಅನುಮತಿ ನೀಡಿದೆ.
Last Updated 29 ನವೆಂಬರ್ 2023, 19:22 IST
ಈದ್ಗಾ ಮೈದಾನದಲ್ಲಿ ಕನಕದಾಸ ಜಯಂತಿ; ಶ್ರೀರಾಮ ಸೇನೆಗೆ ಷರತ್ತು ಬದ್ಧ ಅನುಮತಿ

ಮಾತು ತಪ್ಪಿದರೆ ಸಿಎಂ ಮುಖಕ್ಕೆ ಮಸಿ: ಪ್ರಮೋದ್ ಮುತಾಲಿಕ್‌ ಎಚ್ಚರಿಕೆ

ಪ್ರವೀಣ್‌ ನೆಟ್ಟಾರು ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಪ್ರಮೋದ್ ಮುತಾಲಿಕ್‌ ಎಚ್ಚರಿಕೆ
Last Updated 20 ಸೆಪ್ಟೆಂಬರ್ 2022, 4:41 IST
ಮಾತು ತಪ್ಪಿದರೆ ಸಿಎಂ ಮುಖಕ್ಕೆ ಮಸಿ: ಪ್ರಮೋದ್ ಮುತಾಲಿಕ್‌ ಎಚ್ಚರಿಕೆ

ಪ್ರತಿ ಹಿಂದೂಗಳ ಮನೆಯಲ್ಲಿ ಶಸ್ತ್ರ ಇಟ್ಟುಕೊಳ್ಳಿ: ಪ್ರಮೋದ ಮುತಾಲಿಕ್ ಹೇಳಿಕೆ

ಶ್ರೀರಾಮಸೇನೆ ಮುಖ್ಯಸ್ಥ
Last Updated 14 ಆಗಸ್ಟ್ 2022, 18:38 IST
ಪ್ರತಿ ಹಿಂದೂಗಳ ಮನೆಯಲ್ಲಿ ಶಸ್ತ್ರ ಇಟ್ಟುಕೊಳ್ಳಿ: ಪ್ರಮೋದ ಮುತಾಲಿಕ್ ಹೇಳಿಕೆ

ಆಜಾನ್‌ಗೆ ಪ್ರತಿಯಾಗಿ ಭಜನೆ- ಶ್ರೀರಾಮಸೇನೆ ಪ್ರತಿಭಟನೆ: ಕಾರ್ಯಕರ್ತರು ವಶಕ್ಕೆ

ಮಸೀದಿಗಳಲ್ಲಿ ಆಜಾನ್‌ ಬಳಸುವುದಕ್ಕೆ ಪ್ರತಿಯಾಗಿ ಪ್ರತಿಭಟನಾ ಕ್ರಮವಾಗಿ ಸೋಮವಾರ ಶ್ರೀರಾಮಸೇನೆಯ ಕಾರ್ಯಕರ್ತರು ರಾಜ್ಯದ ವಿವಿಧೆಡೆ ದೇವಸ್ಥಾನಗಳಲ್ಲಿ ಧ್ವನಿವರ್ಧಕವನ್ನು ಬಳಸಿ ಹನುಮಾನ್‌ ಚಾಲೀಸಾ, ಭಜನೆ ಪ್ರಸಾರ ಮಾಡಿದರು.
Last Updated 9 ಮೇ 2022, 23:30 IST
ಆಜಾನ್‌ಗೆ ಪ್ರತಿಯಾಗಿ ಭಜನೆ- ಶ್ರೀರಾಮಸೇನೆ ಪ್ರತಿಭಟನೆ: ಕಾರ್ಯಕರ್ತರು ವಶಕ್ಕೆ

ನಸುಕಿನಲ್ಲಿ ಸುಪ್ರಭಾತ: ಶ್ರೀರಾಮಸೇನೆ ಕಾರ್ಯಕರ್ತರು ವಶಕ್ಕೆ

ನಗರದಲ್ಲಿ ಸೋಮವಾರ ನಸುಕಿನಲ್ಲಿ ಮಸೀದಿಗಳ ಆಜಾನ್‌ಗೆ ಸಮವಾಗಿ ಸುಪ್ರಭಾತ ಮೊಳಗಿಸಲು ಮುಂದಾಗಿದ್ದ ಶ್ರೀರಾಮಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಕೆಲ ಹೊತ್ತಿನ ನಂತರ ಬಿಟ್ಟು ಕಳುಹಿಸಿದ್ದಾರೆ.
Last Updated 9 ಮೇ 2022, 19:07 IST
ನಸುಕಿನಲ್ಲಿ ಸುಪ್ರಭಾತ: ಶ್ರೀರಾಮಸೇನೆ ಕಾರ್ಯಕರ್ತರು ವಶಕ್ಕೆ
ADVERTISEMENT

ಗಲಭೆ- ಬಂಧಿತರ ವಿರುದ್ಧ ಕೋಕಾ ಕಾಯ್ದೆ ಬಳಸಿ: ಶ್ರೀರಾಮ ಸೇನೆ ಅಧ್ಯಕ್ಷ ಮುತಾಲಿಕ್

ಗಲಭೆ ಸಂಬಂಧ ಬಂಧಿತರಾಗಿರುವವರ ವಿರುದ್ಧ ಕೋಕಾ ಕಾಯ್ದೆ ಹಾಕಬೇಕು. ಘಟನೆಗೆ ಕುಮ್ಮಕ್ಕು ನೀಡಿ ನಾಟಕವಾಡುತ್ತಿರುವ‌ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು ಮತ್ತು ಮುಖಂಡ ಅಲ್ತಾಫ್ ಕಿತ್ತೂರ ಅವರನ್ನು ಬಂಧಿಸಬೇಕು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ‌ ಮುತಾಲಿಕ್ ಒತ್ತಾಯಿಸಿದರು.
Last Updated 22 ಏಪ್ರಿಲ್ 2022, 8:30 IST
ಗಲಭೆ- ಬಂಧಿತರ ವಿರುದ್ಧ ಕೋಕಾ ಕಾಯ್ದೆ ಬಳಸಿ: ಶ್ರೀರಾಮ ಸೇನೆ ಅಧ್ಯಕ್ಷ ಮುತಾಲಿಕ್

ದ್ವೇಷ ಭಾಷಣ ಮತ್ತು ಪ್ರಚೋದನಕಾರಿ ಹೇಳಿಕೆ: ಶ್ರೀರಾಮಸೇನೆ ಸಂಘಟನೆಯ ಇಬ್ಬರ ಸೆರೆ

‘ದ್ವೇಷ ಭಾಷಣ ಮತ್ತು ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿ ಸಿದಂತೆ ಶ್ರೀರಾಮಸೇನೆ ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ರಾಜಚಂದ್ರ ರಾಮನಗೌಡ ಮತ್ತು ಅಧ್ಯಕ್ಷ ಮಂಜುನಾಥ ಭಾವಿ ಎಂಬುವರನ್ನು ಪಶ್ಚಿಮ ಪೊಲೀಸ್ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
Last Updated 18 ಏಪ್ರಿಲ್ 2022, 5:36 IST
ದ್ವೇಷ ಭಾಷಣ ಮತ್ತು ಪ್ರಚೋದನಕಾರಿ ಹೇಳಿಕೆ: ಶ್ರೀರಾಮಸೇನೆ ಸಂಘಟನೆಯ ಇಬ್ಬರ ಸೆರೆ

'ಲವ್ ಕೇಸರಿ' ಸೃಷ್ಟಿಗೆ ಶ್ರೀರಾಮ ಸೇನೆ ಮುಖಂಡನಿಂದ ಕರೆ

‘ನಮ್ಮನೆ ಹೆಣ್ಮಕ್ಕಳನ್ನು ಕರೆದೊಯ್ದು ಮಕ್ಕಳು ಹೆರುವ ಮಷಿನ್ ಮಾಡಿದ್ದಾರೆ. ಹೀಗಾಗಿ ಪ್ರತಿ ಕಾರ್ಯಕರ್ತನು ‘ಲವ್ ಕೇಸರಿ‘ ಮಾಡಿ. ಮುಸ್ಲಿಂ ವ್ಯಕ್ತಿ ಹಿಂದೂ ಹೆಣ್ಮಕ್ಕಳಿಗೆ ತೊಂದರೆ ಕೊಟ್ಟರೆ, ನಮಗೆ ಮಾಹಿತಿ ಕೊಡಿ. ಅಂಥವರ ಜನನಾಂಗ ಕತ್ತರಿಸಿ ಹಾಕೋಣ‘ ಎಂದು ಭಾನುವಾರ ತಡರಾತ್ರಿ ನಡೆದ ಸಮಾವೇಶದ ವೇದಿಕೆಯಲ್ಲಿ ಹೇಳಿದ್ದಾರೆ.
Last Updated 11 ಏಪ್ರಿಲ್ 2022, 15:56 IST
'ಲವ್ ಕೇಸರಿ' ಸೃಷ್ಟಿಗೆ ಶ್ರೀರಾಮ ಸೇನೆ ಮುಖಂಡನಿಂದ ಕರೆ
ADVERTISEMENT
ADVERTISEMENT
ADVERTISEMENT